ವಾಣಿಜ್ಯ ಸುದ್ದಿ

1ಲಕ್ಷ ರೂ. ಹೂಡಿಕೆಯಿಂದ 17 ಲಕ್ಷ ರೂ. ಲಾಭ ಪಡೆದ ಹೂಡಿಕೆದಾರರು; ಯಾವುದು ಆ ಕಂಪನಿ?

ಸರಿಯಾದ ಹಣಕಾಸು ಜ್ಞಾನ ಮತ್ತು ನಿರಂತರ ಅನ್ವೇಷಣೆಯೊಂದಿದ್ದರೆ ಅತ್ಯಲ್ಪ ಹೂಡಿಕೆಯಿಂದಲೂ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು ಎಂಬುದಕ್ಕೆ ಈ ಮಾಹಿತಿ ಒಂದು ಉದಾಹರಣೆ. ಕಳೆದ ಐದು ವರ್ಷಗಳ ಕೆಳಗೆ ಇಡೀ ಜಗತ್ತನ್ನೇ...

ಮತ್ತೆ ಬಂತು ಕೊರೋನ; ಷೇರು ಮಾರುಕಟ್ಟೆ ಪತನ?

ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಗುಜರಾತ್‌, ಕೇರಳ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್‌-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇಂದ್ರ ಆರೋಗ್ಯ ಇಲಾಖೆಯ ವರಧಿ ಪ್ರಕಾರ ಸೀಮಿತ ಲಕ್ಷಗಳು ಮಾತ್ರ...

ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಏಕೆ ಮುಖ್ಯ? ಅನುಸರಿಸಬೇಕಿರುವ ಬಗೆ ಹೇಗೆ?

ಯಾವುದೇ ಕುಟುಂಬವಾಗಲಿ ಅಥವಾ ವ್ಯಕ್ತಿಗಾಗಲಿ ಉತ್ತಮ ಭವಿಷ್ಯಕ್ಕೆ ಹಣದ ಅಗತ್ಯ ಅತ್ಯವಶ್ಯಕ. ಆದರೆ, ಭವಿಷ್ಯದಲ್ಲಿ ಎದುರಾಗುವ ತುರ್ತು ಅವಶ್ಯಕತೆಗಳಿಗೆ, ಮದುವೆ, ಕೌಟುಂಬಿಕ ಕಾರ್ಯಕ್ರಮಗಳು, ಉನ್ನತ ವಿದ್ಯಾಭ್ಯಾಸ, ಮನೆ ಖರೀದಿ ಹೀಗೆ ಅನೇಕ ಬಗೆಗಳನ್ನು...

ಮತ್ತೆ ಒಂದು ಸಾವಿರ ಉದ್ಯೋಗ ಕಡಿತಕ್ಕೆ ಮುಂದಾದ ಓಲಾ ಎಲೆಕ್ಟ್ರಿಕ್

ನವೆಂಬರ್‌ನಲ್ಲಿ ಸುಮಾರು 500 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ್ದ ಓಲಾ ಎಲೆಕ್ಟ್ರಿಕ್ ಈಗ ಮತ್ತೆ ಒಂದು ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಗುತ್ತಿಗೆ ಕೆಲಸಗಾರರನ್ನು ಕೂಡಾ ಉದ್ಯೋಗದಿಂದ ತೆಗೆದುಹಾಕಲು ಓಲಾ ಎಲೆಕ್ಟ್ರಿಕ್...

ಉದ್ಯೋಗಿಗಳ ಸಾಮೂಹಿಕ ವಜಾ: ಇನ್ಫೋಸಿಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ

300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ನಾರಾಯಣ ಮೂರ್ತಿ ಅವರ ಇನ್ಫೋಸಿಸ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ. 'ವಿವಾದವನ್ನು ಪರಿಹರಿಸಲು ಅಗತ್ಯ ತುರ್ತು...

ಚಿನ್ನದ ಬೆಲೆ ವಿಪರೀತ ಏರಿಕೆ! ಬಡವರ ಪಾಲಿಗೆ ಬಂಗಾರ ಮರೀಚಿಕೆ

ದೇಶದಲ್ಲೇ ಪ್ರಥಮಬಾರಿಗೆ ಚಿನ್ನವು ವಿಪರೀತ ಏರಿಕೆ ಕಂಡಿದ್ದು, ಬಂಗಾರಪ್ರಿಯರ ನಿದ್ದೆಗೆಡಿಸಿದೆ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ದೇಶದಲ್ಲೇ ಮೊದಲು ₹86 ಸಾವಿರ ಗಡಿ ದಾಟಿ, ಇತಿಹಾಸದಲ್ಲೇ ಏರಿಕೆ ಕಂಡಿರದ ಮಟ್ಟ ತಲುಪಿದೆ. ವರ್ಷದ...

ಅಚ್ಛೇ ದಿನಗಳು ಮುಗಿದವು! ಗುಜರಾತ್ ವಜ್ರಗಳ ಉದ್ಯಮ ಭಾರೀ ಹಿಂಜರಿತದಲ್ಲಿ ತತ್ತರ!

