ಎಪಿಎಂಸಿ ಕಾಯ್ದೆ ಬಂದಾಕ್ಷಣ ರೈತರ ಬದುಕು ಬಂಗಾರವಾಗುತ್ತದೆ ಎಂದು ಭ್ರಮಿಸುವ ಅಗತ್ಯವಿಲ್ಲ. ಇಂತಹ ಹತ್ತಾರು ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದರೂ, ರಾಜ್ಯದ ರೈತರ ಬದುಕೇನು ಬಂಗಾರವಾಗಿಲ್ಲ. ಕಾಯ್ದೆ ಬಗ್ಗೆ ಸರ್ಕಾರ ಒಲವು ತೋರುತ್ತಿದೆ, ಜಾರಿಗೆ...
ದೇಶದ ಕಾರ್ಪೊರೇಟ್ ಕುಳಗಳಿಗೆ 10 ಲಕ್ಷ ಕೋಟಿ; ರೈತರಿಗೆ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರ ಸರ್ಕಾರದ ವಿರುದ್ಧ ನ್ಯಾಯಯುತ ಬೇಡಿಕೆಗಳಿಗಾಗಿ ದೆಹಲಿಯತ್ತ ಹೊರಟ ಸಹಸ್ರಾರು ರೈತರಿಗೆ ಮುಳ್ಳಿನ ಬೇಲಿ...
ಸರ್ಕಾರದ ನೂರೆಂಟು ಹಳವಂಡಗಳನ್ನು, ಹಗರಣಗಳನ್ನು ಸದನದಲ್ಲಿ ಎದ್ದುನಿಂತು ಪ್ರಶ್ನಿಸಬೇಕಾದ ವಿರೋಧ ಪಕ್ಷಗಳು, ಪ್ರಶ್ನಿಸಲು ಬೇಕಾದ ನೈತಿಕತೆಯನ್ನೇ ಕಳೆದುಕೊಂಡಿವೆ. ಅಧಿಕಾರದಲ್ಲಿದ್ದಾಗ ಹಗರಣಗಳಲ್ಲಿ ಮುಳುಗೆದ್ದು, ಹೊಂದಾಣಿಕೆ ರಾಜಕಾರಣಕ್ಕೆ ಒಗ್ಗಿಹೋಗಿವೆ. ಪ್ರಶ್ನಿಸುವ ಬದಲಿಗೆ, ಕೇಸರಿ ಶಾಲು ಧರಿಸುವುದು,...
ಮಾತು ತಪ್ಪಿದ ಮೋದಿಯವರ ವಿರುದ್ಧ ದೇಶದ ರೈತರು ಫೆ. 13ರಿಂದ ದೆಹಲಿ ಚಲೋಗೆ ಸಿದ್ಧರಾಗಿದ್ದಾರೆ. ರೈತ ಚಳವಳಿಗೆ ಹರಿಯಾಣ ಸರ್ಕಾರ ತಡೆಯೊಡ್ಡಲು ತಯಾರಾಗಿದೆ. ಅಂದರೆ, 2020ರಲ್ಲಿ ದೆಹಲಿ ಗಡಿಭಾಗದಲ್ಲಿ ಮೋದಿಯವರ ಸರ್ಕಾರ ಧರಣಿನಿರತ...
2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕಪ್ಪು ಹಣವನ್ನು ಹೊರಗೆಳೆಯುವುದಾಗಿ, ಅದನ್ನು ದೇಶದ ಜನತೆಯ ಖಾತೆಗೆ ವರ್ಗಾಯಿಸುವುದಾಗಿ ಭಾರೀ ಪ್ರಚಾರ ಪಡೆದಿತ್ತು. ಕೇವಲ ಹತ್ತು ವರ್ಷಗಳ ಅಂತರದಲ್ಲಿ ಈಗ ಅದೇ ಕಪ್ಪು ಹಣ ಚುನಾವಣಾ...
ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ, ಹೆಣ್ಣುಭ್ರೂಣ ಹತ್ಯೆ ದಂಧೆ, ಮರ್ಯಾದೆಗೇಡು ಹತ್ಯೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕೊಲೆಯಂತಹ ಪ್ರಕರಣಗಳು ನಡೆದಿವೆ. ಈ ಸಮಯದಲ್ಲಿ ಮಹಿಳಾ ಆಯೋಗದ ಅನುಪಸ್ಥಿತಿ...
ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿದೆ. ಕೆಂದ್ರ ಪರಿಹಾರ ಕೊಡುತ್ತಿಲ್ಲವೆಂದು ರಾಜ್ಯ ದೂಷಣೆಯಲ್ಲೇ ಕಾಲ ಕಳೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಿದೆ. ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಚುನಾವಣೆಯೂ ಮುಖ್ಯ,...
ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಹೊಸದೇನಲ್ಲ. ಕೇಂದ್ರದ ಅಂಗಳದಲ್ಲಿ ನಿಂತು ಕೇಂದ್ರವನ್ನೇ ಪ್ರಶ್ನೆ ಮಾಡಿದ ದಿಲ್ಲಿ ಚಲೋ ಪ್ರತಿಭಟನೆಯನ್ನು ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಪ್ರತಿಭಟನೆ ಎನ್ನಬಹುದಾದರೂ, ಇದು ಐತಿಹಾಸಿಕ ಪ್ರತಿಭಟನೆಯಾಗಿ...
96ರ ಹರೆಯದ ಅಡ್ವಾಣಿಯವರು ಭಾರತರತ್ನಕ್ಕೆ ಅರ್ಹರಿರಬಹುದು, ಯೋಗ್ಯರಿರಬಹುದು. ಆದರೆ, ಅಡ್ವಾಣಿ ಎಂದಾಕ್ಷಣ ಭಾರತೀಯರ ಮನಸ್ಸಿನಲ್ಲಿ ಮೂಡುವುದು ರಥಯಾತ್ರೆ. ಆ ರಥಯಾತ್ರೆಯಿಂದ ಹರಿದ ರಕ್ತವೇ ಅವರನ್ನು 'ಭಾರತ ರತ್ನ'ಕ್ಕೆ ಭಾಜನರನ್ನಾಗಿಸಿದೆ ಎಂಬುದು ಸುಳ್ಳಲ್ಲ. ಅದು...
ತೆರಿಗೆ ಹಂಚಿಕೆ ಮತ್ತು ಅನುದಾನ ಬಿಡುಗಡೆಗೆ ಸಂಬಂಧಿಸಿಂತೆ ಕೇಂದ್ರ ಸರ್ಕಾರದ ಹಣಕಾಸು ಸಚಿವರಿಂದ ಇಲ್ಲಿಯವರೆಗೆ ಸೂಕ್ತ ಮತ್ತು ಸಮರ್ಪಕ ಉತ್ತರ ಸಿಕ್ಕಿಲ್ಲ. ಅನುದಾನವೂ ಹರಿದು ಬಂದಿಲ್ಲ. ಬದಲಿಗೆ ಬಿಜೆಪಿ ಪ್ರತ್ಯೇಕತೆಯ ಕೂಗು ಎಬ್ಬಿಸಿ,...
ಮೋದಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಮತ್ತು ಅದಕ್ಕಾಗಿ ವಿರೋಧ ಪಕ್ಷಗಳನ್ನು ನಾಶ ಮಾಡಲು ಯಾವ ಮಟ್ಟಿನ ಅಕ್ರಮ ಹಾದಿ ಹಿಡಿಯುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಷ್ಟೇ
ಕಳೆದ ಡಿಸೆಂಬರ್‌ನಲ್ಲಿ ಸಂಸತ್ ಅಧಿವೇಶನ ನಡೆಯುವ ವೇಳೆ...
ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ scroll.in ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ...