ಗದಗ | ಸಾರಿಗೆ ಬಸ್ ದರ ಹೆಚ್ಚಳ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಲು ವಿಶ್ವನಾಥ ಖಾನಾಪೂರ ಆಗ್ರಹ 

Date:

ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನಷ್ಟದ ನೆಪ ಹೇಳಿ ಪ್ರಯಾಣ ದರ ಶೇ.23ರಷ್ಟು ಮತ್ತು ಬಿ.ಎಂ.ಟಿ.ಸಿ. ದರವನ್ನು ಶೇ.25ರಷ್ಟು ಏರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಕೈಬಿಡಬೇಕು” ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಒತ್ತಾಯಿಸಿದರು.

- Advertisement -

ಪತ್ರಿಕಾ ಪ್ರಕಟನೆಯಲ್ಲಿ ಅವರು “ಎಲ್ಲಾ ವರ್ಗದ ಜನರಿಗೆ ತೊಂದರೆಯಾಗಿದೆ. ದಯಮಾಡಿ ಪುನಃ ಪರಿಶೀಲನೆ ಮಾಡಿ ಈ ದರ ಏರಿಕೆ ಕೈಬಿಡಬೇಕು, ಮಹಿಳೆಯರಿಗೆ ಶೇ. ೫೦% ಪ್ರಯಾಣ ದರ ನಿಗದಿ ಮಾಡಬೇಕು ಈ ದರ ಏರಿಕೆ ಬಗ್ಗೆ ಮಹಿಳೆಯರಿಗೂ ಸಹ ಮನವರಿಕೆ ಮಾಡಿ ಪ್ರಯಾಣ ದರ ಮಹಿಳೆಯರಿಗೆ ನಿಗದಿಪಡಿಸಿ ಆಗಿರುವ ನಷ್ಟವನ್ನು ಭರಿಸುವಂತೆ ರಾಜ್ಯ ಸರ್ಕಾರಕ್ಕೆ” ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಮನವಿ ಮಾಡಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

“ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಾಲ್ಕು ನಿಗಮಗಳಾಗಿದ್ದು, ಇವುಗಳು ಎಲ್ಲಾ ನಿಗಮಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದೇ ಕಛೇರಿ ಮಾಡಲು ಸಹ ಮನವಿ ಮಾಡಿದ್ದೇವೆ. ಇದರಿಂದ ಲಾಭ-ನಷ್ಟದ ಮಾಹಿತಿ ಸಂಪೂರ್ಣವಾಗಿ ತಿಳಿಯಲಿದೆ. ಅನಾವಶ್ಯಕ ಬಸ್ ನಿಲ್ದಾಣ, ಬಸ್ಸುಗಳ ರಿಪೇರಿ ಸಲುವಾಗಿ ಅನಾವಶ್ಯಕ ಖರ್ಚು ಮತ್ತು ಬಸ್ ನಿಲ್ದಾಣ ಹಾಗೂ ಡಿಪೋಗಳಲ್ಲಿ ಕೋಟ್ಯಾಂತರ ಹಣ ಖರ್ಚುಮಾಡಿ ವಾಣಿಜ್ಯ ಮಳಿಗೆಗಳು ಮಾಡಿ ನಷ್ಟ ಅನುಭವಿಸಿದೆ. ದಯಮಾಡಿ ಇಂತಹ ಯೋಜನೆಗಳನ್ನು ಕೈಬಿಟ್ಟು ಸಾರಿಗೆ ನಿಗಮಕ್ಕೆ ಆದಾಯದ ಮೂಲಗಳನ್ನು ಕಂಡುಹಿಡಿಯಲು ನಗರ ಸಾರಿಗೆ ಹಾಗೂ ದೂರದ ಪ್ರಯಾಣ ಮಾಡುವ ಬಸ್ಸುಗಳಿಗೆ ಉತ್ತಮ ಸೇವೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದೇ ನಿಗಮ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಪ್ರಯಾಣ ದರ ಸಾಕಷ್ಟು ಆಗಿದ್ದು, ಪ್ರಯಾಣ ಮಾಡುವ ಜನರಿಗೆ ತೀವ್ರ ತೊಂದರೆಯಾಗಿದ್ದು ಈ ದರ ಏರಿಕೆ ಕೈಬಿಟ್ಟು ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದು ಅವರಿಗೆ ಶೇ. ೫೦% ರಷ್ಟು ಪ್ರಯಾಣ ದರ ಮಾಡಿ ಸಾರಿಗೆ ನಿಗಮಗಳಿಗೆ ಆಗಿರುವ ನಷ್ಟವನ್ನು ಭರಿಸುವ ಅವಕಾಶವಿದ್ದು ದಯಮಾಡಿ ಈ ದರ ಏರಿಕೆ ಕೈಬಿಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗ್ರಾಮೀಣ ಕಲೆಗೆ ಜೀವ ತುಂಬುವ ಕೆಲಸ ಎಲ್ಲರೂ ಮಾಡಬೇಕು: ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ

ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆಗಳಿಗೆ ಪುನಶ್ಚೇತನ ನೀಡುವ ಮೂಲಕ ಅವುಗಳಿಗೆ ಜೀವ...

ರಾಯಚೂರು | ಜಿಲ್ಲೆಯಲ್ಲಿ ಜೆಸ್ಕಾಂ ದಾಳಿ: ಅಕ್ರಮ ವಿದ್ಯುತ್ ಬಳಕೆಯ 162 ಪ್ರಕರಣ ಪತ್ತೆ, ₹14.98 ಲಕ್ಷ ದಂಡ

ರಾಯಚೂರು ಜಿಲ್ಲಾದ್ಯಂತ ಅಕ್ಟೋಬ‌ರ್ 2026ರಲ್ಲಿ ಜೆಸ್ಕಾಂ ಅಧಿಕಾರಿಗಳು ಹಾಗೂ ಜಾಗೃತ ದಳದವರು...

ಕಲಬುರಗಿ | ಖರ್ಗೆ ವೃತ್ತದಲ್ಲಿ ಕಾರಿಗೆ ಏಕಾಏಕಿ ಬೆಂಕಿ

ನಗರದ ಜನನಿಬಿಡ ಖರ್ಗೆ ವೃತ್ತದ ಸಮೀಪ ಬುಧವಾರ ರಾತ್ರಿ ಕಾರೊಂದಕ್ಕೆ ಏಕಾಏಕಿ...

ಯಾದಗಿರಿ | ನಾಲ್ಕು ತಿಂಗಳಿಂದ ವೇತನವಿಲ್ಲದೆ ಅತಿಥಿ ಶಿಕ್ಷಕರ ಪರದಾಟ; ಕುಟುಂಬ ನಿರ್ವಹಣೆ ದುಸ್ತರ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಎಲ್‌ಕೆಜಿ,...