ಪ್ರಜಾಪ್ರಭುತ್ವದ ತಿರುಳನ್ನು ಅರಿತಿರುವ ಸಿದ್ದರಾಮಯ್ಯನವರು, ಶೀಘ್ರದಲ್ಲಿ ಮೂರು ಹಂತದ ಸ್ಥಳೀಯ ಪಂಚಾಯತ್ ಚುನಾವಣೆಗಳನ್ನು ನಡೆಸಿ ಪ್ರಜಾಪ್ರಭುತ್ವದ ಬೇರುಗಳಿಗೆ ನೀರು ಉಣಿಸುವ ಕೆಲಸವನ್ನು ಮಾಡಲೇಬೇಕು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಎಲ್ಲರೂ ತಲೆಬಾಗಬೇಕು....
ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಕೇವಲ ಸರ್ಕಾರಗಳ ಕರ್ತವ್ಯವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಜನರ ಧ್ವನಿಯನ್ನು ಕುಗ್ಗಿಸುವ ಯಾವುದೇ ಕ್ರಮದ ವಿರುದ್ಧ ಸಮಾಜ ಎಚ್ಚರಿಕೆಯಿಂದ ನಿಲ್ಲಬೇಕಾಗಿದೆ. ಏಕೆಂದರೆ ಮತದಾನದ ಹಕ್ಕು ಮತ್ತು ಪ್ರತಿನಿಧಿತ್ವ...
ಸ್ಥಳೀಯ ಆಡಳಿತವನ್ನು ಅಧಿಕಾರಿಗಳ ಕೈಗೆ ನೀಡಿ, ಆ ಮೂಲಕ ಆಡಳಿತವನ್ನು ಕೇಂದ್ರೀಕೃತಗೊಳಿಸಲು ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ. ಅಧಿಕಾರವು ನಿಜವಾದ ಅರ್ಥದಲ್ಲಿ ಜನರ ಕೈ ಸೇರಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಸಮಯದಲ್ಲಿ...
ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯದೆ ಸಾಕಷ್ಟು ವರ್ಷಗಳಾಗಿದ್ದರೂ ಅವುಗಳನ್ನು ನಾವುಗಳು ಒತ್ತಾಯ ಮಾಡಿ ನಡೆಯುವಂತೆ ಮಾಡುವ ಮೊದಲು ಅಸ್ಪೃಶ್ಯತೆ, ಅಸಮಾನತೆ ವಿನಾಶಗೊಳಿಸುವ ನಿಟ್ಟಿನಲ್ಲಿ ಸಾಧಕ-ಬಾಧಕ, ಸಮಾಲೋಚನೆ ನಡೆಸಿ ಸ್ಥಳೀಯ ಸಂಸ್ಥೆ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ.
ಯಾವುದೇ...
ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂಬುದು ರಾಜಕಾರಣಿಗಳು ಮಂದಿಗೆ ಕೊಡುವ ತಿರುಪೆಯಲ್ಲ, ಅದು ಸಂವಿಧಾನವು ಪ್ರತಿಯೊಬ್ಬ ಹಳ್ಳಿಗನಿಗೂ ನೀಡಿರುವ ಹಕ್ಕು. ಈ ಹಕ್ಕನ್ನು ಮರಳಿ ಪಡೆಯಲು, ಆಯ್ಕೆಗಳನ್ನು ಕೂಡಲೇ ನಡೆಸುವಂತೆ ಆಳಿಕೆಯ ವಿರುದ್ಧ ದನಿ...
ರಾಜ್ಯ ಸರ್ಕಾರ ಕೂಡಲೇ ಸ್ಥಳೀಯ ಸರ್ಕಾರಗಳಿಗೆ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಂಪೂರ್ಣವಾದ ಬೆಂಬಲ ನೀಡುವ ಮೂಲಕ ಜನಾಧಿಕಾರವನ್ನು ಪುನರ್ ಸ್ಥಾಪಿಸಬೇಕು. ಗ್ರಾಮ ಸ್ವರಾಜ್ಯದ ಮೂಲಕ ಜನರ ಕೈಗೆ ಅಧಿಕಾರವನ್ನು ನೀಡಿ...
ಮೇಣದ ಬತ್ತಿ ಹಚ್ಚಿಟ್ಟರೆ ದೀಪ ಉರಿದಂತೆ ಮೇಣ ಕರಗಿ ಕೆಳಮುಖವಾಗಿ ಹರಿಯುವಂತೆ, ಅಧಿಕಾರ ಎನ್ನುವುದು ಆಯಾ ಗ್ರಾಮದ ವಾರ್ಡಿನ ಜನವಸತಿಯ ಕಟ್ಟಕಡೆ ವ್ಯಕ್ತಿಯವರೆಗೂ ಹರಿಯಬೇಕಾಗಿದೆ. ಅದಕ್ಕಾಗಿ ಸ್ಥಳೀಯ ಆಡಳಿತಗಳು ಪೂರಕವಾಗಿವೆ. ಇಂತಹ ವಾಸ್ತವ...