2022 ಅಕ್ಟೋಬರ್ 30ರಂದು ಪ್ರಧಾನಿ ಮೋದಿಯವರ ತವರು ರಾಜ್ಯ, ಒಂದು ದಶಕ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ್ದ ಗುಜರಾತಿನಲ್ಲಿ ಮೋರ್ಬಿ ಸೇತುವೆ ಕುಸಿದು 135 ಮಂದಿ ಪ್ರಾಣ ಕಳೆದುಕೊಂಡಿದ್ದರು. ಮೋದಿಯವರ "Act of Fraud"...
ಈಗ ಕಾಂಗ್ರೆಸ್ಸಿಗರು ತಮ್ಮ ಜಡತ್ವವನ್ನು ಕೊಡವಿಕೊಂಡು ಎದ್ದು ನಿಲ್ಲಬೇಕಿದೆ. ತಮ್ಮೊಳಗಿನ ಅಸಹನೆಯನ್ನು ತೊಡೆದುಹಾಕಬೇಕಿದೆ. ಯೋಜನೆಯ ಯಶಸ್ಸನ್ನು, ಅದರಿಂದಾದ ಬದಲಾವಣೆಯನ್ನು ದೇಶದ ಜನತೆಗೆ ತಲುಪಿಸಬೇಕಿದೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಸಾರಿಗೆ...
ಆರ್ಥಿಕವಾಗಿ ಸ್ವತಂತ್ರವಾಗಿರುವ, ಮನಸಲ್ಲಿದ್ದುದನ್ನು ಮಾತಾಡಿಬಿಡುವ, ತಾನು ಹೇಳಿದ್ದು ಸರಿಯೆಂದು ವಾದಿಸುವ, ಮುಂಚೂಣಿಯಲ್ಲಿರುವ ಹೆಣ್ಣುಮಕ್ಕಳನ್ನು ಈ ಕಂದಾಚಾರಕ್ಕೆ ಬಲಿ ಕೊಡಲಾಗುತ್ತಿರುವುದೂ ವಾಸ್ತವ. ಝಾರ್ಖಂಡದ ಮಂದರ್ ಗ್ರಾಮದ ಐವರು ಮಹಿಳೆಯರನ್ನು ಮಾಟಗಾತಿಯರೆಂಬ ಶಂಕೆಯ ಮೇರೆಗೆ ಕೊಲ್ಲಲಾಗುತ್ತದೆ....
ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ, ಮುಕ್ತ-ನ್ಯಾಯಸಮ್ಮತ ಚುನಾವಣೆ ನಡೆಸದೆ; ತನ್ನ ಕರ್ತವ್ಯ ನಿಭಾಯಿಸದೆ ವಿಫಲಗೊಂಡಿದೆ. ಆಳುವ ಪಕ್ಷದ ಕೈಗೊಂಬೆಯಾಗಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದೆ. ಜನರ ವಿಶ್ವಾಸಾರ್ಹತೆ ಕಳೆದುಕೊಂಡಿದೆ...
'ಬಿಹಾರದಲ್ಲಿ ಕೇಂದ್ರ ಚುನಾವಣಾ...
ಸಿದ್ದರಾಮಯ್ಯನವರನ್ನು ಈ ಹಿಂದೆ ಬೆಂಬಲಿಸುತ್ತಿದ್ದ ಜನರೇ, ಅವರ ಎದುರು ನಿಂತು ಪ್ರಶ್ನಿಸುತ್ತಿರುವಾಗ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಆಯ್ಕೆ- 'ಆದೇಶ ರದ್ದು'. ಇದರ ನಡುವೆ ಉದ್ಧಟತನ ತೋರುತ್ತಿರುವ ಪಾಟೀಲರು ಇನ್ನಾದರೂ ಸಂಯಮದಿಂದ...
