ಎಸ್ ಐ ಟಿ ಮುಖ್ಯಸ್ಥರ ಈ ತೀರ್ಮಾನಕ್ಕೆ ಕಾರಣವೇನು? ಸಂತ್ರಸ್ತರಿಗೆ, ಮಹಿಳೆಯರಿಗೆ ಕೊಡುತ್ತಿರುವ ಸಂದೇಶವೇನು?

Date:

ಪ್ರಜ್ವಲ್ ರೇವಣ್ಣನನ್ನ ಈಗಾಗಲೇ 6 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನ್ಯಾಯಲಯ ನೀಡಿದೆ.. ಆದ್ರೆ ಪ್ರಜ್ವಲ್ ರೇವಣ್ಣನ ನೀಚ ಕೃತ್ಯ ಹೊರ ಬರ್ತಾ ಇದ್ದಂತೆ ಎಸ್ಐಟಿ ತಂಡವನ್ನ ರಚಿಸಲಾಗಿತ್ತು.. ಈ ಎಸ್ಐಟಿ ತಂಡ ಹೇಗಿದೆ ಅಂದ್ರೆ ಒಂದೊಂದು ಕ್ಷಣವೂ ಆರೋಪಿ ಪ್ರಜ್ವಲ್ ಗಿಲ್ಟಿ ಫೀಲ್ ಆಗೋ ರೀತಿ ಇದೆ. ಈ ಎಸ್ಐಟಿ ತಂಡದಲ್ಲಿರೋ ಅಧಿಕಾರಿಗಳು ಕೂಡ ಮಹಿಳಾ ಪೋಲಿಸರು…ಯಾಕೀ ತೀರ್ಮಾನ ಈ ವಿಡಿಯೋ ನೋಡಿ

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...