ಸರ್ಕಾರಗಳ ರೈತ-ಕಾರ್ಮಿಕ-ಮಹಿಳಾ ವಿರೋಧಿ ನೀತಿಗಳನ್ನು ಮಾಧ್ಯಮಗಳು ಜಗತ್ತಿನ ಎದುರು ತೆರೆದಿಟ್ಟರೆ ಅದು ದೇಶದ್ರೋಹ ಅನ್ನೋದಾದ್ರೆ, ಸರ್ಕಾರಗಳ ತಪ್ಪನ್ನು ಪ್ರಶ್ನಿಸದೆ, ಮೋದಿ ಸರ್ಕಾರ ಮಾಡಿದ್ದೆಲ್ಲ ಸರಿ ಅಂತ ಹೇಳುದ್ರೆ ಮಾತ್ರ ದೇಶಪ್ರೇಮ ಆಗುತ್ತಾ?
ನ್ಯೂಸ್ ಕ್ಲಿಕ್ ಸಂಪಾದಕನನ್ನು ಕೂಡಲೇ ಬಿಡುಗಡೆ ಮಾಡಿ ; ಸುಪ್ರೀಂಕೋರ್ಟ್ ಹೀಗೆ ಆದೇಶ ಮಾಡಿದ್ಯಾಕೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: