ಈ ದಿನ ಫೋಕಸ್‌

ಮಹಿಳೆಗೆ ಅವಮಾನ, ಕೊಲೆ ಬೆದರಿಕೆ, ಜಾತಿ ನಿಂದನೆ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್

ಸ್ವಘೋಷಿತ ಧರ್ಮ ರಕ್ಷಕನಾಗಿ ಗುರುತಿಸಿಕೊಂಡಿರುವ, ಹಿಂದುತ್ವ ಹೋರಾಟದ ಹೆಸರಲ್ಲಿ ಕೆಟ್ಟ ಭಾಷೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಿ ಹೋರಾಟಗಾರರನ್ನು ನಿಂದಿಸುತ್ತಿರುವ ಪುನೀತ್‌ ಕೆರೆಹಳ್ಳಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ...

ಅಶ್ಲೀಲ ಪದ ಬಳಸಿ ನಿಂದನೆ ; ಪುನೀತ್‌ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌

ಸ್ವಯಂಘೋಷಿತ ಹಿಂದೂ ಧರ್ಮ ರಕ್ಷಕನಾಗಿ, ಗೋರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಬೆದರಿಕೆಯೊಡ್ಡುವ ಆರೋಪ ಎದುರಿಸುತ್ತಿರುವ ಪುನೀತ್‌ ಕೆರೆಹಳ್ಳಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿರುವ ಅಶ್ಲೀಲ ನಿಂದನೀಯ ಪದಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ. ಕಾಂಗ್ರೆಸ್...

ವೇಶ್ಯಾವಾಟಿಕೆ ದಂಧೆ | ’ನನ್ನ ಬಗ್ಗೆ ಸಾಕ್ಷಿ ಇರಬಹುದು’ ಎಂದಿದ್ದ ಪುನೀತ್ ಕೆರೆಹಳ್ಳಿ, ಈಗ ಪ್ಲೇಟ್ ಉಲ್ಟಾ ಹಾಕುತ್ತಿದ್ದಾನೆಯೇ?

ಸಂಸ್ಕೃತಿ ರಕ್ಷಣೆ ಎನ್ನುವ ಬಿಜೆಪಿಯವರು ಪಿಂಪ್ ಆರೋಪ ಹೊತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಹೊಗಳುತ್ತಿರುವುದು ಏತಕ್ಕೆ? ಯಾವುದು ಬಿಜೆಪಿಯವರ ಸಂಸ್ಕೃತಿ? ಭರತ್ ಶೆಟ್ಟಿ ಅವರ ಜೊತೆಯಲ್ಲಿ ಪುನೀತ್ ಕೆರೆಹಳ್ಳಿ ಮಾತನಾಡಿದ್ದು ಸುಳ್ಳೇ? ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದು...

ವೇಶ್ಯಾವಾಟಿಕೆ ದಂಧೆ | ಪುನೀತ್ ಕೆರೆಹಳ್ಳಿ ಜೊತೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕ ಯುವತಿ ಹೇಳಿದ್ದೇನು ?

ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವ ಬಡ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ತಂಡದಲ್ಲಿ ಪುನೀತ್‌ ಕೆರೆಹಳ್ಳಿ ಕೂಡ ಇದ್ದ. ಅವರ ಬಡತನವನ್ನೇ ಬಳಸಿಕೊಂಡು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ಬಗ್ಗೆ ವೇಶ್ಯಾವಾಟಿಕೆಯಿಂದ ರಕ್ಷಣೆಗೊಳಗಾದ ಯುವತಿಯೇ ನ್ಯಾಯಾಲಯಕ್ಕೆ ಲಿಖಿತ...

ಪುನೀತ್ ಕೆರೆಹಳ್ಳಿಗೆ ವೇಶ್ಯಾವೃತ್ತಿಯೇ ಹಣ ಗಳಿಕೆಯ ಮೂಲ ! ನ್ಯಾಯಾಲಯದ ಮುಂದೆ ಇನ್ಸ್‌ಪೆಕ್ಟರ್ ಹೇಳಿಕೆ

 ವೇಶ್ಯಾವೃತ್ತಿಯಲ್ಲಿ ಹಣ ಮಾಡುವ ಉದ್ದೇಶದಿಂದಲೇ ಫ್ಲಾಟ್ ಬಾಡಿಗೆಗೆ ಪಡೆದು ಹುಡುಗಿಯರನ್ನು ಕರೆತಂದು, ಬಂಧನದಲ್ಲಿರಿಸಿ ಬಲವಂತದ ವೇಶ್ಯಾವಾಟಿಕೆ ಮಾಡಿಸುತ್ತಿದ್ದ ಗ್ಯಾಂಗ್ ನ ಪ್ರಮುಖ ಸದಸ್ಯ ಪುನೀತ್ ಕೆರೆಹಳ್ಳಿ ! ಹಾಗಂತ ನಾವು ಹೇಳುತ್ತಿಲ್ಲ. ಡಿಜೆಹಳ್ಳಿ...

