ಬಾಗಲಕೋಟೆ

ಬಾಗಲಕೋಟೆ | ಪೋಕ್ಸೊ ಆರೋಪಿಗೆ 5 ಲಕ್ಷ ರೂ. ದಂಡ, 20 ವರ್ಷ ಶಿಕ್ಷೆ: ಸತ್ರ ನ್ಯಾಯಾಲಯ ಆದೇಶ

ಮದುವೆಯಾಗುತ್ತೇನೆಂದು ನಂಬಿಸಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ₹5 ಲಕ್ಷ ದಂಡ ಹಾಗೂ 20 ವರ್ಷ ಕಠಿಣ ಶಿಕ್ಷೆ ನೀಡಿ ಆದೇಶಿಸಿದೆ. ಅಪ್ರಾಪ್ತೆ...

ಬಾಗಲಕೋಟೆ | ಸಂವಿಧಾನ ವಿರೋಧಿಗಳನ್ನು ಸೋಲಿಸಿ, ಪ್ರಜಾಪ್ರಭುತ್ವ ಸಂರಕ್ಷಿಸಬೇಕು: ಜಿ ಪರಮೇಶ್ವರ್‌

ಚುನಾವಣೆಯಲ್ಲಿ ಸಂವಿಧಾನ ವಿರೋಧಿಗಳನ್ನು ಸೋಲಿಸಿ, ಪ್ರಜಾಪ್ರಭುತ್ವ ಸಂರಕ್ಷಣೆ ಮಾಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್‌, ಸಮಾಜ ಕಲ್ಯಾಣ ಸಚಿವ ಎಚ್‌ ಸಿ ಮಹದೇವಪ್ಪ ಅವರು ಬಾಗಲಕೋಟೆ ಜನತೆಗೆ ಮನವಿ ಮಾಡಿದರು. ಚಲವಾದಿ...

ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ರಾಜ್ಯ ವಕೀಲರ ಪರಿಷತ್‌ ಬೆಂಬಲ

ಬಿ ಎಸ್ ಯಡಿಯೂರಪ್ಪನವರ ಆಡಳಿತದಲ್ಲಿ ರಾಜ್ಯ ವಕೀಲರ ಪರಿಷತ್ತಿಗೆ ₹10 ಕೋಟಿ ಅನುದಾನ ಕೊಟ್ಟಿದ್ದನ್ನು ಸಭೆಯಲ್ಲಿ ಪ್ರಸ್ಥಾಪಿಸಲಾಯಿತು. ಈ ಬಾರಿ ಬಜೆಟ್ಟಿನಲ್ಲಿ ಕೂಡಾ ವಕೀಲರ ಸಂಘಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಕೋವಿಡ್‌ ನಂತರ...

ಬಾಗಲಕೋಟೆ | ಬಿಜೆಪಿಗರು ಕನ್ನಡಿಗರ ಜತೆ ನಿಲ್ಲುತ್ತಾರೋ, ಇಲ್ಲವೋ ಸ್ಪಷ್ಟಪಡಿಸಲಿ: ಬಸವರಾಜ ಧರ್ಮಂತಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ ವಿಷಯಕ್ಕೆ ಅಂಕಗಳನ್ನು ನೀಡುವ ಬದಲು ಶ್ರೇಣಿ(ಗ್ರೇಡ್) ನೀಡಿ 625 ಅಂಕಗಳ ಬದಲು 525 ಅಂಕಗಳಿಗೆ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ....

ಬಾಗಲಕೋಟೆ | ಸೋಮಣ್ಣ ಬಿಜೆಪಿಯಲ್ಲಿ ಕೆಲಸ ಇಲ್ಲದಿರುವ ಮಂತ್ರಿ: ಸಿದ್ದರಾಮಯ್ಯ ತಿರುಗೇಟು

ಸೋಮಣ್ಣ ಬಿಜೆಪಿಯಲ್ಲಿ ಕೆಲಸ ಇಲ್ಲದಿರುವ ಮಂತ್ರಿ. ಅವರಿಗೆ ಯಾವುದೇ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆ ʼಕಾಂಗ್ರೆಸ್ ಅಭ್ಯರ್ಥಿ...

ಬಾಗಲಕೋಟೆ | ಏ.8ರಂದು ಸಭೆಗೆ ಅವಕಾಶವಿಲ್ಲವೆಂಬ ಸಾಮಾನ್ಯ ಜ್ಞಾನ ಕಾರಜೋಳ ಅವರಿಗೆ ಇಲ್ಲವೇ?: ಸಚಿವ ಎಂ ಬಿ ಪಾಟೀಲ

ಯುಕೆಪಿ ಯೋಜನೆ ಕುರಿತು ಏಪ್ರಿಲ್‌ 8ರಂದು ಬಹಿರಂಗವಾಗಿ ಚರ್ಚೆಗೆ ಬರುವಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹಾಕಿರುವ ಸವಾಲು ಹಾಸ್ಯಾಸ್ಪದವಾಗಿದೆ ಎಂದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಟೀಕಿಸಿದರು. ಬಾಗಲಕೋಟೆ...

ಬಾಗಲಕೋಟೆ ಉಪ ಚುನಾವಣೆ | ತುರುಸಿನ ಸೆಣಸಾಟದಲ್ಲಿ ಗೆಲುವಿನ ದಡ ಸೇರುವವರಾರು?

ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ಕೇವಲ ಒಂದು ವಾರ ಕಾಲಾವಕಾಶ ಉಳಿದಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಪ್ರಚಾರದ ಅಬ್ಬರ ತೀವ್ರಗೊಂಡಿದೆ. ಅಭ್ಯರ್ಥಿಗಳಿಬ್ಬರೂ ನಾ ಮುಂದು ತಾ ಮುಂದು ಎಂದು ಒಬ್ಬರಿಗಿಂತ...

ರಾಜ್ಯ ಉಪಸಮರ | ಕುಟುಂಬ ತಂತ್ರ ಸೋಲಿಸಿ ಗೆಲ್ಲುವುದೇ ಜನತಂತ್ರ?

ಕರ್ನಾಟಕದಲ್ಲಿ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗಳ ವಿದ್ಯಮಾನ ಕಾಂಗ್ರೆಸ್ ಪಕ್ಷದ ಸೈದ್ದಾಂತಿಕತೆಯನ್ನು ಪರೀಕ್ಷೆಗೆ ಒಡ್ಡಿದೆ. ಈ ಎರಡು ಕ್ಷೇತ್ರಗಳ ಅಭ್ಯಾರ್ಥಿಗಳ ಆಯ್ಕೆ, ಗೆಲುವು ಸೋಲಿನಾಚೆಗೆ ಕುಟುಂಬ ತಂತ್ರ ಹಾಗೂ...

ಬಾಗಲಕೋಟೆ | ಖುರ್ಚಿ ಜಪ ಬಿಟ್ಟು ಬೀದಿಗಿಳಿದರೆ ಅಭಿವೃದ್ಧಿ ಕಾಣುತ್ತದೆ: ಸಿಎಂಗೆ ಚರಂತಿಮಠ ಟಾಂಗ್

ಬಾಗಲಕೋಟೆ ಜಿಲ್ಲೆಯ ವಿಧಾನಸಭಾ ಉಪಚುನಾವಣೆಯ ಕಣ ರಂಗೇರಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಶ್ರೀರಕ್ಷೆಯೊಂದಿಗೆ ಮತಯಾಚಿಸಿದರೆ, ವೀರಣ್ಣ ಚರಂತಿಮಠ...

ಬಾಗಲಕೋಟೆ ಬೈ ಎಲೆಕ್ಷನ್ | ಕಾಂಗ್ರೆಸ್‌ ಅಭ್ಯರ್ಥಿ ಪರ ಸಿಎಂ ಸಿದ್ದರಾಮಯ್ಯ ಮತ ಯಾಚನೆ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಈ ಭಾಗದ ಬಡ ಜನರಿಗೆ ತಲುಪಿರುವುದು ಅತ್ಯಂತ ಸಂತಸ ತಂದಿದೆ. ಗ್ಯಾರಂಟಿಗಳನ್ನು ಬೆಂಬಲಿಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ತಾಲೂಕಿನ...

ಬಾಗಲಕೋಟೆ ಉಪಚುನಾವಣೆ: 50 ಸಾವಿರ ಅಂತರದಲ್ಲಿ ಬಿಜೆಪಿ ಗೆಲುವು ಖಚಿತ ಎಂದ ಕಾರಜೋಳ

ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವಾಗಿಲ್ಲ. ಈ ಬಾರಿ ಉಪಚುಣಾವನೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 50 ಸಾವಿರ ಮತಗಳ ಅಂತರದಿಂದ ಗೆಲುವು...

ಬಾಗಲಕೋಟೆ ಉಪಚುನಾವಣೆ: ಮೇಟಿ-ಚರಂತಿಮಠಗೆ ರಾಜಕೀಯ ಏಳು-ಬೀಳಿನ ಪ್ರತಿಷ್ಠೆ

‌ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕನ ಸಾವಿನಿಂದ ತೆರವಾದ ಬಾಗಲಕೋಟೆ ಕ್ಷೇತ್ರ ಉಳಿಸಿಕೊಳ್ಳಬೇಕಾದ ಸವಾಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಂದಿದೆ. ಹಾಗೆಯೇ ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಸರ್ಕಾರದ ವಿರುದ್ಧ...

ಈ ಹೊತ್ತಿನ ಪ್ರಮುಖ ಸುದ್ದಿ