ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮ, ಗಾಂಧಿಯ ಆದರ್ಶ ಪುರುಷನಾಗಿದ್ದ. ಆ ರಾಮ, ಗಾಂಧಿ ಪ್ರಣೀತ ರಾಮ. ರಾಜ್ಯಾಧಿಕಾರ ತ್ಯಜಿಸಿ ಕಾಡಿಗೆ ಹೋದ ರಾಮ. ಗಾಂಧಿ ಕೊಂದ ಗೋಡ್ಸೆ, ಅಂದೇ ಆ ರಾಮನನ್ನೂ...
ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.
ಭಾರತದ ನ್ಯಾಯಾಂಗ ವ್ಯವಸ್ಥೆ ಬಾಕಿ ಖಟ್ಲೆಗಳ ಬೆಟ್ಟದ...
ಸಂಘ ಪರಿವಾರ ಮತ್ತು ಬಿಜೆಪಿ, ತಾನೇ ಬಿತ್ತಿದ ಬೆಂಕಿ ತನ್ನನ್ನೇ ಸುಡತೊಡಗಿದಾಗ ಎಚ್ಚರಗೊಂಡಿದೆ. ಈಗ ಈ ಬೆಂಕಿಯ ಅಗತ್ಯವಿಲ್ಲವೆಂದು ದೂರ ಇಟ್ಟಿದೆ. ವಿಚಲಿತರಾದ ಬೆಂಕಿ ಬಾಲಕ ಅನಂತಕುಮಾರ್ ಹೆಗಡೆ , ವಿಕ್ಷಿಪ್ತರಾಗಿ ಒದರಾಡುತ್ತಿದ್ದಾರೆ....
ದೇಶದ ಯುವ ಜನತೆಯ ಕೈಗೆ ಕೆಲಸ ಕೊಟ್ಟು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾದ, ನ್ಯಾಯ ಒದಗಿಸಬೇಕಾದ ವಿಚಾರದಲ್ಲಿ ಮೋದಿಯವರು ಕಳೆದ 10 ವರ್ಷಗಳಲ್ಲಿ ಬಹಳ ದೊಡ್ಡ ಅನ್ಯಾಯವೆಸಗಿದ್ದಾರೆ. ದೇಶದ ಯುವಶಕ್ತಿಯನ್ನು ಬಳಸಿಕೊಂಡು ದೇಶದ...
ಭಾರತೀಯರು ಸಿನಿಮಾವನ್ನು ಸಿನಿಮಾವಾಗಿ, ಮನರಂಜನೆಯಾಗಿಯಷ್ಟೇ ನೋಡಲು ಕಲಿತ ದಿನ ಈ ಎಲ್ಲ ರಗಳೆಗಳು ನಿಲ್ಲುತ್ತವೆ. ಅನ್ನಪೂರ್ಣಿ ಪಾತ್ರ ಅರ್ಚಕರ ಮಗಳು; ಆಕೆ ಮಾಂಸಾಹಾರ ತಯಾರಿಸುವುದು, ಸೇವಿಸುವುದು ಹಿಂದೂಗಳ ಭಾವನೆಗೆ ಧಕ್ಕೆ ಹೇಗಾಗುತ್ತದೆ? ಒಬ್ಬ...
ಮಾಲ್ದೀವ್ಸ್ ನಮ್ಮ ನೆರೆಹೊರೆಯ ಗುಬ್ಬಿ. ಅದರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಅನಗತ್ಯ. ಸಂಯಮ ಅತ್ಯಗತ್ಯ. ನಮ್ಮ ನಡವಳಿಕೆ ಭಾರತವಿರೋಧಿ ಭಾವನೆ ಇನ್ನಷ್ಟು ಬಲಿತು ಬೇರೂರಿಸುವಂತೆ ಇರಬಾರದು
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ದೀವ್ಸ್ ನ...
ರಾಜಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅದನ್ನು ಅವರು ಕನ್ನಡ ಭಾಷೆ ಹಾಗೂ ಕಲೆ-ಸಂಸ್ಕೃತಿ ಬೆಳವಣಿಗೆಗೆ; ನಾಡಿನ ಒಳಿತಿಗೆ ನಾಜೂಕಾಗಿ ಬಳಸಿಕೊಂಡರು. ಈ ಕಾಲದ ನಟ-ನಟಿಯರು ರಾಜ್ ರ ಉದಾತ್ತ ನಡೆಯತ್ತ...
‘ಎದೆಯ ಮೇಲಿನ ಬಂಡೆ ಭಾರವನ್ನು ಕೆಳಗಿಳಿಸಿದಂತಾಗಿದೆ. ನ್ಯಾಯಕ್ಕಾಗಿ ಹೋರಾಟದ ಇಂತಹ ಪಯಣಗಳನ್ನು ಒಬ್ಬಂಟಿಯಾಗಿ ಮುಗಿಸುವುದು ಅಸಾಧ್ಯ. ಪ್ರತಿಯೊಂದು ಪ್ರಮುಖ ತಿರುವಿನಲ್ಲಿಯೂ ನನ್ನ ಪತಿ ಮತ್ತು ಮಕ್ಕಳೊಂದಿಗೆ ಈ ದೇಶದ ನೂರಾರು, ಸಾವಿರಾರು ಒಳ್ಳೆಯ...
ದೇವೇಗೌಡರು ಮನಸ್ಸು ಮಾಡಿದರೆ, ತಮ್ಮ ಇಡೀ ಕುಟುಂಬವನ್ನು, ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಡಿಲಿಗೆ ಹಾಕಿ, ಅವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ನೈಸ್ ಯೋಜನೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಬಡವರಿಗೆ ಭೂಮಿ ಕೊಡಿಸಿ...
ಹದಿ ಹರೆಯದ ಮಕ್ಕಳ ನಡವಳಿಕೆಯ ಮೇಲೆ ಮನೆಗಳಲ್ಲಿ ನಿಗಾ ಇಡುವುದು ಪೋಷಕರ ಕೆಲಸವಾದರೆ, ಮನೆಯಿಂದಾಚೆ ಶಾಲೆ, ಕಾಲೇಜುಗಳಲ್ಲಿ ಇಡೀ ದಿನ ಕಳೆಯುವ ಮಕ್ಕಳ ಬಗ್ಗೆ ಶಿಕ್ಷಣ ಸಂಸ್ಥೆಗಳು ನಿಗಾ ವಹಿಸಬೇಕಿರುವುದು ಅತ್ಯಂತ ಅಗತ್ಯ....
ಕನಿಷ್ಠ ಪಕ್ಷ ನಮ್ಮ ಜೈಲುಗಳಾದರೂ ಜಾತಿಮುಕ್ತವಾಗಲಿ. ಈ ಸಂಗತಿಯನ್ನು ಸುಪ್ರೀಂ ಕೋರ್ಟು ತಾರ್ಕಿಕ ಅಂತ್ಯಕ್ಕೆ ಒಯ್ದು ಮುಟ್ಟಿಸಲಿ
ಜಾತಿ ವ್ಯವಸ್ಥೆಯ ತಾರತಮ್ಯ ಜೈಲುಗಳಲ್ಲೂ ಜಾರಿಯಲ್ಲಿರುವ ಕುರಿತು ಸುಪ್ರೀಂಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ. ಜೈಲುಗಳಲ್ಲಿ ದೈಹಿಕ...
ರಾಮಮಂದಿರ ಬಹುಸಂಖ್ಯಾತ ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎಂದೇ ಇಟ್ಟುಕೊಳ್ಳೋಣ. ಅದಕ್ಕಿಂತಲೂ ಮುಖ್ಯವಾಗಿ ಜೊತೆಗೆ ದೇಶದ ಜನರ ಯೋಗಕ್ಷೇಮ ನೋಡಿಕೊಳ್ಳುವುದು, ಅವರಿಗೆ ಇರಲು ಮನೆ, ತಿನ್ನಲು ಅನ್ನ, ಶಿಕ್ಷಣ, ಆರೋಗ್ಯ ಸೇವೆ ಪೂರೈಸಿ...