‘ಹಿಂದಿನ ಕಾಲದಲ್ಲಿ ಬಡಜನರಿಂದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಿದ್ದ ವರ್ಗಗಳೇ ಈಗ ಬಡವರ ಪರವಾದ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಬಿಟ್ಟಿ ಭಾಗ್ಯ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಈ ಮಂದಿ ಮೀಸಲಾತಿ ವಿರೋಧಿಗಳು, ಸಮಾನತೆ ವಿರೋಧಿಗಳು. ಬಡವರನ್ನು ಮತ್ತಷ್ಟು ಕೆಳಕ್ಕೆ ತುಳಿಯಲು ಬಯಸುವ ಮನಸ್ಥಿತಿಯ ಹೃದಯಹೀನ ಜನ’ ಎಂದು ವಿವರಿಸಿದ್ದಾರೆ ನಾಡಿನ ಹೆಸರಾಂತ ಜನಪರ ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು.
ಹಿಂದೆ ಬಿಟ್ಟಿ ಚಾಕರಿ ಮಾಡಿಸ್ತಿದ್ದವರೇ ಈಗ ಬಿಟ್ಟಿ ಭಾಗ್ಯ ಅಂತ ಹಿಯ್ಯಾಳಿಸುತ್ತಿದ್ದಾರೆ
Date: