ಮಂಡ್ಯ ಮತ್ತು ಮೈಸೂರು ರೈತರ ಆತ್ಮಹತ್ಯೆಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು. ಹಣದುಬ್ಬರದಿಂದಾಗಿ ರಾಜ್ಯದ ರೈತರು, ಕಾರ್ಮಿಕರು, ಬಡವರು ಬದುಕು ಕಡುಕಷ್ಟಕರವಾಗಿದೆ. ಮೊದಲು ಅವರ ಬದುಕು ಹಸನಾಗಬೇಕು. ಬದುಕಿಗಿಂತ ಸಾಹಿತ್ಯ ದೊಡ್ಡದಲ್ಲ; ದಸರಾ ದೊಡ್ಡದಲ್ಲ. ಕನ್ನಡಿಗರ...
ಮಣಿಪುರ ಹೊತ್ತಿ ಉರಿಯುತ್ತಿದೆ, ಹರಿಯಾಣದಲ್ಲಿ ಅಲ್ಪಸಂಖ್ಯಾತರ ಮನೆಗಳು ನೆಲಸಮವಾಗುತ್ತಿವೆ. ದಲಿತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿವೆ. ಬಡವ-ಶ್ರೀಮಂತರ ಅಂತರ ಹೆಚ್ಚಾಗುತ್ತಿದೆ- ಇದಾವುದಕ್ಕೂ ಉತ್ತರಿಸದ ಪ್ರಧಾನಿ ಮೋದಿಯವರು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಿರಂಗ ಹಾರಿಸಿ ಎನ್ನುತ್ತಿದ್ದಾರೆ-...
ಮಣಿಪುರದ ಸಂಕ್ಷೋಭೆಗೆ ಬಿಜೆಪಿ ಅನುಸರಿಸಿದ ನೀತಿಗಳು ಕಾರಣವಷ್ಟೇ ಅಲ್ಲ, ಬಿಜೆಪಿ ಏನನ್ನು ಬಯಸಿದೆಯೋ ಅದೇ ಆಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ನರೇಂದ್ರ ಮೋದಿಯವರ ನಡವಳಿಕೆ ಇತ್ತು. ಕಡೆಯ 3 ನಿಮಿಷದಲ್ಲಿ ಅವರು...
ಕಳೆದ ಏಪ್ರಿಲ್ ತಿಂಗಳಿನಲ್ಲೇ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಿಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿತ್ತು. 45 ದಿನಗಳ ಕಾಲಾವಕಾಶ ನೀಡಿದ ಮೇಲೂ ಸರಿಪಡಿಸಿಕೊಳ್ಳುವಲ್ಲಿ ಈ ಶಾಲೆಗಳು ವಿಫಲವಾಗಿವೆ. ಅಷ್ಟೇ ಅಲ್ಲ ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು...
ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳೆಂಬ ಅಕ್ರಮಕೂಟದ ಕರ್ಮಕಾಂಡಗಳು ಜನತೆಗೆ ಗೊತ್ತಿಲ್ಲದ ವಿಷಯವೇನಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ, ಬಿಲ್ ಬಾಕಿಯನ್ನು ಬಗೆಹರಿಸುವುದಾಗಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸದಿರುವುದು, ರಾಜಕೀಯವಾಗಿ ಸರಿಯಾದ ನಡೆ ಅಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ...
ಕರ್ನಾಟಕಕ್ಕೆ ಬಿಜೆಪಿಯ ಮರ್ಜಿಯೇನೂ ಬೇಕಿಲ್ಲ. ನಮ್ಮ ತೆರಿಗೆಯ ನ್ಯಾಯಯುತ ಪಾಲನ್ನು ಕೇಳುವುದು, ಯೋಜನೆಗಳ ಅನುಷ್ಠಾನದಲ್ಲಿ ಧನಸಹಾಯ ಕೇಳುವುದು ನಮ್ಮ ರಾಜ್ಯದ ಹಕ್ಕು. ಇದು ಒಕ್ಕೂಟ ಸರ್ಕಾರದ ಜವಾಬ್ದಾರಿಯೂ ಹೌದು. ಆದರೆ, ಬಿಜೆಪಿಗೆ ಒಕ್ಕೂಟ...
ಈ ಹಿಂದೆ ಬಿಜೆಪಿ ಸರ್ಕಾರ ಈ ಕಾಯಿದೆಗೆ ತಂದಿದ್ದ ಇಂತಹುದೇ ತಿದ್ದುಪಡಿ ತಂದು 10 ಸಾವಿರ ಕೋಟಿ ರುಪಾಯಿಗಳಷ್ಟು ಮೊತ್ತವನ್ನು ಇತರೆ ಉದ್ದೇಶಗಳಿಗೆ ವರ್ಗಾಯಿಸಿತ್ತು. ಕಾಂಗ್ರೆಸ್ ಪಕ್ಷ ಮತ್ತು ದಲಿತ ಸಂಘಟನೆಗಳು ತೀವ್ರ...
ಭಾರತದಲ್ಲಿ ಕೃಷಿ ಎಂದರೆ ಮುಂಗಾರು ಮಾರುತದೊಂದಿಗಿನ ಜೂಜಾಟ. ಈ ಜೂಜಾಟಕ್ಕೆ ಸಿಕ್ಕ ರೈತರ ಬದುಕು ಕಳೆದೆರಡು ತಿಂಗಳ ನೆರೆ ಮತ್ತು ಬರದಿಂದ ಮೂರಾಬಟ್ಟೆಯಾಗಿದೆ. ಇದರಿಂದ ಬದುಕಲು ಅವಶ್ಯಕವಾದ ಆಹಾರ ಬೆಳೆಗಳು ನಾಶವಾಗಿವೆ. ಇದು...
ಒಂದು ವೇಳೆ, ಕರ್ನಾಟಕ ಪೊಲೀಸ್ ಇಲಾಖೆಯ ನಿಯಮಗಳಲ್ಲಿ, ಪೊಲೀಸರಾಗಿದ್ದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ತಕ್ಷಣ ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸುವ ನಿಯಮವೇನಾದರೂ ಇದ್ದಿದ್ದರೆ, ಅದೆಷ್ಟು ಮಂದಿ ಕಂಬಿಗಳ ಹಿಂದೆ ನಿಲ್ಲಬೇಕಿತ್ತು ಎಂಬ ಲೆಕ್ಕವನ್ನು...
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ,...
ಐಐಟಿ ಮುಂತಾದ ಉನ್ನತ ಅಧ್ಯಯನ ಸಂಸ್ಥೆಗಳನ್ನು ಸೇರುವ ದಲಿತ-ದಮನಿತ ವಿದ್ಯಾರ್ಥಿಗಳನ್ನು ‘ಮೆರಿಟ್’ ವಿಚಾರವನ್ನು ಮುಂದೆ ಮಾಡಿ ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ಮೀಸಲಾತಿಯನ್ನು ನಿಂದಿಸಿ ‘ಮೆರಿಟ್’ ಅನ್ನು ಹತಾರಿನಂತೆ ಬಳಸಿ ದಲಿತ ದಮನಿತರನ್ನು ತಿವಿದು...
ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದು. ಶುದ್ಧ ಕುಡಿಯುವ ನೀರು ಪಡೆಯುವುದು ಜನರ ಮೂಲಭೂತ ಹಕ್ಕು. ಆದರೆ, ನಮ್ಮ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದಾಗಿ ಜೀವ ಕಾಪಾಡಬೇಕಾದ ಜೀವಜಲ ಜೀವಕ್ಕೆ ಕುತ್ತು ತರುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ...