ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸಾಸವೆಯಷ್ಟು ಸುಖ
ಸಾಸವೆಯಷ್ಟು ಸುಖಕ್ಕೆಸಾಗರದಷ್ಟು ದುಃಖ ನೋಡಾ.ಗಳಿಗೆಯ ಬೇಟವ...
ನಾಗಾಲ್ಯಾಂಡ್, ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿಗಳು ಮತ್ತು ಬಹು ಶ್ರೀಮಂತ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ. ಈ ರಾಜ್ಯದಲ್ಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲೆರಡು ವಾರದಲ್ಲಿ ನಡೆಯುವ ಹಾರ್ನ್ ಬಿಲ್ ಹಬ್ಬ ಮತ್ತು...
ಭಾರತೀಯ ಸಂವಿಧಾನದ ಪೀಠಿಕೆಯು ಭಾರತ ಗಣರಾಜ್ಯದ ಸ್ವ-ಧರ್ಮವನ್ನು ದಾಖಲಿಸುತ್ತದೆ. ಅವರ ಮಾತುಗಳು ಪಾಶ್ಚಿಮಾತ್ಯ ರಾಜಕೀಯ ಚಿಂತನೆಯಿಂದ ಆಮದು ಮಾಡಿಕೊಂಡಂತೆ ಕಾಣಿಸಬಹುದು, ಆದರೆ ನಾವು ಈ ಪದಗಳನ್ನು ಭಾರತೀಯ ಅರ್ಥದಲ್ಲಿ ವ್ಯಾಖ್ಯಾನಿಸಿದ್ದೇವೆ. ಸ್ವಾತಂತ್ರ್ಯದ ಕಲ್ಪನೆಯ...
ಮನಃಶಾಸ್ತ್ರದ ಕ್ಷೇತ್ರದಲ್ಲಿ ಇರವ ಹೆಚ್ಚಿನವರ ಪ್ರಕಾರ ಸಮಾಜ ಒಂದು ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಹಾದುಹೋಗುತ್ತಿದೆ, ಅದನ್ನು ಒಪ್ಪಿಕೊಳ್ಳುವುದು ಮೊದಲನೆಯ ಕೆಲಸ. ಇದಕ್ಕೆ ಪರಿಹಾರಗಳನ್ನು ಸಾಂಸ್ಥಿಕವಾಗಿ ಹುಡುಕುವುದು, ಮಾನಸಿಕ ಆರೋಗ್ಯದ ವಲಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳೆಲ್ಲ...
ನನ್ನನ್ನು ಒಬ್ಬ ಪೇದೆ ಕಂಕುಳಿನಿಂದ, ಮತ್ತೊಬ್ಬರು ಕಾಲನ್ನು ಹಿಡಿದು ಅಂತರಿಕ್ಷದಲ್ಲಿ ಅಡ್ಡಡ್ಡಲಾಗಿ ಕೆಡವಿಕೊಂಡು, ಸುತ್ತಲೂ ಆರು ಜನ ಪೊಲೀಸರು ನಿಂತು ಒಂದೇ ಸಮನೆ ಲಾಠಿಗಳಿಂದ ಹೊಡೆದರು. ಸಂತ್ರಸ್ತ ಹಳ್ಳಿಗಳಲ್ಲೊಂದಾದ ಬಕಚೌಡಿಯವರಾದ ಶಂಕರ್ ಎಂಬ...
ತಮ್ಮನ್ನು ತಾವು ಮಹಾನ್ ಪಂಡಿತರೆಂದು ಭ್ರಮಿಸಿರುವ ವೇದ, ಶಾಸ್ತ್ರ, ಉಪನಿಷತ್ತಿನ ಮೇಲೆ ಸುಲಲಿತವಾಗಿ ಪ್ರವಚನ ಮಾಡುವ ಪಂಡಿತರನ್ನು ಬಸವಣ್ಣನವರು ಹಿರಿಯರಲ್ಲವೆಂದು ಖಂಡತುಂಡವಾಗಿ ಹೇಳುತ್ತಾರೆ. ಇವರು ಹೇಗೆ ಹಿರಿಯರಾದರು ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ. ಇವರಿಗಿಂತ...
