ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಬುಕರ್ ಬಹುಮಾನ ವಿಜೇತೆ “ದಿ ಗಾಡ್ ಆಫ್
ಸ್ಮಾಲ್ ಥಿಂಗ್ಸ್” ಕಾದಂಬರಿಯ ಲೇಖಕಿ ಅರುಂಧತಿ ರಾಯ್ ಅವ್ರ ವಿರುದ್ಧ ಕಾನೂನು
ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಯ ಅಡಿಯಲ್ಲಿ ಪ್ರಕರಣ ದಾಖಲಿಸಲು ದೆಹಲಿ
ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ. ಹಾಗಿದ್ರೆ ಯಾವುದಿದು ಪ್ರಕರಣ ಇದರ ಉದ್ದೇಶ ಏನು. ಈ ವಿಡಿಯೋ ನೋಡಿ.
ಅನ್ಯಾಯದ ಕುರಿತು ಮಾತನಾಡಿದರೆ ಸಾಕು ಬಂಧಿಸಲು ಪ್ರಭುತ್ವ ಸಿದ್ದವಾಗಿದೆ!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: