ತಾತ್ವಿಕವಾಗಿ, ಸುಳ್ಳಿನ ಬಲೂನು ಒಡೆದ ನಂತರ, ಅದನ್ನು ಪ್ರಚಾರ ಮಾಡಿದವರು ಕ್ಷಮೆಯಾಚಿಸಬೇಕಾಗಿತ್ತು. ಕನಿಷ್ಠ ಪಕ್ಷ ಈ ಸುಳ್ಳು ಸುದ್ದಿಯನ್ನಾದರೂ ನಿಲ್ಲಿಸಬೇಕಿತ್ತು. ಆದರೆ ಕ್ಷಮೆಯಾಚಿಸುವ ಬದಲು, ಐಟಿ ಸೆಲ್ ಈಗ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿಂದೆ...
ಆ ಪುಸ್ತಕ ಓದಿದಾಗಲೇ ಗೊತ್ತಾಗಿದ್ದು; ಆಯಾ ಪುಸ್ತಕಗಳಿಗೆ ಆಯಾ ಓದುಗರಿರ್ತಾರೆ, ಆಯಾ ಓದುಗರಿಗೆ ಅದರ ಅವಶ್ಯಕತೆ ಇರುತ್ತೆ. ಪುಸ್ತಕ ಎಷ್ಟೇ ಚೆನ್ನಾಗಿದ್ದರೂ, ಕೆಲವರಿಗೆ ಆ ವಿಷಯಗಳು ಆಗಲೇ ಗೊತ್ತಿರುವುದರಿಂದ ಇಷ್ಟ ಆಗದೇ ಇರಬಹುದು....
ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗಲೂ ನಮ್ಮ ಅಧ್ಯಕ್ಷರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕನ್ನಡ ಬಳಕೆಯ ಕುರಿತು ಪರಿಶೀಲನೆಗೆ ಹೋಗುತ್ತಿದ್ದರು. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಬಳಕೆಯಾಗಿಲ್ಲ ಎಂದು ಕಂಡುಬಂದರೆ ಅವರ ಮೇಲೆ...
ದೇಶ ಸೇವೆಗಾಗಿಯೇ ಬ್ರಹ್ಮಚಾರಿಗಳನ್ನು ತಯಾರಿಸುತ್ತೇವೆ ಎನ್ನುವ ಸಂಘಟನೆಗಳು ಈ ಒಂದು ಶತಮಾನದ ಹಿಂದೆಯೇ ಈ ದೇಶದಲ್ಲಿ ಹುಟ್ಟಿಕೊಂಡಿವೆ. ಈ ಬಗೆಯ ಸಂಘಟನೆಗಳು ತಮ್ಮದೇಯಾದ ವಿದ್ಯಾರ್ಥಿ ಘಟಕಗಳನ್ನು ಸಹ ಹೊಂದಿವೆ. ಇಂತಹ ಸಂಘಟನೆಗಳಲ್ಲಿ ದೇಶಸೇವೆಗಾಗಿ...
ಇಡೀ ಜಗತ್ತೇ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಕಂಗಾಲಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಅಧಿಕಾರಕ್ಕೆ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಬಗೆದು ಬಿತ್ತಿದ ಬ್ರಹ್ಮಬೀಜ
ತನುವ ತೋಟವ ಮಾಡಿ,ಮನವ ಗುದ್ದಲಿ...
ಹೊಸ ರಾಜ ಎಲ್ಲಾ ರೀತಿಯ ಅಸಂಬದ್ಧತೆಯ ಬಗ್ಗೆ ಮಾತನಾಡುತ್ತಿದ್ದಾನೆ. ಗ್ರೀನ್‌ಲ್ಯಾಂಡ್ ಅನ್ನು ಖರೀದಿಸುವುದು, ಕೆನಡಾವನ್ನು ಅಮೆರಿಕದ ಪ್ರಾಂತ್ಯವನ್ನಾಗಿ ಮಾಡುವುದು, ಗಾಜಾವನ್ನು ಅಮೆರಿಕ ಆಕ್ರಮಿಸಿಕೊಳ್ಳುವುದು ಅಥವಾ ಬಿಳಿಯರ ಪರವಾಗಿ ದಕ್ಷಿಣ ಆಫ್ರಿಕಾದ ಸರ್ಕಾರವನ್ನು ಬೆದರಿಸುವುದು....
ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ, ಅವರ ಗಂಡಂದಿರ ಆಯಸ್ಸು ಕ್ಷೀಣಿಸುತ್ತದೆ, ಅವರು ವಿಧವೆಯರಾಗುತ್ತಾರೆ, ಎಂಬ ಬಲವಾದ ನಂಬಿಕೆಯು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಸ್ಸುಂದರಿದೇವಿ ಅಕ್ಷರ ಕಲಿಯಲು ಮುಂದಾಗುತ್ತಾಳೆ. ಅಡಿಗೆ ಮಾಡುತ್ತಾ, ಅಡಿಗೆ ಮನೆಯ...
ತಮ್ಮ ಆಡು ಮಾತಿನಲ್ಲಿ ಮಹಾಪ್ರಾಣ ಬಳಸದೇ ಇರುವುದೇ ಅಭ್ಯಾಸ ಆಗಿರುವವರು ಮುಂದೆ ಶಿಕ್ಷಣದ ಅವಧಿಯಲ್ಲಿಯೂ ತಿದ್ದಿಕೊಳ್ಳದೇ ಹೋಗಬಹುದು. ಮುಂದೆ ಆಡಳಿತ, ನ್ಯಾಯಾಂಗ, ವ್ಯವಹಾರ, ವಾಣಿಜ್ಯ, ಸ್ವಂತ ವೃತ್ತಿ, ಇತ್ಯಾದಿ ಕ್ಷೇತ್ರಗಳಲ್ಲಿ ಇದು ಮುಂದುವರೆಯಬಹುದು....
'ಸಿದ್ದು ಹಠಾವೋ, ಡಿಕೆಶಿ ಲಾವೋ' ಎನ್ನುವಂತಹ ಸ್ಥಿತಿ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಡಿಕೆಶಿಯ ಪರಮಾಪ್ತರು ಹಾಗೂ ಅವರು ಪ್ರಸಕ್ತ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವ ಒಂದೇ ಒಂದು ಕೈ ಬೆರಳೆಣಿಕೆಯನ್ನೂ ಮೀರದ...
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ‘ಅನ್ನಭಾಗ್ಯ’ ಯೋಜನೆ ಜಾರಿಗೆ ತಂದರು. ಆಗ ಸ್ವಾರ್ಥಿ ಮಧ್ಯಮವರ್ಗ ಮತ್ತು ಕುಲೀನ ಜನವರ್ಗಗಳು ‘ವಾಸಕ್ಕೆ ಆಶ್ರಯ ಮನೆ ಇರಲು, ರೂಪಾಯಿಗೊಂದು ಕೆ.ಜಿ ಅಕ್ಕಿ ಸಿಗುತಿರಲು, ರಾತ್ರಿ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಆಶಾಪಾಶವಿರಹಿತರುಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ,ಕಸವುಳ್ಳ ಹೊಲದಲ್ಲಿ ಪಶುಗಳು...