ಕಳೆದ ವರ್ಷ ಈ ದೇಶವನ್ನು ಕಾಡಿದ ಬಹುದೊಡ್ಡ ಹವಾಮಾನ ಸವಾಲು ʼಹೀಟ್ ಸ್ಟ್ರೋಕ್ʼ. ಮಳೆ-ಪ್ರವಾಹದಿಂದ ನೊಂದವರ ವಿವರ ಸುಲಭವಾಗಿ ಸಿಗುತ್ತದೆ. ಆದರೆ ಹೀಟ್ ಸ್ಟ್ರೋಕ್ ನಿಂದ ಕಳೆದ ವರ್ಷ ನಮ್ಮ ದೇಶದಲ್ಲಿ 700ಕ್ಕೂ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಇಲ್ಲದ ಇಲ್ಲವೆ
ಆನು ನೀನೆಂಬುದು ತಾನಿಲ್ಲತಾನರಿದ ಬಳಿಕ ಮತ್ತೇನೂ...
ಈಗಾಗಲೇ ರೈತ ತನ್ನ ಬೆಳೆಗೆ ನ್ಯಾಯಯುತ ಬೆಲೆಯಿಂದ ವಂಚಿತನಾಗಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಅಮೆರಿಕದಂತಹ ದೊಡ್ಡ ದೇಶದೊಂದಿಗೆ ಕೃಷಿ ವ್ಯಾಪಾರವು ತೆರೆದುಕೊಂಡರೆ, ಭಾರತೀಯ ರೈತರು ಎರಡು ಹೊಡೆತಗಳನ್ನು ಎದುರಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಮೆಕ್ಕೆಜೋಳ...
ಕರ್ಮ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಈ ಸಿದ್ಧಾಂತವೇ ಒಂದು ಟೊಳ್ಳು ಮತ್ತು ಅದರಲ್ಲಿ ಅನೇಕ ಅಡಚಣೆಗಳಿವೆ. ದಯಾನಿಧಿಯಾದ ದೇವ ನಿನ್ನಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಸೇವಕನ ಮಾತನ್ನು ಆಲಿಸು ಎಂದು ದೇವರನ್ನು ಬಸವಣ್ಣನವರು...
ʻಬೀದರ್ನಲ್ಲಿ ತಕ್ಷಣ ಮಾಲಿನ್ಯವನ್ನು ತಡೆಗಟ್ಟಬೇಕು, ಕರ್ನಾಟಕದಲ್ಲಿ ನಿಮ್ಮ ಮಾಲಿನ್ಯ ಹರಡುವುದನ್ನು ಸಹಿಸುವುದಿಲ್ಲ, ಕೂಡಲೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ತೀವ್ರವಾದ ದಾಳಿ ನಡೆಸಲಾಗುವುದೆಂದು ನಿಮ್ಮ ಮಾಲೀಕರಿಗೆ ತಿಳಿಸಿ…ʼ ಎಂದು ʻಖಡಕ್ಕಾಗಿʼ ತಾಕೀತು...
ಡಿಕೆಶಿ ಒಮ್ಮೆ ತಮ್ಮ ಆಕಾಂಕ್ಷೆಗಳನ್ನು ಸ್ಪಷ್ಟವಾಗಿ ಹೊರಹಾಕಿದ್ದೇ ತಡ ಅವರಿಂದ ಅಂತರ ಕಾಯ್ದುಕೊಂಡಿರುವ ರಾಜ್ಯ ಕಾಂಗ್ರೆಸ್ನ ಅನೇಕ ಪ್ರಮುಖ ನಾಯಕರಿಗೆ ಸತೀಶ್ ಅವರ ಬೆನ್ನಿಗೆ ನಿಲ್ಲಲು ಒಂದು ಪ್ರಬಲ ಕಾರಣ ದೊರಕಿತು. ಇವರಲ್ಲಿ...