ಮೋದಿ ಸರ್ಕಾರವು 11 ವರ್ಷಗಳಲ್ಲಿ ಮಾಡಿದ 126 ಲಕ್ಷ ಕೋಟಿ ರೂ. ಸಾಲ ಏನಾಯಿತು, ಸರ್ಕಾರ ಯಾವುದಕ್ಕಾಗಿ ಬಳಸಿತು? ಭಾರತೀಯರು ಎಚ್ಚೆತ್ತು ಪ್ರಶ್ನೆ ಕೇಳದಿದ್ದರೆ, ಈಗ ಶೇ.90ರಷ್ಟು ಭಾರತೀಯರ ಬಳಿ ಇರುವ ಶೇ.10ರಷ್ಟು...
ಬಿಜೆಪಿ ನಾಯಕರಿಗೆ ಹೀಗೆ ಬಾಯಿಗೆ ಬಂದಂತೆ ಮಾತನಾಡಿ ನಂತರ ಕೋರ್ಟ್ ಮೊರೆ ಹೋಗುವುದು, ಅಲ್ಲಿಂದ ಪ್ರಕರಣಕ್ಕೆ ತಡೆ ತರುವುದು ಗೊತ್ತಿದೆ. ಆ ಧೈರ್ಯದಿಂದಲೇ ಅವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ...
ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್- ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರೂ ಜಾಗೃತರಾಗಬೇಕು.
ನಾವು ಡಿಜಿಟಲ್ ಯುಗದಲ್ಲಿದ್ದೇವೆ....
ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟದ 11 ಮಂದಿ ಸಂಸದರು ಮಂಗಳವಾರ ಸಭಾತ್ಯಾಗ ಮಾಡಿದ ನಂತರ ಕೋರಂ ಇಲ್ಲವೆಂದು ಸಭೆಯನ್ನು ರದ್ದು ಮಾಡಲಾಗಿದೆ. ಆಳುವ ಒಕ್ಕೂಟಕ್ಕೆ ಸೇರಿದ ಈ ಸಂಸದರ ಸಭಾತ್ಯಾಗ ನಡೆದದ್ದು ಪೂರ್ವಗ್ರಹ...
ಪತ್ರಿಕೋದ್ಯಮವನ್ನು ಉಳಿಸುವ, ಬೆಳೆಸುವ, ಸಾಮಾಜಿಕ ಜವಾಬ್ದಾರಿಯುಳ್ಳವರ ಸಂಖ್ಯೆ ಕಡಿಮೆ ಇರಬಹುದು. ಮಾರಾಟಗಾರರ ಸಂಖ್ಯೆ ಮಾಡು ಮುಟ್ಟಿರಬಹುದು. ಅವರ ಆರ್ಭಟ ಅತಿರೇಕಕ್ಕೆ ಹೋಗಿರಬಹುದು. ಆದರೆ, ಹತ್ತಿದ್ದು ಇಳಿಯಲೇಬೇಕಲ್ಲ…
ಇಂದು ಜುಲೈ 1, ಪತ್ರಿಕಾ ದಿನಾಚರಣೆ ದಿನ....
ಬುಡಕಟ್ಟು ಜನರಿಗೆ ತಮ್ಮ ಗ್ರಾಮದಲ್ಲಿ ವಾಸಿಸಲು ಅವಕಾಶ ನೀಡಬೇಕು. ಮೌಲಸೌಕರ್ಯಗಳನ್ನು ಒದಗಿಸಬೇಕು. ಅವರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು. ಇದಕ್ಕಾಗಿ, ಸರ್ಕಾರ ಎಚ್ಚರಗೊಳ್ಳಬೇಕು.
ನಾಗರಹೊಳೆ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿನ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ...
ಕಿಡಿಗೇಡಿಗಳನ್ನು ಬಂಧಿಸಿ, ಜನರ ಸಂಭ್ರಮಕ್ಕೆ ಭದ್ರತೆಯನ್ನು ಒದಗಿಸುವುದು ಸರಿಯಾದ ನಡೆಯಾಗುತ್ತದೆ. ಇಂದು ಮೊಹರಂಗೆ ನಿಷೇಧ, ನಾಳೆ ಮಾರಮ್ಮನ ಜಾತ್ರೆಗೆ ನಿಷೇಧ ಹೇರುತ್ತಾ ಹೋದರೆ ಅರ್ಥವಿರುವುದಿಲ್ಲ ಅಲ್ಲವೇ?
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಯಚೂರು ಜಿಲ್ಲೆಯ...