ಈಗಾಗಲೇ 18ನೇ ಲೋಕಸಭೆಯ ಮೊದಲ ಅಧಿವೇಶನ ಶುರುವಾಗಿದೆ. ʼಕಳೆದ ಎರಡು ಅವಧಿಯಲ್ಲಿ ದುರ್ಬಲ ವಿರೋಧ ಪಕ್ಷಗಳು ಇದ್ದವುʼ ಅಂತ ಅಣುಕಿಸಿದ್ದ ನರೇಂದ್ರ ಮೋದಿ, ʼಸದನದಲಿ ಸಕ್ರಿಯವಾಗಿ ಪಾಲ್ಗೋಳ್ಳುವ ಪ್ರಬಲ ವಿಪಕ್ಷಗಳು ಬೇಕೆ ಹೊರತು, ಘೋಷಣೆಗಳನ್ನ ಕೂಗುವವರಲ್ಲ”ಅಂತ ಹೇಳಿದ್ದಾರೆ. ಅಂದ್ರೆ ಮೋದಿ ಬಹುಷಃ ಮೊದಲ ಅಧಿವೇಶದಲ್ಲೇ ಕಾಂಗ್ರೆಸ್ ಪಕ್ಷದ ನಿಲುವುಗಳನ್ನ ನೋಡಿ ದಂಗಾಗಿರಬಹುದು. ಸೋ ಇವತ್ತಿನ ಈ ವಿಡಿಯೋದಲ್ಲಿ 18ನೇ ಲೋಕಸಭೆಯ ಸೆಷನ್ನಲ್ಲಿ ಏನೆಲ್ಲಾ ವಿಶೇಷತೆಗಳಿತ್ತು, ಏನೆಲ್ಲಾ ಘಟನೆಗಳು ನಡೀತು ಈ ವಿಡಿಯೋ ನೋಡಿ.
ಮೊದಲ ಅಧಿವೇಶದಲ್ಲೇ ಮುಖ್ಯ ಭೂಮಿಕೆ ಆದದ್ದು ಸಂವಿಧಾನ.
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: