ಈ ಪ್ರಕರಣದ ಸಾಕ್ಷಿಗಳು ತಿರುಗಿಬಿದ್ದುದಕ್ಕೆ ಮುಖ್ಯ ಕಾರಣ ವಿಚಾರಣೆಯಲ್ಲಿ ನಡೆದ ವಿಳಂಬ. ನಮ್ಮ ದೇಶದ ದುರದೃಷ್ಟಕರ ವಾಸ್ತವವಿದು. ಘಟನೆ ನಡೆದದ್ದು 2003ರಲ್ಲಿ. ಆದರೆ ಪ್ರಕರಣ ಸೆಷನ್ಸ್ ಕೋರ್ಟ್ ಮುಟ್ಟಿದ್ದು 2010ರಲ್ಲಿ. ಆಪಾದನಾಪಟ್ಟಿ ಸಲ್ಲಿಸಿದ್ದು...
ಬೀದರ್‌ನಲ್ಲಿ ಕೆಮಿಕಲ್ ವಿರೋಧಿ ಹೋರಾಟ ಆರಂಭವಾಗುವುದಕ್ಕೆ ಒಂದು-ಒಂದೂವರೆ ವರ್ಷದ ಮೊದಲು ನಕ್ಸಲೀಯರು ಅಲ್ಲಿನ ರಾಜಕೀಯ ಧುರೀಣ ಗುರುಪಾದಪ್ಪಾ ನಾಗಮಾರಪಳ್ಳಿಯವರ ಮಗ ರಮಾಕಾಂತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆತ ಜೀವದೊಂದಿಗೆ ಪಾರಾದರೂ ಬಲಗೈ...
ಭಾರತ ಪಾಕಿಸ್ತಾನದ ಬೆನ್ನುಮುರಿಯುವುದು ಸದ್ಯ ಪಾಕಿಸ್ತಾನ ಎಸಗಿರುವ ಪಾತಕಕ್ಕೆ ಶಾಸ್ತಿಯಾಗಬಹುದು. ಆದರೆ, ಭಾರತ ಪಾಕಿಸ್ತಾನಕ್ಕಾಗಲಿ, ವಿಶ್ವಕ್ಕಾಗಲಿ ದಿಟ್ಟ ಉತ್ತರ ಕೊಡಬೇಕೆಂದರೆ ಅದು ಕಾಶ್ಮೀರದ ಜನತೆ ಭಾರತದೊಂದಿಗೆ ಮಾನಸಿಕವಾಗಿ, ಹೃದಯಪೂರ್ವಕವಾಗಿ ಮಿಳಿತಗೊಳ್ಳಲು ಅಗತ್ಯವಾದ ಎಲ್ಲ...
ಬ್ರಾಹ್ಮಣ ಪಂಡಿತರು ವೈದಿಕತೆಯ ಅವಗುಣಗಳನ್ನು ಮುಕ್ತವಾಗಿ ಸ್ವೀಕರಿಸದೆ ಅದನ್ನು ಬಚ್ಚಿಟ್ಟು ಉಪನಿಷತ್ತುಗಳೆಂಬ ವಿಚಾರಪರ ಅಧ್ಯಾತ್ಮಿಕತೆಯ ಮುಖವಾಡದಲ್ಲಿ ಬ್ರಾಹ್ಮಣ್ಯದ ಅವಗುಣಗಳನ್ನು ರಕ್ಷಿಸಿದರು ಹಾಗೂ ಅವನ್ನು ಮತ್ತಷ್ಟು ಬಲಪಡಿಸಿದರು. ಸನಾತನ ಬ್ರಾಹ್ಮಣ ಧರ್ಮದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಪ್ರಥಮ ಭಿತ್ತಿ
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ...
ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ, ಭಯೋತ್ಪಾದಕರು ತಮ್ಮ ಕ್ರಿಯೆಗೆ ಯಾವ ರೀತಿಯ ಪ್ರತಿಕ್ರಿಯೆ ಇರುತ್ತದೆ ಎಂದು ಯೋಜಿಸುತ್ತಾರೆ. ಭಾವನೆಗಳ ಉತ್ತುಂಗದಲ್ಲಿ, ಭಯೋತ್ಪಾದಕರು ನಮಗೆ ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ನಾವು...
ಫಿಸಿಕಲ್ ಫಿಟ್‌ನೆಸ್ ಅನ್ನೇ ಜೀವನದ ಉದ್ದೇಶವಗಿಸಿಕೊಂಡವರು ತಮ್ಮ ಆಹಾರಕ್ರಮದಲ್ಲಿ, ತಾವು ಮಾಡುವ ಕಸರತ್ತುಗಳಲ್ಲಿ ಬದಲಾವಣೆ ತರುತ್ತಲೇ ಇರುತ್ತಾರೆ, ಪಿಲಾಟೆ, ಕ್ಯಾಲೆಸ್ಥೆನಿಕ್ಸ್, ವೇಟ್ ಟ್ರೇನಿಂಗ್, ಯೋಗಾ, ರನಿಂಗ್, ಕ್ರಾಸ್ ಟ್ರೇನಿಂಗ್ ಮುಂತಾದವುಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಲೇ...
ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ...
1929ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ಮಾನದಾ ದೇವಿಯು ರಚಿಸಿರುವ ‘ ಶಿಕ್ಷಿತಾ ಪತಿತಾರ್ ಆತ್ಮಚರಿತ’ (ವಿದ್ಯಾವಂತ ವೇಶ್ಯೆಯ ಆತ್ಮಕಥೆ) ಬಂಗಾಳಿ ಸಾಹಿತ್ಯ ಲೋಕದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿತು. ಮುಗ್ಧ ಹುಡುಗಿಯೊಬ್ಬಳು ವೃತ್ತಿನಿರತ...
ಮಳೆ ಬಂದರೆ ಕೇಡಿಲ್ಲ ಮಗ ಉಂಡರೆ ಕೇಡಲ್ಲ ಅನ್ನುವ ಗಾದೆ ಮಾತಿದೆ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಮಳೆಗಾಲದ ಮಳೆ ಯಾವ ತೆರನಾಗಿರುವುದೋ ಎಂಬುದೇ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ತುಂಬಿ ತುಂಬಿಗಿಡುವಿನ ಮೇಲಣ ತುಂಬಿಕೂಡೆ ವಿಕಸಿತವಾಯಿತ್ತು,ತುಂಬಿ ನೋಡಾ!ಆತುಮ...
"ಇಲ್ಲೀವರೆಗೂ ನಾವುಗಳು ಆಕಡೆ ಪೊಲೀಸಿನ ಟೋಪಿ ಕಂಡರೆ ಈಕಡೆ ಗಲ್ಲಿ ಬಿದ್ದು ತಲೆ ಮರೆಸಿಕೊಳ್ಳುತ್ತಿದ್ದೆವು. ಈಗ ನಮಗೆ ಪೊಲೀಸರ ಮತ್ತು ಲಾಠಿಯ ಅಂಜಿಕೆ ಪೂರ್ತಿ ಹೊರಟುಹೋಗಿದೆ. ಅಷ್ಟೇ ಅಲ್ಲ, ರಾಜಕಾರಣಿಗಳನ್ನು ಕುರಿತ ಭಯಭಕ್ತಿಗಳೂ...