ಮೋದಿಯ ಭಾರತ ಸರಿಯಾದ ಹಾದಿಯಲ್ಲಿದೆಯೇ ಎಂಬ ಸಂವಾದವನ್ನ ಆಕ್ಸ್ಫರ್ಡ್ ಯೂನಿಯನ್ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು. ಖ್ಯಾತ ಕಾನೂನು ತಜ್ಞ ಪ್ರಶಾಂತ್ ಭೂಷಣ್ ಅವರು ಖ್ಯಾತ ಪತ್ರಕರ್ತೆ ಪಾಲ್ಕಿ ಅವರ ವಾದಕ್ಕೆ ಪ್ರತಿಯಾಗಿ ತಮ್ಮ ಪ್ರತಿವಾದವನ್ನ ಸಾಕ್ಷಿ ಸಮೇತ ಅತ್ಯದ್ಭುತ ವಾಗಿ ಮಂಡಿಸಿದ್ದಾರೆ. ಆ ವಾದದ ಸಂಪೂರ್ಣ ಚಿತ್ರಣ ಈ ವಿಡಿಯೋದಲ್ಲಿದೆ.
ಮೋದಿಯ ದುರಾಡಳಿತಕ್ಕೆ ಇಷ್ಟೊಂದು ಸಾಕ್ಷಿಗಳನ್ನು ಹೇಳಿರೋ ವಿಡಿಯೋ ಇನ್ನೊಂದು ಇರಲಾರದು.
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: