ಮುಸ್ಲಿಂ ಸಮುದಾಯದ ಕುರಿತು ಮೋದಿ ನೀಡಿರುವ ದ್ವೇಷಮಯ ಹೇಳಿಕೆ, ಕರ್ನಾಟಕ ಬಿಜೆಪಿ ಪಕ್ಷ ಪತ್ರಿಕೆಗಳಿಗೆ ನೀಡಿರುವ ವಿಷಕಾರಿ ಜಾಹೀರಾತು ಮತ್ತು ಹಾಸನದ ಮೈತ್ರಿ ಅಭ್ಯರ್ಥಿಯ ಅಶ್ಲೀಲ ವಿಡಿಯೊಗಳು ವೈರಲ್ ಆಗಿರುವ ಸಂಬಂಧ ಚುನಾವಣಾ ಆಯೋಗಕ್ಕೆ ಹೋರಾಟಗಾರರು ದೂರು ನೀಡಿದ್ದಾರೆ.
- Advertisement -

ಪೋಸ್ಟ್ ಹಂಚಿಕೊಳ್ಳಿ: