"ನರೇಗಾ ಯೋಜನೆಯ ಹೆಸರಿನ ಜೊತೆಗೆ ಗಾಂಧಿ ಹೆಸರು ಬದಲಾವಣೆ ಮಾಡುತ್ತಿದ್ದಾರೆ. ಈ ರೀತಿ ಯೋಜನೆಗಳ ಹೆಸರು ಬದಲಾವಣೆಯೇ ದೇಶದ ಅಭಿವೃದ್ಧಿ ಎಂದು ಭಾವಿಸುವವರು ಇಂದು ಅಧಿಕಾರ ನಡೆಸುತ್ತಿರುವುದು ದುರ್ದೈವ" ಎಂದು ದಾವಣಗೆರೆಯಲ್ಲಿ ಮಾನವ...
ಆರ್ಎಸ್ಎಸ್ ಮುಖವಾಣಿಯಾದ ಬಿಜೆಪಿ ಇಂದು ಅಧಿಕಾರದಲ್ಲಿದೆ. ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ಕೈಬಿಡಲು ಮಸೂದೆ ತಂದಿದೆ. ಅದನ್ನು ತೆಗೆಯಲು ನಿಮಗೆ ಯೋಗ್ಯತೆ ಇದೆಯಾ ಎಂದು ಕೇಳಬೇಕು. ಅದರ ಹೆಸರು ಬದಲಿಸಲು ಬಿಡಬಾರದು. ಇದರ...
"ಚುನಾವಣಾ ಆಯೋಗ ತನ್ನ ನಿಷ್ಪಕ್ಷಪಾತತೆ ಕಳೆದುಕೊಂಡು ಸರ್ಕಾರದ ಪರವಾಗಿ ನಡೆದುಕೊಳ್ಳುತ್ತಿದೆ.ಎಸ್ಐಆರ್ ಮೂಲಕ ತಮಗೆ ಬೇಡವಾದವರನ್ನು ಮತಪಟ್ಟಿಯಿಂದ ಕಿತ್ತು ಹಾಕಲಾಗುತ್ತಿದೆ. ಇಡೀ ಪ್ರಜಾಪ್ರಭುತ್ವ ತಲೆಕೆಳಗಾಗಿ ನಿಲ್ಲುತ್ತಿದೆ. ಇದು ಭಾರತದ ಆತ್ಮದ ಮೇಲೆ ದಾಳಿ. ಎಸ್ಐಆರ್...
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಯ ಮುಂಭಾಗ ದಸಂಸ ಮುಖಂಡರು, ವಿದ್ಯಾರ್ಥಿಗಳು ಸೇರಿ ನವೆಂಬರ್ 26 ರ ಸಂವಿಧಾನದ ದಿನಾಚರಣೆಯನ್ನು...
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿಯವರ ಮೇಲೆ ಶೂ ಎಸೆತ ಮತ್ತು ಹಲ್ಲೆ ಪ್ರಯತ್ನಕ್ಕೆ ಮುಂದಾಗಿದ್ದ ವಕೀಲನ ಮೇಲೆ ಕಾನೂನು ಕ್ರಮ ಮತ್ತು ಗಡೀಪಾರಿಗೆ ಒತ್ತಾಯಿಸಿಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ)(ದಸಂಸ...
"ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ ಶೂ ಎಸೆಯಲು ಪ್ರಯತ್ನಿಸಿ ಅವಮಾನ ಮಾಡಿರುವುದರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು...
ಒಬ್ಬ ವಕೀಲ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಲಾರಂಭಿಸುತ್ತಾನೆ ಎನ್ನುವುದಾದರೆ, ಹಳ್ಳಿಗಳ ದೇಶವಾಗಿರುವ ಭಾರತೀಯ ಸಮಾಜದಲ್ಲಿ ಸಾಮಾನ್ಯ ನಾಗರಿಕರ ನಡುವೆ ತಳಸಮುದಾಯಗಳು ಬದುಕುವುದು ಹೇಗೆ? ಎಂಬುದು ಒಂದು ಗಂಭೀರವಾದಂತಹ ಸವಾಲಾಗಿದೆ. ...
ʼʼಮನುಷ್ಯ ಮನುಷ್ಯರ ನಡುವೆ ಸಂಬಂಧವನ್ನು ಬೆಸೆಯುವ ಮಾನವೀಯತೆಯ ಗಾಂಧಿ ವಾದ ಮತ್ತು ಕಮ್ಮುನಿಸ್ಡ್ ಸಿದ್ದಾಂತ ಎರಡು ಒಂದೇ ಮಾದರಿʼʼ ಎಂದು ಕಮ್ಮುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ದಾವಣಗೆರೆ ಜಿಲ್ಲಾ ಕಾರ್ಯದರ್ಶಿ...
ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ ಉಂಟು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ತಡೆಗಟ್ಟಲು ಗಾಂಧೀಜಿಯ ದಾರಿಯಲ್ಲಿ ಸಾಗಬೇಕಾಗಿದೆʼʼ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ಅಭಿಪ್ರಾಯಪಟ್ಟರು.
ದಾವಣಗೆರೆಯಲ್ಲಿ ಶ್ರೀರಾಮನಗರದ...
ʼʼದೇಶದಾದ್ಯಂತ ಶಿಕ್ಷಣದ ವ್ಯಾಪಾರಿಕರಣ, ಸರ್ಕಾರಿ ಶಾಲೆಗಳ ಮುಚ್ಚುವಿಕೆ, ನಿರುದ್ಯೋಗ, ಭ್ರಷ್ಟಾಚಾರ ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳು ರಾರಾಜಿಸುತ್ತಿರುವಾಗ ನಾವು ಶಾಹಿದ್ ಭಗತ್ ಸಿಂಗ್ ರಂತಹ ಮಹಾನ್ ಕ್ರಾಂತಿಕಾರಿಗಳ ಆದರ್ಶವನ್ನು ಎತ್ತಿ ಹಿಡಿದು ಬಲಿಷ್ಠ...
"ಒಳಮೀಸಲಾತಿ ಆದೇಶವು ಕೇವಲ ಸರ್ಕಾರಿ ಆದೇಶವಾಗಿದ್ದು, ಅದು ಕಾನೂನಿನ ಚೌಕಟ್ಟಿಗೆ ಬರಲು ಸದನದಲ್ಲಿ ಅಂಗೀಕರಿಸಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಬೇಕಾಗುತ್ತದೆ. ಒಳಮೀಸಲಾತಿಯ ಸರ್ಕಾರಿ ಆದೇಶವು ಕಾನೂನಾಗಿ ಮಾರ್ಪಾಡುವ ನಿಟ್ಟಿನಲ್ಲಿ ಸರ್ಕಾರದ ಸುಗ್ರೀವಾಜ್ಞೆ ಅಗತ್ಯವಿದೆ"...
"ಅಂಬೇಡ್ಕರರ ಹೋರಾಟದ ಫಲವಾಗಿ ದಲಿತರು, ಹಿಂದುಳಿದವರು, ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಾಣಲು ಸಾಧ್ಯವಾಗಿದೆ. ಅವರು ಸಂವಿಧಾನವನ್ನು ರಚಿಸದಿದ್ದರೆ ಭಾರತದ ಸ್ಥಿತಿ ಬೇರೆಯಾಗಿರುತ್ತಿತ್ತು" ಎಂದು ಅಭಿಪ್ರಾಯಪಟ್ಟರು. ದಾವಣಗೆರೆ ಜಿಲ್ಲೆ ಹರಿಹರ ನಗರದ ಎ.ಕೆ.ಕಾಲೋನಿಯಲ್ಲಿ ಕರ್ನಾಟಕ...