ನುಡಿ ಹಲವು

ಔರಾದ್ ಸೀಮೆಯ ಕನ್ನಡ | ‘ಮಳಿ ಹೆಚ್ಚ್ ಬಿದ್ದುರ್ ಬಿ ಹೈರಾಣ್, ಕಮ್ಮಿ ಆದುರ್ ಬೀ ಕಠಿಣೇ…’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) "ಬಿತ್ತಾ ಟೈಮಿಗ್ ಮಳಿ ಬರಲ್ದ್ ಸಲೇಕ್ ಹಿಂಚುಟ್ ಆಯ್ತ್. ಅದುರ್ ಬಾದ್ ಜರಾ ಮೊಳಕಿ ಮ್ಯಾಲ್ ಬರ್ತಿಕಿ...

ಕಲಬುರಗಿ ಸೀಮೆಯ ಕನ್ನಡ | ‘ಗಂಡ ಇದ್ದ ಮಾತ್ರಕ್ಕೆ ಹೆಣ್ಣು ಶ್ರೇಷ್ಠಳಾಗಲ್ಲ, ಗಂಡ ಇಲ್ಲಾಂದ್ರೆ ಕನಿಷ್ಠಳೂ ಆಗಲ್ಲ…’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) "ನಿನ್ನ ಮನಸ್ಸಿಗೆ ಬಂದದ್ದು ಮಾಡು. ಆದ್ರ, ಹಬ್ಬ-ಪೂಜಾಗಳು ಮಾಡಬೇಕಲ್ಲ ಅಂತ ಟೆನ್ಷನ್ ಮಾಡಿಕೊಂಡು ಮಾಡೊದ್ರಾಗ ಅರ್ಥ ಇಲ್ಲ....

ಗದಗ ಸೀಮೆಯ ಕನ್ನಡ | ‘ಅಲ್ಲಬೇ… ಚಲೋ ಮಳಿ ಆಗ್ಯಾವು, ಅಡವ್ಯಾಗ ಏನು ಇಲ್ಲಂತನ ಚಿಗರಿಗೆ ತಿನ್ನಾಕ?’

"ಯಾಕ ಬೇ ಅಕ್ಕವ್ವ ಇಷ್ಟ ಮುಂಜೆನೆದ್ದು ಯಾರಗೇ ಬೈಯಾಕತ್ತಿಯಲ್ಲಾ? ಯಾರ ಏನ್‌ ಮಾಡಿದ್ರ ಈಗ?" ಅಂದ್ಯಾ. ಅಕಿ, "ಅವ್ವಿ ಎದ್ಯಾ...? ನಾ ಯಾರಿಗ್‌ ಬೈಲಿಬೇ... ನಿಮ್ಮ ಮಾಮಾಗ ಅನ್ನಾಕತ್ತೇನಿ. ಮುಂಜಮುಂಜಾನೆ ಹೊಲಾ ಕಾಯಾಕ...

ಕುಮಟಾ ಸೀಮೆಯ ಕನ್ನಡ | ನಮ್ಮನಿ ಹಿಂದಿನ ಸೊಪ್ಪಿನ ಬೆಟ್ಟ ಒಂದ್ ನಮನಿ ಮಾಲ್ ಇದ್ದಂಗೆ!

ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ ತಂದಿ ಉಪ್ಪಿನಕಾಯಿ ಹಾಕುದು, ಮಳಿಗಾಲ್ದಲ್ಲಿ ತಗಟಿ ಸೊಪ್ಪು, ಗಜಗೆಂಡಿ ಸೊಪ್ಪು ತಂದು ಪಲ್ಲೆ ಮಾಡುದು ಎಲ್ಲಾ ಇರ್ತಿತ್ತು. ಅದ್ರ, ಸಂತಿಗೆ...

