ಅಂಕಣ

ಕುದಿ ಕಡಲು | ದೇವ ಮಾನವರು ಮತ್ತು ಕುಂಬಳಕಾಯಿ

ಒಬ್ಬ ವಿಶ್ವಗುರು ಇತ್ತೀಚೆಗೆ ಕರ್ನಾಟಕಕ್ಕೆ ಕಾಲಿರಿಸಿದ. ಇವನ ಕೇಂದ್ರಕ್ಕಾಗಿ ನೂರಾರು ಜನ ರೈತರು ಭೂಮಿಯನ್ನು ಕಳೆದುಕೊಂಡರು. ಈ ಕೇಂದ್ರದ ಅಪಾಯವನ್ನು ರೈತರು ಅರಿಯಲಿಲ್ಲ. ಅವರು ಮುಗ್ಧರು ಮತ್ತು ಜಮೀನು ಮಾರುವುದರಿಂದ ತಾವು ಪಡೆಯುವ...

ಭೂಮ್ತಾಯಿ | ಎಚ್ಚರಿಕೆ: ಇದು ಹಿಮನದಿಗಳು ಕರಗುವ ಸಮಯ!

ಹಿಮ ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ಸಮುದ್ರ ತೀರದಲ್ಲಿರುವ ನಗರಗಳ ಮುಳುಗುವಿಕೆಯ ಆತಂಕ, ಭೀಕರ ಹಿಮಪಾತ, ಹಿಮನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಕುಸಿತ ಮುಂತಾದವು ಜಗತ್ತಿನಾದ್ಯಂತ ಬಹುದೊಡ್ಡ ಭೀತಿ ಸೃಷ್ಟಿಸಿದೆ. ಈ...

ವಿಷಮ ಭಾರತ | ಧಾರಾವಿಯ ‘ಚಮಾರ್ ಸ್ಟುಡಿಯೋ’ ಎಂಬೊಂದು ದಲಿತ ತುಂಬೆಯ ಕತೆ

‘ಚಮಾರ್ ಸ್ಟುಡಿಯೋ’ ಎಂಬುದು ಹೀಗೆ ಅರಳಿರುವ ಒಂದು ದಲಿತ ಕುಸುಮ. ತಲೆತಲಾಂತರಗಳಿಂದ ಚರ್ಮವನ್ನು ಹದ ಮಾಡುವ ಮತ್ತು ಚರ್ಮಕಾರಿಕೆಯಲ್ಲಿ ತೊಡಗಿದ ‘ಅಸ್ಪೃಶ್ಯ’ ಜಾತಿಯ ಹೆಸರು ಇದೀಗ ದೇಶದ ಸರಹದ್ದುಗಳನ್ನು ದಾಟಿ ಪಶ್ಚಿಮ ಜಗತ್ತಿಗೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಎತ್ತನೇರಿ ಎತ್ತನರಸುವರು

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಎತ್ತನೇರಿ ಎತ್ತನರಸುವರು ಭಾವದಲೊಬ್ಬ ದೇವರ ಮಾಡಿ ಮನದಲೊಂದು ಭಕ್ತಿಯ...

ವಚನಯಾನ | ಸನಾತನ ಧರ್ಮದ ಮೂಲವೇ ಜಾತಿವ್ಯವಸ್ಥೆ

ಕಿವಿಯಲ್ಲಿ ಹುಟ್ಟುವ, ಮಡಿಕೆಯಲ್ಲಿ ಹುಟ್ಟುವ ಹಾಗೂ ಮಂತ್ರದಿಂದ ಹುಟ್ಟುವ ಸನಾತನಿಗಳ ನಿಸರ್ಗ ವಿರೋಧಿ ಮತ್ತು ಅಸಹಜ ಕಾಲ್ಪನಿಕ ಕತೆಗಳನ್ನು ನಿರಾಕರಿಸುವ ಬಸವಣ್ಣನವರು ಜಾತಿಗಳನ್ನು ಜನರ ಕಾಯಕದಿಂದ ಹುಟ್ಟಿವೆ ಎನ್ನುವುದನ್ನು ದೃಢಪಡಿಸುತ್ತಾರೆ. ಮನುಷ್ಯನ ಜನ್ಮವು...

ಯುಗಧರ್ಮ | ಈ ಮಹಿಳಾ ದಿನದಂದು ರಾಷ್ಟ್ರೀಯ ಕೃತಜ್ಞತಾ ನಿಧಿಗೆ ಪ್ರಸ್ತಾವನೆ

2024ರ ಸಮಯ ಬಳಕೆಯ ಸಮೀಕ್ಷೆ ದತ್ತಾಂಶವನ್ನು ಆಧರಿಸಿದ ಈ ಇತ್ತೀಚಿನ ವರದಿಯು ನಮ್ಮ ದೇಶದ ಸರಾಸರಿ ಮಹಿಳೆ ಸರಾಸರಿ ಪುರುಷನಿಗಿಂತ ಪ್ರತಿದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡುತ್ತಾರೆ ಎಂದು ತೋರಿಸುತ್ತದೆ. ನಾವು...

ನುಡಿಯಂಗಳ | ನುಡಿಗಳ ಸುಂದರ ಮಳೆಬಿಲ್ಲು

ಕನ್ನಡವನ್ನು ಜೀವಂತ ಭಾಷೆ ಎಂದು ಕರೆಯುತ್ತೇವೆ. ಏಕೆಂದರೆ, ಅದು ಒಂದು ಜೀವಂತ ಜನಸಮುದಾಯವು ನಿತ್ಯ ಬಳಸುವ ಭಾಷೆಯಾಗಿರುತ್ತದೆ. ಇತರ ಜೀವಂತ ಭಾಷೆಗಳ ಹಾಗೆ ಅದು ವ್ಯಾಕರಣ ನಿಯಮಗಳು, ಶಬ್ದಕೋಶದ ಮಿತಿಗಳಿಂದ ನಿಯಂತ್ರಿಸಲ್ಪಟ್ಟಿದ್ದರೂ ಅದು...

ಜೋಳಿಗೆ | ಪಟ್ಟು ಬಿಡದೆ ಹೋರಾಡಿ ದಟ್ಟ ಕಾಡು ಉಳಿಸಿಕೊಂಡ ರೈತಾಪಿ ಜನ

ಅದೇ ಸಮಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರೂ ತಾಲೂಕುಗಳ ವ್ಯಾಪ್ತಿಯ ಸಮಾನ ಮನಸ್ಕರು ಸೇರಿ ಕ್ಷೇತ್ರದ ವಿವಿಧೆಡೆ ಏರ್ಪಡಿಸಿದ್ದ ʻಕರ್ನಾಟಕ ಪ್ರಗತಿ ರಂಗʼದ ಸಭೆಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಸಿದ್ಧ ಸಾಹಿತಿಗಳಾದ ಪಿ.ಲಂಕೇಶ್, ಪೂರ್ಣಚಂದ್ರ...

ರಾಯಭಾರ | ಗ್ಯಾರಂಟಿ ನೊಗ ಹೊತ್ತ ಸರ್ಕಾರವನ್ನು ಪೇಚಿಗೆ ಸಿಲುಕಿಸುವುದಕ್ಕೂ ಮುನ್ನ ಈ ಬಗ್ಗೆ ಯೋಚಿಸಿ…

ಗ್ಯಾರಂಟಿಯ ಭಾರ ಹೊರಲಾರದೆ ಈ ಸರ್ಕಾರ ಎಡವಬೇಕು, ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಮರೀಚಿಕೆಯಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎನ್ನುವುದನ್ನು ಕಾದು ಕೂತಿರುವವರು ಬಹಳ ಮಂದಿ. ಇದು ಕೇವಲ ವಿಪಕ್ಷಗಳನ್ನು ಉದ್ದೇಶಿಸಿ ಹೇಳುತ್ತಿರುವ...

ವಿಷಮ ಭಾರತ | ‘ಆಪ್’ ಹೊಸ ಹುಟ್ಟು ಪಡೆವುದು ಸಾಧ್ಯವೇ? ಹೌದಾದರೆ ಅದು ಹೇಗೆ?

ಯಮುನಾ ನದಿಯನ್ನು ಸ್ವಚ್ಛಗೊಳಿಸುವ, ದೆಹಲಿಯ ಎಲ್ಲ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ದೆಹಲಿಯ ರಸ್ತೆಗಳನ್ನು ದುಸ್ಥಿತಿಯಿಂದ ಮೇಲೆತ್ತುವ ಮೂರು ಭರವಸೆಗಳನ್ನು ತಮ್ಮಿಂದ ಈಡೇರಿಸಲು ಆಗಿಲ್ಲ ಎಂಬುದಾಗಿ ಅರವಿಂದ್ ಕೇಜ್ರೀವಾಲ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಮಡದಿಯರ ಒಲುಮೆ 'ಶಿವ' ಎಂಬ ವಚನವ ಬಿಡದಿರಿಮಡದಿಯರ ಒಲುಮೆಯ...

ಸುತ್ತಾಟ | ಜಪಾನಿನ ಫುಜಿಸಾನ್ ಶಿಖರದಲ್ಲೊಂದು ಸೂರ್ಯೋದಯ

ಸುಮಾರು 3,776 ಮೀಟರ್ ಎತ್ತರವಿರುವ ಮೌಂಟ್ ಫ್ಯೂಜಿ ಜಪಾನ್‌ನ ಅತಿ ಎತ್ತರದ ಪರ್ವತ ಮತ್ತು ದೇಶದ ಪ್ರತಿಷ್ಠಿತ ಪರ್ವತವೂ ಹೌದು. ಜಪಾನಿನ ಪೋಸ್ಟ್ ಕಾರ್ಡ್‌ಗಳಲ್ಲಿ ಅಮರ ಛಾಪನ್ನು ಪಡೆದಿರುವ ಫುಜಿ ಬಹು ಸುಂದರ...

ಈ ಹೊತ್ತಿನ ಪ್ರಮುಖ ಸುದ್ದಿ