ಜಿಲ್ಲೆಗಳು

ಧಾರವಾಡ | ಡಾ. ಚನ್ನವೀರ ಜಣವಿ ಕನ್ನಡ ಕಾವ್ಯಲೋಕದ ಮುಕಟಮಣಿ: ಡಾ.ಕುಂ.ವೀರಭದ್ರಪ್ಪ

"ನಾಡೋಜ ಡಾ. ಚನ್ನವೀರ ಕಣವಿ ಕನ್ನಡ ಕಾವ್ಯಲೋಕದ ಮುಕಟಮಣಿಯಾಗಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದರು. ಧಾರವಾಡದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದವರಲ್ಲಿ ಅವರು ಒಬ್ಬರು" ಎಂದು ಹಿರಿಯ ಸಾಹಿತಿ ನಾಡೋಜ ಡಾ.ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಧಾರವಾಡ ಪಟ್ಟಣದ ಕರ್ನಾಟಕ...

ಬೀದರ್‌ | ಸಾಮಾಜಿಕ ಭದ್ರತಾ ಪಿಂಚಣಿ ಶೀಘ್ರ ಬಿಡುಗಡೆಗೆ ಆಗ್ರಹ

ಕಳೆದ ನಾಲ್ಕೈದು ತಿಂಗಳುಗಳಿಂದ ತಡೆಹಿಡಿದಿರುವ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ, ವೃದ್ಧಾಪ್ಯ ಹಾಗೂ ಅಂಗವಿಕಲ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಆಗ್ರಹಿಸಿದೆ. ಈ ಸಂಬಂಧ ಸಂಘಟನೆಯ ಪದಾಧಿಕಾರಿಗಳು...

ಉಡುಪಿ‌ | ಸರಕು ಸಾಗಾಣಿಕೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಮಾಡುವುದರ ಜೊತೆಗೆ ಸರಕು ಸಾಗಣೆ ವಾಹನಗಳಿಗೆ 60 ಕಿ.ಮೀ ಪ್ರತೀ ಗಂಟೆಗೆ ವೇಗದ ಮಿತಿ ಸ್ಪೀಡ್...

ಬೀದರ್‌ | ನೀಗದ ಕನ್ನಡ ಶಿಕ್ಷಕರ ಕೊರತೆ: ಗಡಿಭಾಗದ 21 ಪ್ರೌಢ ಶಾಲೆಗಳಿಗೆ ʼಅತಿಥಿʼಗಳೇ ಆಧಾರ!

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಗಡಿಭಾಗದ ಗ್ರಾಮವೊಂದರ ಶಾಲೆಗೆ ಭೇಟಿ ನೀಡಿದೆ. ಅಲ್ಲಿನ ಶಿಕ್ಷಕರು ಪ್ರೀತಿಯಿಂದ ಕರೆದು ಮಧ್ಯಾಹ್ನ ಬಿಸಿಯೂಟದ ಬಾಳೆಹಣ್ಣು ಕೈಗಿಟ್ಟು ಪರಿಚಯ ಮಾಡಿಕೊಂಡರು. ಬಳಿಕ ನಮ್ಮ ಮಾತುಕತೆ ಮುಂದುವರೆಯಿತು. "ಈ ಊರಲ್ಲಿ...

ಬಸವನಬಾಗೇವಾಡಿ | ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಜಾರಿಗೆ ಜು.2ರಂದು ಬೃಹತ್ ಪ್ರತಿಭಟನೆ

ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಶೀಘ್ರ ಜಾರಿಗೆ ತರಬೇಕು ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ...

ಧಾರವಾಡ | ಮಕ್ಕಳಲ್ಲಿ ಸಂಸ್ಕಾರವುಳ್ಳ ಸತ್ಪ್ರಜೆಯಾಗಿ ರೂಪಿಸುವುದು ಅಗತ್ಯ: ಡಾ.ಬಿ.ಎಂ.ಶರಭೇಂದ್ರಸ್ವಾಮಿ

"ಮಕ್ಕಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ ಹೃದಯ ಸಂಸ್ಕಾರವುಳ್ಳ ಸತ್ಪ್ರಜೆಗಳನ್ನಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ" ಎಂದು ರಾಯಚೂರಿನ ಆಕಾಶವಾಣಿಯ ವಿಶ್ರಾಂತ ಅಧಿಕಾರಿ ಡಾ. ಬಿ. ಎಂ. ಶರಭೇಂದ್ರಸ್ವಾಮಿ ಅಭಿಪ್ರಾಯಪಟ್ಟರು. ಧಾರವಾಡ ಪಟ್ಟಣದ ವಿದ್ಯಾವರ್ಧಕ ಸಂಘದ ಡಾ.ರಾ.ಹ. ದೇಶಪಾಂಡೆ...

ಬೀದರ್‌ | ಮಳೆ ಕೊರತೆ : ಬರಪೀಡಿತ ಘೋಷಣೆ ಪ್ರದೇಶ ಘೋಷಣೆಗೆ ಆಗ್ರಹ

ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು...

ವಿಜಯಪುರ | ಮಳೆಗಾಗಿ ವೆಂಕಟೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಇಂದ್ರ ಹೋಮ

ವಿಜಯಪುರ ಜಿಲ್ಲಾದ್ಯಂತ ಮಳೆಯ ಕೊರತೆಯಿಂದ ರೈತರು ಆತಂಕದಲ್ಲಿರುವ ಹಿನ್ನೆಲೆ, ನಗರದ ಹೊರವಲಯದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ರೈತರು ಹಾಗೂ ಜನಪರ ಕಾಳಜಿಯ ಮುಖಂಡರು ವಿಶೇಷ ಪೂಜೆ ಮತ್ತು ಇಂದ್ರ ಹೋಮ ನೆರವೇರಿಸಿದರು. ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ...

ಹಾವೇರಿ | ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ

ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮೂಲಕ ಸಶಕ್ತೀಕರಣ ಹಾಗೂ ಶೈಕ್ಷಣಿಕ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದ ರೋಟರಿ...

ಬಾಗೇಪಲ್ಲಿ | ಮತದಾರರ ಸಮಗ್ರ ಪರಿಷ್ಕರಣೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ

ಪಟ್ಟಣದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು 2026ರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬ್ಯಾನರ್ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ,ಪುರಸಭೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ...

ಕೋಲಾರ | ಯುಗಂಧರ್ ನಾರಾಯಣಸ್ವಾಮಿಗೆ ನುಡಿ ನಮನ ಕಾರ್ಯಕ್ರಮ

ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಜಿಲ್ಲೆಯ ಹಿರಿಯ ದಲಿತ ಮುಖಂಡ ಯುಗಂಧರ್ ನಾರಾಯಣಸ್ವಾಮಿ ಅವರ ನುಡಿನಮನ ಕಾರ್ಯಕ್ರಮವನ್ನು ನಗರದ ನಚಿಕೇತನ ನಿಲಯದ ಬುದ್ದ ಮಂದಿರದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಆಚರಣೆ ಮಾಡಲಾಯಿತು. ಈ...

ಬೆಳಗಾವಿ | ಹಗಲು ಹೊತ್ತಲ್ಲೇ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಅಪರಿಚಿತ: ಬಟ್ಟೆ ಕಳವು ಯತ್ನ ಸಿಸಿಟಿವಿಯಲ್ಲಿ ಸೆರೆ

ಬೆಳಗಾವಿ ನಗರದ ಬಸವನ ಗಲ್ಲಿ ಪ್ರದೇಶದ ಸಮರ್ಥ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ಹಗಲು ಹೊತ್ತಿನಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ, ಒಣ ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ...

ಈ ಹೊತ್ತಿನ ಪ್ರಮುಖ ಸುದ್ದಿ