ಬೀದರ್ ಸೀಮೆಯ ಕನ್ನಡ | ‘ಬಿಸಿ-ಬಿಸಿ ರೊಟ್ಟಿ, ಬಳ್ಳೊಳ್ಳಿ ಖಾರಾ, ಇಲ್ಲಾ ಸೇಂಗಾದ್ ಹಿಂಡಿ…’

ನಾ ಅಕೀನ್ ಮಾರಿ ನೋಡ್ಕೋತಾ, "ನಿಮ್ ಉಮ್ಮರ್ ಏಟ್ ಅದಾ?" ಅಂತ ಕೇಳ್ದ. "ನಂದೂ... ಸತ್ರಿ ಮ್ಯಾಗ ನಾಕ್ ಆಗ್ಯಾವ್ರಿ. ನಮ್ದೇನು ಬರ್ದಿಟ್ಟಲ್ರಿ ನಾ ಚವ್ದಾ ವರ್ಷಿನಕಿ ಇದ್ದಾಗ ಮದಿ ಆಗ್ಯಾದ್ರಿ. ಅವಾಗ...

ಕಲಬುರಗಿ ಸೀಮೆಯ ಕನ್ನಡ | ‘ಹೆಣ್ಣಮಕ್ಕಳ ಮ್ಯಾಲ್ ದರ್ಪ ತೋರಸಾದೆ ಗಂಡಸ್ತನ’ ಅಂತ ನಾವೇ ನಮ್ ಮಕ್ಕಳಿಗಿ ಕಲಿಸಿದ್ದು…

"ನಮ್ಮ ಗಂಡ, ಮಕ್ಕಳಿಗಿ ನಾವೆ ನಮ್ಮ ಮ್ಯಾಲ್ ಅವಲಂಬಿತರಾಗೊ ಹಂಗ ಮಾಡತಿವಿ. ಒಬ್ಬೊಬ್ಬರಿರತಾರ; ಗಂಡಂಗ ಒಂದು ಕೆಲಸಾನೂ ಮಾಡಗೊಡಸಲ. ಉಳ್ಳಿಟ್ಟ ಲಿಂಗದಂಗ ಇಡತಾರ. ಒಂದಿನಾನೂ ಗಂಡಂಗ ಬಿಟ್ಟು ಎಲ್ಲಿಗಾರ ಹೋಗಬೆಕಂದ್ರ ಲೆಕ್ಕ ಹಾಕತಾರ...

ಕೆ ಆರ್‌ ಪೇಟೆ ಸೀಮೆಯ ಕನ್ನಡ | ಸಿಟೀಲಿ ಕಾರ್ಮಿಕ್ರಂಗೆ ಅಳ್ಳೀಲೂ ಕೂಲಿಕಾರ್‍ರ ಸ್ರಮ ಈರ್ತರೆ

ಯಾರೋ ಒಬ್ಬ ಜಾಸ್ತಿ ಜಮೀನಿರೋದು, ಬೆಳೆ ಬೆಳ್ದಿರೋನು ಮನೆತಕ್ ಬಂದು, "ನಾಳೆ ನಮ್ ಒಲ್ದಲಿ ಕೆಲ್ಸ ಅದೆ. ಇಸ್ಟ್ ಜನ ಬಂದ್ಬುಡಿ," ಅಂತ ಏಳ್ಬುಟ್ಟು ಓಯ್ತಾನೆ. ಕೂಲಿ ಮಾಡೊ ಒಂದಷ್ಟ್ ಜನ ವತ್ತಾರೆನೆ...

ಮಾಲೂರು ಸೀಮೆಯ ಕನ್ನಡ | ರಾಜುಗನ ಬಂಗರ, ಕರಪ್ಪು ಚಾಟಿ

ಬ್ಯಾಗ್ ಅಂತೊಟ್ಟು ಒಗಾಯಿಸಿ ಬಂಗರ ಹಿಡಿಬೇಕು ಅಂತ ರಾಜು ಸ್ಕೂಲ್ ಮುಗಿಸಿ ಬಿರ್ಬಿರ್ಣೆ ಮನೆಗೆ ಬಂದ. ಆದರ ಮನೆಗೆ ಬೀಗ! ಎಲ್ಲೊಯ್ತು ಅಪ್ಪನು? ಆ ಟಯಾನಿಗೆ ಸರಿಯಾಗಿ ಕಿಟಕಿ 'ಟಕ್' ಅಂತ ತೆಗೀತು....

ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

"...ಆಟ-ಪಾಠ ಅಂತೇಳಿ ವೊದ್ಕೆಂದು ಬರ್ಕಂದು ಇರ ವಯಸ್ನಾಗ ತಟ್ಟಿ-ಲೋಟ ತೊಳ್ಕಂಡು, ಕಸ್ಮರಿಗಿ ಹಿಡ್ಕಂದು, ಗಂಡ, ಅತ್ತಿ, ಮಾವ, ಮನಿ ಅಂತ ನಾಕ್ ಗ್ವಾಡಿ ನಡುವಿ ಇದ್ದು ಇಲ್ದಂಗ ಬದ್ಕೊ ಗತಿ ಬರ್ಬಾರ್ದಿತ್ತು," ಅಂದಾಗ,...

ತುಳು ಭಾಷೆಯ ಅಂಕಣ | ಪಡ್ಡಯಿದ ಕಡಲ ಕರೆಟ್ ಬತ್ತಿ ಬೊಲ್ಲ ಬಕ್ಕ ನೀರ್‌‌ಗ್ ಪೊರುಂಬಿನ ಜನಮಾನಿ

ನಮ್ಮ ಕಡಲ ತಡಿಯ ಮಳೆ ಸ್ವಲ್ಪ ವಿಚಿತ್ರವೇ. ಮಳೆಗಾಲದಲ್ಲೂ ನೀರಿಗೆ ಪರದಾಟ, ಮಳೆ ಬಾರದಿದ್ದರೆ ಕಷ್ಟ-ನಷ್ಟ, ಕೃಷಿ ಚಟುವಟಿಕೆ ಸ್ಥಗಿತ, ಕೆಲವೊಮ್ಮೆ ಒಮ್ಮೆಲೇ ಮಳೆ ಸುರಿದು ಅವಾಂತರ... ಹೀಗೆ, ಒಂದೇ ಎರಡೇ? ಈ...

ಕೊರಟಗೆರೆ ಸೀಮೆಯ ಕನ್ನಡ | ‘ಓಲ್ಗೀಸಮೋಲ್ಗೀಸ್ ಬಾಳ್ಗ ಬಾಳ್ಗ’ ಅಂದ್ರ…?

"ಏನ್ ದೊಡಪ್ಪೋ ಏನೋ ಮಾಡ್ತಿದ್ಯ?" ಅಂದೆ. "ಇನ್ಯಾತುದ್ ಮಾಡನ ಬಾರಪ್ಪ... ಮೊದ್ಲು ಮಡ್ಕೆ ಮಾಡಕೆ ನ್ಯಾರ ಮಾಡ್ಕಂತಿದಿನಿ," ಅಮ್ತ ಬಾಳ್ಸಿನಾಗೆ ಕೆತ್ತದ್ನ ಮುಂದುವರುಸ್ತು. ಎಲ್ಲ ಕಾಲಕ್ ತಕ್ಕಂಗೆ ಬದ್ಲಾಗಿದ್ರೆ ಈಯಪ್ಪೋಬ್ಬ ಪರಂಪರೆನಾ ಮುಂದುವರ್ಸಿದ್ದ ಮುಂಗಾರಿ...

ಅರವು ಭಾಷೆಯ ಅಂಕಣ | ‘ಕಣ್ಣಾಳು ಶೇಶಿ ಸಾಲು ಶೇಶಿಕ್ನಿ ಜೀವ್ನೂ ಪೂರ್ತಿ ತೀರ್ಸುರ್ದೇ ಆಶಿ!’

ಅರವು ಭಾಷೆ ಮಾತನಾಡುವ ದಲಿತರು ಹೇಗೆ ಮದುವೆ ಆಗುತ್ತಿದ್ದರು ಎಂಬುದು ನಿಜಕ್ಕೂ ಸ್ವಾರಸ್ಯಕರ. ಆದರೆ, ಆಗಿನ ಮದುವೆ ಯಾರಿಗೂ ಯಾವತ್ತಿಗೂ ಹೊರೆ ಆಗಿದ್ದಿಲ್ಲ; ಈಗ ಮಾತ್ರ ಸಾಲದ ಬಾಬತ್ತಾಗಿ ಬದಲಾಗಿಬಿಟ್ಟಿದೆ. ಇದರ ಅಡ್ಡಪರಿಣಾಮಗಳು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X