ರಾಜಕಾರಣಿಗಳು. ಈಗ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಸಂಡೂರಿನ ಅರಣ್ಯದ ಅಂತರಂಗದಲ್ಲಿ ಕಬ್ಬಿಣ, ಮ್ಯಾಂಗನೀಸ್ ಖನಿಜ ಸಂಪತ್ತಿದೆ, ಅದರಿಂದ ಸಾವಿರಾರು ಕೋಟಿ ರೂಪಾಯಿಗಳ ಕೈ ಬದಲಾಗಲಿದೆ. ಇವರ ಅನುಕೂಲಕ್ಕಾಗಿ 2006ರ ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯಿದೆ. ಅದನ್ನೇ ಗುರಾಣಿಯಂತೆ ಬಳಸಿಕೊಂಡು ಬಚಾವಾಗಲು, ಜನರಿಗೆ ಮಂಕುಬೂದಿ ಎರಚಲು ಹೇಗೆ ಸಿದ್ಧರಾಗಿದ್ದಾರೆ ತಿಳಿಯಲು ಈ ವಿಡಿಯೋ ನೋಡಿ.
ಜನರಿಗೆ ಮಂಕುಬೂದಿ ಎರಚಲು ಸಿದ್ಧರಾದ ರಾಜಕಾರಣಿಗಳು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: