ಅಂಕಣ

ಯುಗಧರ್ಮ | ಭಯೋತ್ಪಾದಕರ ಯೋಜನೆಗಳನ್ನು ವಿಫಲಗೊಳಿಸಲು ನಾಲ್ಕು ಹೆಜ್ಜೆಗಳು

ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ, ಭಯೋತ್ಪಾದಕರು ತಮ್ಮ ಕ್ರಿಯೆಗೆ ಯಾವ ರೀತಿಯ ಪ್ರತಿಕ್ರಿಯೆ ಇರುತ್ತದೆ ಎಂದು ಯೋಜಿಸುತ್ತಾರೆ. ಭಾವನೆಗಳ ಉತ್ತುಂಗದಲ್ಲಿ, ಭಯೋತ್ಪಾದಕರು ನಮಗೆ ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ನಾವು...

ಹಿಡನ್‌ ಅಜೆಂಡಾ | ಫಿಟ್‌ನೆಸ್‌, ಬದಲಾವಣೆ ಮತ್ತು ಚಿಂತನೆ

ಫಿಸಿಕಲ್‌ ಫಿಟ್‌ನೆಸ್‌ ಅನ್ನೇ ಜೀವನದ ಉದ್ದೇಶವಗಿಸಿಕೊಂಡವರು ತಮ್ಮ ಆಹಾರಕ್ರಮದಲ್ಲಿ, ತಾವು ಮಾಡುವ ಕಸರತ್ತುಗಳಲ್ಲಿ ಬದಲಾವಣೆ ತರುತ್ತಲೇ ಇರುತ್ತಾರೆ, ಪಿಲಾಟೆ, ಕ್ಯಾಲೆಸ್ಥೆನಿಕ್ಸ್‌, ವೇಟ್‌ ಟ್ರೇನಿಂಗ್‌, ಯೋಗಾ, ರನಿಂಗ್‌, ಕ್ರಾಸ್‌ ಟ್ರೇನಿಂಗ್‌ ಮುಂತಾದವುಗಳೊಂದಿಗೆ ಪ್ರಯೋಗಗಳನ್ನು ಮಾಡುತ್ತಲೇ...

ನುಡಿಯಂಗಳ | ಸಮರ್ಥ ಬರಹದ ಸಾಧನ : ಲೇಖನ ಚಿಹ್ನೆಗಳು

ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ...

ಒಳದನಿ | ವಿದ್ಯಾವಂತ ವೇಶ್ಯೆಯೊಬ್ಬಳ ಆತ್ಮಕಥೆ

1929ರಲ್ಲಿ ಬಂಗಾಳಿ ಭಾಷೆಯಲ್ಲಿ ಪ್ರಕಟವಾದ ಮಾನದಾ ದೇವಿಯು ರಚಿಸಿರುವ ‘ ಶಿಕ್ಷಿತಾ ಪತಿತಾರ್ ಆತ್ಮಚರಿತ’ (ವಿದ್ಯಾವಂತ ವೇಶ್ಯೆಯ ಆತ್ಮಕಥೆ) ಬಂಗಾಳಿ ಸಾಹಿತ್ಯ ಲೋಕದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿತು. ಮುಗ್ಧ ಹುಡುಗಿಯೊಬ್ಬಳು ವೃತ್ತಿನಿರತ...

ಭೂಮ್ತಾಯಿ | ಹವಾಮಾನ ಬದಲಾವಣೆಯಿಂದ ಬಳಲುತ್ತಿರುವ ಪಶ್ಚಿಮ ಘಟ್ಟಶ್ರೇಣಿ

ಮಳೆ ಬಂದರೆ ಕೇಡಿಲ್ಲ ಮಗ ಉಂಡರೆ ಕೇಡಲ್ಲ ಅನ್ನುವ ಗಾದೆ ಮಾತಿದೆ. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಮಳೆಗಾಲದ ಮಳೆ ಯಾವ ತೆರನಾಗಿರುವುದೋ ಎಂಬುದೇ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ತುಂಬಿ ತುಂಬಿ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ತುಂಬಿ ತುಂಬಿಗಿಡುವಿನ ಮೇಲಣ ತುಂಬಿಕೂಡೆ ವಿಕಸಿತವಾಯಿತ್ತು,ತುಂಬಿ ನೋಡಾ!ಆತುಮ...

ಜೋಳಿಗೆ | ಬೀದರ್ ರಾಸಾಯನಿಕ ಕೈಗಾರಿಕೆಗಳ ವಿರುದ್ಧದ ಹೋರಾಟ ಭಾಗ 5

"ಇಲ್ಲೀವರೆಗೂ ನಾವುಗಳು ಆಕಡೆ ಪೊಲೀಸಿನ ಟೋಪಿ ಕಂಡರೆ ಈಕಡೆ ಗಲ್ಲಿ ಬಿದ್ದು ತಲೆ ಮರೆಸಿಕೊಳ್ಳುತ್ತಿದ್ದೆವು. ಈಗ ನಮಗೆ ಪೊಲೀಸರ ಮತ್ತು ಲಾಠಿಯ ಅಂಜಿಕೆ ಪೂರ್ತಿ ಹೊರಟುಹೋಗಿದೆ. ಅಷ್ಟೇ ಅಲ್ಲ, ರಾಜಕಾರಣಿಗಳನ್ನು ಕುರಿತ ಭಯಭಕ್ತಿಗಳೂ...

