"ಇಡೀ ಕನ್ನಡ ಸಾಹಿತ್ಯಕ್ಕೆ ಹಾವೇರಿ ನೆಲದ ಲೇಖಕರ ಕೊಡುಗೆ ಅಪಾರ, ಸೌಹಾರ್ಧತೆಯ ನೆಲೆಯಲ್ಲಿ ಇಲ್ಲಿಯ ಸಾಹಿತ್ಯ ಓದದೆ, ಕನ್ನಡ ಸಾಹಿತ್ಯವನ್ನು ಅರ್ಥೈಸಲಾಗದು. ಹಾವೇರಿ ನೆಲಕ್ಕೆ ತನ್ನದೆಯಾದ ಛಾಪು ಇದೆ" ಎಂದು ಹಾವೇರಿ ವಿವಿ...
ಸಮಾಜದಲ್ಲಿ ತೃತೀಯ ಲಿಂಗಿಗಳು ಲಿಂಗ ತಾರತಮ್ಯ, ಖಿನ್ನತೆ ಹಾಗೂ ದೌರ್ಜನ್ಯಗಳನ್ನು ಅನುಭವಿಸುತ್ತಾ, ಚಪ್ಪಾಳೆ ತಟ್ಟುತ್ತಾ, ಭಿಕ್ಷೆ ಬೇಡುತ್ತಾ, ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂತಹ ಅವಮಾನಗಳನ್ನು ಎದುರಿಸಿ, ದಿಟ್ಟ ಬದುಕು ಕಟ್ಟಿಕೊಳ್ಳುತ್ತಿರುವ ರಮೇಶ್ ಕಂಬಳಿ...
ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ 'ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೃಷಿ ಮಾಡಲು ಮುಂದಾಗಿದ್ದು, ಬೋರ್‌ವೆಲ್ ಕೊರೆಸಿ ಈರವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಗ್ರಾಮದ ಈರವ್ವ ಅಂಗಡಿ ಅವರು...
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಿಂದ ಕೌಜಗೇರಿ-ಯಾ.ಸ. ಹಡಗಲಿ ರಸ್ತೆಯಲ್ಲಿ ನಿತ್ಯವೂ ನೂರಾರು ಮರಳು ಸಾಗಿಸುವ ಟಿಪ್ಪರ್‌ಗಳ ಸಂಚಾರದಿಂದ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಜೀವಭಯದಲ್ಲಿಯೇ ಸಂಚಾರ ಮಾಡುವ...
ಜನರ ಆರೋಗ್ಯ ರಕ್ಷಿಸಬೇಕಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇಂದು ತಾನೇ ಅಸ್ವಸ್ಥಗೊಂಡಿದೆ. ಸುತ್ತ ಕಸ-ಕಂಟಿ ಬೆಳೆದು, ಬೇಡದ ತ್ಯಾಜ್ಯದಿಂದ ಗಬ್ಬುನಾರುತ್ತಿದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನು ಇನ್ನಷ್ಟು ಅನಾರೋಗ್ಯಕ್ಕೆ ದೂಡುತ್ತಿದೆ. ಇಲ್ಲಿ ಕೆಲಸ...