ಮೋದಿ ಬಂದ ಮೇಲೆ ಜಿಡಿಪಿ ಲೆವೆಲ್ ಹಂಗ್ ಆಗಿದೆ, ಹಿಂಗ್ ಆಗಿದೆ ಅಂತ ಬಡಾಯಿ ಕೊಚ್ಚಿಕೊಳ್ಳೋ ಮೋದಿ ಸರ್ಕಾರದ ಇನ್ನೋಂದು ರಿಪೋರ್ಟ್ ಕಾರ್ಡ್ ಬಂದಿದೆ. ಆ ರಿಪೋರ್ಟ್ ಕಾರ್ಡ್‌ನಲ್ಲಿ ಮೋದಿ ಸರ್ಕಾರ ಬಂದ ಮೇಲೆ ಯಾವೆಲ್ಲಾ ಘಟನೆಗಳಲ್ಲಿ ಭಾರತದ ಜಿಡಿಪಿ ಹೇಗೆ ಕುಸೀತಾ ಬಂದಿದೆ ಅನ್ನೋದನ್ನ ಹಾಗೂ ಮೋದಿಯ ಇನ್ನೋಂದು ಮುಖವನ್ನ ಈ ವಿಡಿಯೋ ಮೂಲಕ ಬಯಲು ಮಾಡೋಕೆ ಹೊರಟಿದ್ದೇವೆ.