ಯುಗಧರ್ಮ | ಗುಲ್ಫಿಶಾ ಕೇಳುತ್ತಾಳೆ – ಇದು ನ್ಯಾಯವೇ?

ಗುಲ್ಫಿಶಾ ಫಾತಿಮಾ ಅವರ ಕಥೆಯು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ದಾಖಲಾಗಲಿದೆ. ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಗಾಜಿಯಾಬಾದ್‌ನಿಂದ ಎಂಬಿಎ ಮುಗಿಸಿದ ನಂತರ, ಗುಲ್ಫಿಶಾ ರೇಡಿಯೋ ಜಾಕಿಯಾದರು. ಅವರು ಸಿಎಎ ವಿರುದ್ಧದ ಅಭಿಯಾನದಲ್ಲಿ...

ವಚನಯಾನ | ಹಾರವರ ನಂಬಿದವರಿನ್ನಾರು ಉಳಿದಿಹರು? ಹಾರವರ ನಂಬಿ ಭೂಪರು ಕೆಟ್ಟರು- ಸರ್ವಜ್ಞ

ಕೆಲವರು ಮಾಡಿದ ಕಾರ್ಯಕ್ಕೆ ಇಡೀ ಸಮುದಾಯವನ್ನೆ ದೂಷಿಸಬಾರದು ಎನ್ನುವ ಸಲಹೆಗಳಿಗೇನು ನಮ್ಮಲ್ಲಿ ಕೊರತೆಯಿಲ್ಲ. ಬ್ರಾಹ್ಮಣ್ಯ ಎನ್ನುವುದು ಒಂದು ಸಮುದಾಯಕ್ಕೆ ಸಂಬಂಧಿಸಿದ ಜಾಡ್ಯವಲ್ಲ. ಅದು ಎಲ್ಲಾ ಕಡೆಗಳಲ್ಲೂ ಇದೆ. ಆದರೆ ಅದನ್ನು ಹುಟ್ಟಿಸಿದವರು ರಕ್ಷಿಸಿಕೊಂಡು...

ಕುದಿ ಕಡಲು | ಮತ್ತೆ ಮತ್ತೆ ʼಸತ್ತವರ ನೆರಳುʼ

ಜಿ.ಬಿ.ಜೋಶಿಯವರ ಈ ನಾಟಕ ಮಠಗಳ, ಬೃಂದಾವನಗಳ ಹಿಂದಿನ ಕಥೆಯನ್ನು ಹೇಳುತ್ತದೆ; ಜನರ ಭಕ್ತಿಯ, ನಂಬಿಕೆಯ ಪೊಳ್ಳುತನವನ್ನೂ ತೋರಿಸುತ್ತದೆ. ಧರ್ಮ ಎನ್ನುವುದು ಜನರ ಬದುಕಿಗೆ ಆಸರೆಯನ್ನು ಒದಗಿಸುವಂತೆಯೇ ಅವರ ತಿಳಿವನ್ನು ತಿಳಿಗೊಳಿಸುತ್ತದೆ; ಬಾಳಿಗೊಂದು ನಂಬಿಕೆಯನ್ನು...

ರಾಯಭಾರ | ಜಾತಿ ಗಣತಿ; ಹೆಜ್ಜೆ ಮುಂದಿಟ್ಟರಷ್ಟೇ ದಾರಿ ನಿಚ್ಚಳ

ಸ್ವತಃ ಕಾಂಗ್ರೆಸ್‌ ಪಕ್ಷದ ಅಗ್ರನಾಯಕ ರಾಹುಲ್‌ ಗಾಂಧಿಯವರೇ ‘ಜಾತಿ ಗಣತಿ’ ದೇಶಾದ್ಯಂತ ನಡೆಯಬೇಕು ಎಂದು ಒತ್ತಾಯಿಸುತ್ತಿರುವಾಗ ತಾವು ರಾಜ್ಯದಲ್ಲಿ ನಡೆಸಿರುವುದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಹೇಳುವ ಕನಿಷ್ಠ...

ವಿಷಮ ಭಾರತ | ಸರ್ಪಗಳತ್ತ ಕುಪ್ಪಳಿಸುತ್ತಿರುವ ದಲಿತ ಕಪ್ಪೆಗಳು; ಪ್ರತ್ಯೇಕ ಮತಕ್ಷೇತ್ರಗಳೇ ಪರಿಹಾರ?

ದಲಿತ ಪ್ರಾತಿನಿಧ್ಯವನ್ನು ತಮ್ಮ ಸ್ವಂತ ಒಳಿತಿಗಾಗಿ ಒತ್ತೆಯಿಟ್ಟಿದ್ದಾರೆ... ಸವರ್ಣೀಯರು ಹಾಕಿದ ಮೂಗುದಾರ ತೊಟ್ಟು ತಲೆಯಾಡಿಸಿದ್ದಾರೆ. ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು....

ಈ ಹೊತ್ತಿನ ಪ್ರಮುಖ ಸುದ್ದಿ