ವೇಶ್ಯಾವಾಟಿಕೆ ದಂಧೆ | ‘ತಲೆಹಿಡುಕ’ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ದಿಟ್ಟ ಮಹಿಳಾ ಪಿಎಸ್‌ಐ ಅಡ್ಡೆಯಲ್ಲಿ ನೋಡಿದ್ದೇನು?

ಪುನೀತ್ ಕೆರೆಹಳ್ಳಿಯನ್ನು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಬಂಧಿಸಿದ ನಂತರ ಪೊಲೀಸ್ ಇನ್ಸ್ ಪೆಕ್ಟರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಗಳ ಹೇಳಿಕೆಯನ್ನು ಪಡೆಯುತ್ತಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ಸಬ್...

ʼಕ್ರಿಮಿನಲೈಸಿಂಗ್ʼ ಕಾಂಡೋಮ್ ಮತ್ತು ಪುನೀತ್ ಕೆರೆಹಳ್ಳಿ ʼತಲೆಹಿಡುಕತನʼ ಕೇಸಿನಲ್ಲಿ ಪೊಲೀಸರ ತಪ್ಪುಗಳು !

ಇದು ಪುನೀತ್ ಕೆರೆಹಳ್ಳಿಯ ಪರ-ವಿರುದ್ದದ ಸುದ್ದಿಯಲ್ಲ. IMMORAL TRAFFIC PREVENTION ಸೆಕ್ಷನ್ 3, 4, 5, 6, 9 ಪ್ರಕರಣವನ್ನು ಪೊಲೀಸರು ಹೇಗೆ ಹಳ್ಳಹಿಡಿಸಿದರು ಮತ್ತು ಮಾನವ ಹಕ್ಕು, ಮಹಿಳಾ ಹಕ್ಕುಗಳನ್ನು ಹೇಗೆ...

ಶಿವಮೊಗ್ಗ: ಮೊದಲು ಕಲ್ಲು ಹೊಡೆದವ ನಮ್ಮವನೆಂದು ಒಪ್ಪಿಕೊಳ್ಳುತ್ತಾ ಬಜರಂಗದಳ?

ಬಜರಂಗದಳದ ಕಾರ್ಯಕರ್ತ ರೋಹನ್ ಅಲಿಯಾಸ್ ರೋಯ ಎಂಬಾತ ಕಲ್ಲು ಹೊಡೆದದ್ದೇ ರಾಗಿಗುಡ್ಡದ ಗಲಭೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಜರಂಗದಳ ವಿಭಾಗೀಯ ಸಂಚಾಲಕ ರಾಜೇಶ್ ಗೌಡ ದ್ವಂದ್ವ ಹೇಳಿಕೆಗಳನ್ನು ನೀಡಿದ್ದಾರೆ.

ಕಿಡಿಗೇಡಿಗಳಿಗೆ ಜಾತಿನೂ ಇರಲ್ಲ, ಧರ್ಮಾನೂ ಇರಲ್ಲ

ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್-ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆಯ ಬಗ್ಗೆ ಮುಸ್ಲಿಂ ಮುಖಂಡ ಫೈರೋಜ್ ಮತ್ತು ಎಸ್‌‌ಡಿಪಿಐ ಮುಖಂಡ ಇಮ್ರಾನ್ ಮಾತನಾಡಿದ್ದಾರೆ.

ರಾಗಿಗುಡ್ಡಕ್ಕೆ ಬೆಂಕಿ‌ ಬಿದ್ರೆ ರಾಜಕೀಯ ಲಾಭ ಯಾರಿಗೆ?

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ಈದ್-ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆಯ ಬಗ್ಗೆ ಮುಸ್ಲಿಂ ಮುಖಂಡ ಆಫ್ತಾಬ್ ಪರ್ವೇಜ್ ಮಾತನಾಡಿದ್ದಾರೆ. https://www.youtube.com/watch?v=vTb-SVWl4lU&t=18s&ab_channel=eedina

’ಈಶ್ವರಪ್ಪ ಪ್ರಚೋದನಕಾರಿ ಭಾಷಣ ನಿಲ್ಲಿಸಲಿ’ | ಶಿವಮೊಗ್ಗ | ಎಸ್ಡಿಪಿಐ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಎಸ್ಡಿಪಿಐ ಮುಂಚೂಣಿಯಲ್ಲಿ ಇರಲಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಇಮ್ರಾನ್ ಸ್ಪಷ್ಟನೆ ನೀಡಿದ್ದಾರೆ. https://www.youtube.com/watch?v=DviMeiEM6ZM&t=9s&ab_channel=eedina

ನಾವೆಲ್ಲ ಒಂದಾಗಿದ್ದೀವಿ ಹೊರಗಿನವರೇ ರಾಗಿಗುಡ್ಡದಲ್ಲಿ ಗಲಾಟೆ ಎಬ್ಬಿಸಿದ್ದು

ಶಿವಮೊಗ್ಗದ ಹೊರವಲಯದಲ್ಲಿರುವ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಈದ್-ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ‌ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಗಲಾಟೆ ಎಬ್ಬಿಸುವ ಪಿತೂರಿ ನಡೆಸಿದ್ದರು. ಕೆಲ ಮುಖ್ಯವಾಹಿನಿ ಮಾಧ್ಯಗಳು,...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X