ಗುಜರಾತಿನ ವಜ್ರಗಳ ಉದ್ಯಮವು ತೀವ್ರ ಹಿಂಜರಿತದಲ್ಲಿ ತತ್ತರಿಸಿದೆ. ಸುಮಾರು ಎರಡು ಸಾವಿರ ಫ್ಯಾಕ್ಟರಿಗಳು ಮುಚ್ಚಿ ಹೋಗಿವೆ. ಈ ವರ್ಷ ಇಲ್ಲಿಯವರೆಗೆ 60ಕ್ಕೂ ಹೆಚ್ಚು ವಜ್ರ ಕಾರ್ಮಿಕರು ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ...

ಟೆಸ್ಲಾ ಷೇರು ಜಿಗಿತ | ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಆದಾಯ ದಾಖಲೆ ಮಟ್ಟಕ್ಕೆ ಏರಿಕೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸುತ್ತಿದ್ದಂತೆ ಟ್ರಂಪ್‌ನ ಆತ್ಮೀಯ ಎಲಾನ್‌ ಮಸ್ಕ್‌ ಖಜಾನೆ ಇನ್ನಷ್ಟು ತುಂಬುತ್ತಿದೆ. ಅಮೆರಿಕ ಚುನಾವಣೆ ಬಳಿಕ ವಾಲ್‌ಸ್ಟ್ರೀಟ್‌ನಲ್ಲಿ ಟೆಸ್ಲಾ ಷೇರು ಭಾರೀ ಜಿಗಿತ ಕಂಡಿದ್ದು, ವಿಶ್ವದ...

ಅಮೆರಿಕ ಚುನಾವಣೆ | ಟ್ರಂಪ್ ಗೆಲುವು; ಎಲಾನ್ ಮಸ್ಕ್‌ನ ಟೆಸ್ಲಾ ಷೇರು ಭಾರೀ ಏರಿಕೆ!

ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಗೆಲ್ಲುತ್ತಿದ್ದಂತೆ ಅವರ ಆಪ್ತ ಗೆಳೆಯ ಎಲಾನ್ ಮಸ್ಕ್ ಅವರ ಟೆಸ್ಲಾ ಷೇರು ಬೆಲೆಯು NASDAQನಲ್ಲಿ ಶೇಕಡ 14ರಷ್ಟು ಏರಿಕೆ ಕಂಡಿದೆ. ಫ್ಲೋರಿಡಾದಲ್ಲಿ ತನ್ನ ವಿಜಯ...

ಮುಂದಿನ ವಾರ ನಾಲ್ಕು ದಿನ ಬ್ಯಾಂಕ್ ರಜೆ: ಇಲ್ಲಿದೆ ಸಂಪೂರ್ಣ ಪಟ್ಟಿ

ಮುಂದಿನ ವಾರ ಕರ್ನಾಟಕ ಸೇರಿ ದೇಶದ ಕೆಲವು ರಾಜ್ಯಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ದೀಪಾವಳಿ, ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬ್ಯಾಂಕ್ ರಜೆ ಇರಲಿದೆ. ದೀಪಾವಳಿ ಬ್ಯಾಂಕ್ ರಜೆಗಳು...

ಅಮೆಜಾನ್, ಫ್ಲಿಪ್‌ಕಾರ್ಟ್ ಹಾವಳಿ – ಆತಂಕದಲ್ಲಿದೆ ಚಿಲ್ಲರೆ ವ್ಯಾಪಾರ; ಇ-ಕಾಮರ್ಸ್‌ ನೀತಿ ಜಾರಿಗೆ ಆಗ್ರಹ

ಭಾರತೀಯ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಮೇಲೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಂತರ ಇ-ಕಾಮರ್ಸ್ ದೈತ್ಯ ಸಂಸ್ಥೆಗಳು ಕರಿನೆರಳು ಆವರಿಸಿದೆ. ದೈತ್ಯ ಸಂಸ್ಥೆಗಳು ಚಿಲ್ಲರೆ ವ್ಯಾಪಾರವನ್ನು ನಾಶ ಮಾಡುತ್ತಿವೆ. ಚಿಲ್ಲರೆ ವ್ಯಾಪಾರ ಸಮೂಹ ನಾಮಾವಶೇಷವಾದಂತೆ ತಡೆಯಬೇಕು. ಅದಕ್ಕಾಗಿ,...

ಟಾಟಾ ಟ್ರಸ್ಟ್‌ಗೆ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಉದ್ಯಮಿ ರತನ್‌ ಟಾಟಾ ಅವರ ನಿಧರನಿಂದ ತೆರವಾಗಿದ್ದ ಟಾಟಾ ಟ್ರಸ್ಟ್‌ನ ಅಧ್ಯಕ್ಷ ಸ್ಥಾನಕ್ಕೆ ಅವರ ಮಲಸಹೋದರ ನೋಯೆಲ್‌ ನವಲ್ ಟಾಟಾ ಆಯ್ಕೆಯಾಗಿದ್ದಾರೆ. ಟಾಟಾ ಟ್ರಸ್ಟ್‌ಅನ್ನು ನೋಯೆಲ್ ಮುನ್ನಡೆಸಲಿದ್ದಾರೆ. ಟಾಟಾ ಗ್ರೂಪ್ಸ್‌ ಉದ್ಯಮದಲ್ಲಿ ನೋಯೆಲ್...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X