(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಆಕೆಗಿನ್ನೂ ಹದಿನಾಲ್ಕು ವಯಸ್ಸು. ಆರು ತಿಂಗಳಿನಿಂದ ಆಕೆಗೊಂದು ಸಮಸ್ಯೆ ಎದುರಾಗಿತ್ತು. ಮೊದಮೊದಲು ಪೋಷಕರು ಆ ಬಗ್ಗೆ ಅಷ್ಟೇನೂ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ, ಶಾಲೆಯ ವಾರ್ಷಿಕೋತ್ಸವದಲ್ಲಿ ಆ ಘಟನೆ ನಡೆದ ಮೇಲಂತೂ ಮನೋವೈದ್ಯರಿಗೆ ತೋರಿಸಬೇಕಾಯಿತು. ಆಕೆಗೆ ನಿಜಕ್ಕೂ ಏನಾಗಿತ್ತು? ಪರಿಹಾರ ಕಂಡುಕೊಂಡಿದ್ದು ಹೇಗೆ?
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 15 | ಹುಡುಗಿಯರ ಜಡೆ ಕತ್ತರಿಸುವ ಹುಡುಗನೊಬ್ಬನ ಕತೆ
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 14 | ಬೆಸ ಸಂಖ್ಯೆಗಳಿಗೆ ಹೆದರಿ ಶಾಲೆಗೆ ಹೋಗುವುದನ್ನು ಬಿಟ್ಟ ಶಿಕ್ಷಕಿಯೊಬ್ಬರ ಕತೆ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