ಚುನಾವಣಾ ಪ್ರಚಾರಕ್ಕೆ ಬುಧವಾರ ಸಂಜೆಯೇ ತೆರೆ ಬಿದ್ದಿದೆ. ಆದರೂ ಮತದಾನ ಮುಗಿಯುವ ತನಕವೂ ಪ್ರಚಾರದಲ್ಲಿರುವ ತಂತ್ರಗಳನ್ನು ಮೋದಿಯವರು ಕರಗತ ಮಾಡಿಕೊಂಡಿದ್ದಾರೆ. ಕಳೆದ ಸಲ ಕೇದಾರನಾಥದಲ್ಲಿ ಅವರ ಧ್ಯಾನದ ಚಿತ್ರಗಳು, ವಿಡಿಯೊಗಳು ಗೋದಿ ಮೀಡಿಯಾದಲ್ಲಿ ಅಬ್ಬರಿಸಿ ಕವಿದಿದ್ದವು.
Meditation ಅಲ್ಲ, Media Attention! ಪ್ರತಿಪಕ್ಷಗಳು ಹಾಗೆ ಹೇಳಿದ್ದು ಯಾಕೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: