ಸಂಖ್ಯೆಗಳಿಗೆ ಅವುಗಳದ್ದೇ ಆದ ಮಹತ್ವ ಇರುತ್ತದೆ ನಿಜ. ಆದರೆ, ಸಂಖ್ಯೆಗಳ ಬಗೆಗಿನ ಕಾಳಜಿ ಅತಿರೇಕಕ್ಕೆ ಹೋಗಿ, ಅದೇ ಒಂದು ಗೀಳಾಗಿಬಿಟ್ಟರೆ? ನಿತ್ಯದ ಕೆಲಸಗಳಿಗೂ ತೊಂದರೆಯಾಗುವಷ್ಟರ ಮಟ್ಟಿಗೆ ಸಂಖ್ಯೆಗಳನ್ನು ಮನಸ್ಸಿಗೆ ಹಚ್ಚಿಕೊಂಡರೆ? ಶಿಕ್ಷಕಿಯ ವಿಷಯದಲ್ಲಿ ಆಗಿದ್ದೇನು? ಇದರಿಂದ ಆಚೆ ಬರೋದು ಹೇಗೆ? ಆಡಿಯೊ ಕೇಳಿ…
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 12 | ಮನೆಯಿಂದ ಹಾಸ್ಟೆಲ್‌ಗೆ ಹೋಗುತ್ತಿದ್ದಂತೆ ‘ರಾಜ’ನಾಗಿ ಬದಲಾಗುತ್ತಿದ್ದ ಶರತ್!
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 13 | ಗೂಗಲ್‌ನಲ್ಲಿ ಹುಡುಕಿಕೊಂಡು ಕ್ಲಿನಿಕ್‌ಗೆ ಬಂದಿದ್ದ ಅಮ್ಮ-ಮಗಳು
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