ಜಿಲ್ಲೆಗಳು

ತುಮಕೂರು | ಎಸ್ಐಆರ್ ವಿರೋಧಿಸಿ ಏಕಕಾಲದಲ್ಲಿ ರಾಜ್ಯದ 18 ಜಿಲ್ಲೆಯಲ್ಲಿ ಪ್ರತಿಭಟನೆ : ಪೋಸ್ಟರ್ ಬಿಡುಗಡೆ

 ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಎಸ್ಐಆರ್ ಅನ್ನು ವಿರೋಧಿಸಿ ರಾಜ್ಯ ಸರ್ಕಾರ ವಿಶೇಷ ಮತದಾರ ತೀವ್ರ ಪರಿಸ್ಕರಣೆ ವಿರುದ್ಧ...

ಬೆಳಗಾವಿ | ಎಪಿಎಂಸಿ ಮಳಿಗೆ ಹಂಚಿಕೆ ವಿಚಾರ: ಸಚಿವರ ಎದುರೇ ವ್ಯಾಪಾರಸ್ಥರ ನಡುವೆ ಜಟಾಪಟಿ

ಬೆಳಗಾವಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳ ಹಂಚಿಕೆಗೆ ಸಂಬಂಧಿಸಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಎದುರಲ್ಲೇ ಎಪಿಎಂಸಿ ಹಾಗೂ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ನಡುವೆ...

ತುಮಕೂರು | ಕೆ.ಬಿ.ನೇತ್ರಾವತಿ ಅವರ ‘ಬ್ರೋಕನ್ ಫ್ಯಾಮಿಲಿ’ ಕೃತಿ ಜನಾರ್ಪಣೆ

ಲೇಖಕಿ ಕೆ.ಬಿ.ನೇತ್ರಾವತಿ ಅವರು ಅನುಭವಿಸಿದ ನಂತರ ಬರೆದಿದ್ದಾರೆ. ಮುಂದಿನ ಪೀಳಿಗೆ ಅನುಭವಿಸಬೇಕಾಗಿರುವ ಸನ್ನಿವೇಶದೊಳಗೆ ನಾವು ಸಂಕೀರ್ಣ ಸ್ಥಿತಿಯಲ್ಲಿದ್ದೇವೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ತಿಳಿಸಿದರು. ಬೆವರ ಹನಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು...

ಬೆಳಗಾವಿ | ಹುಟ್ಟುಹಬ್ಬದ ನೆಪದಲ್ಲಿ ವೀಲಿಂಗ್: ರೌಡಿಶೀಟ‌ರ್ ಸೇರಿ ಏಳು ಆರೋಪಿಗಳ ಬಂಧನ

ಹುಟ್ಟುಹಬ್ಬದ ಸಂಭ್ರಮದ ಹೆಸರಿನಲ್ಲಿ ಥಾರ್ ಜೀಪ್ ಹಾಗೂ ಬೈಕ್‌ಗಳಲ್ಲಿ ಅಪಾಯಕಾರಿ ವೀಲಿಂಗ್ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ರೌಡಿಶೀಟರ್ ಸೇರಿ ಏಳು ಯುವಕರನ್ನು ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಪೊಲೀಸರು...

ತುಮಕೂರು | ಔಟರ್ ರಿಂಗ್ ರಸ್ತೆ ಡಿಪಿಆರ್ ಸುಟ್ಟು ರೈತರಿಂದ ಪ್ರತಿಭಟನೆ

ಪ್ರಸ್ತಾಪಿತ ಔಟರ  ರಿಂಗ್ ರಸ್ತೆ  ಡಿ.ಪಿಆರ್. ತಯಾರು ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ರೈತರನ್ನು ಸಂಪರ್ಕಿಸಿಲ್ಲ. ಶೇ. 80 ಭೂಮಿಯಲ್ಲಿ ತೋಟ, ತುಡಿಕೆ ಇದ್ದರೂ ಶೇ70ರಷ್ಟು ಭೂಮಿ ಒಣ ಭೂಮಿ ಎಂದು ಸುಳ್ಳು ಮಾಹಿತಿ...

ಉಡುಪಿ | ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ : ಜಿಲ್ಲಾಧಿಕಾರಿ

ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಬರುವಂತೆ ಮಾಡುವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು. ಅವರು ಇಂದು ನಗರದ...

ದಾವಣಗೆರೆ | ಸಮಾಜ ಮುನ್ನಡೆಸುವ ಶಕ್ತಿಯಿರುವ ಮಹಿಳೆಗೆ ಅವಕಾಶ ನೀಡಬೇಕು: ನಾಗಲಕ್ಷ್ಮಿ ಚೌಧರಿ

"ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಅವಕಾಶಗಳು ಸಿಗುವುದು ಕಡಿಮೆ. ಅವಕಾಶ ಸಿಕ್ಕಾಗ ಮಹಿಳೆ ಕ್ರಾಂತಿಯನ್ನೇ ಮಾಡಬಲ್ಲಳು. ಸಮಾಜ, ದೇಶವನ್ನು ಮುನ್ನಡೆಸಬಲ್ಲಳು. ಇದಕ್ಕೆ ಉದಾಹರಣೆಯಾಗಿ ಕಿತ್ತೂರಿನಲ್ಲಿ ಚೆನ್ನಮ್ಮನಂತಹ ಅಂದಿನ ಕಾಲದಿಂದಲೂ ಹಿಡಿದು ಇಂದಿನ ಅನೇಕ ಮಹಿಳೆಯರ...

ಉಡುಪಿ | ಆಟೋಚಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ !

ಜೀವನದಲ್ಲಿ ಜುಗುಪ್ಸೆಗೊಂಡ ಆಟೋಚಾಲಕರೊಬ್ಬರು ಅಂಗಡಿ ಕೋಣೆಗಳೊಳಗಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಣಿಪಾಲ ದಶರಥನಗರದಲ್ಲಿ ನಡೆದಿದೆ. ವ್ಯಕ್ತಿ ಆತ್ಮಹತ್ಯೆಗೈದು ನಾಲ್ಕು ದಿನಗಳು ಕಳೆದಿರವ ಶಂಕೆ ವ್ಯಕ್ತವಾಗಿದೆ. ಶವ ಕೊಳೆತು ಪರಿಸರದಲ್ಲಿ ವಾಸನೆ ಹಬ್ಬಿದರಿಂದ...

ವಿಜಯಪುರ |  ಫೆ. 12 ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ: ಲಕ್ಷ್ಮಣ ಹಂದ್ರಾಳ

"ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಫೆಬ್ರುವರಿ 12ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ  ಮುಷ್ಕರ ಹಮ್ಮಿಕೊಳ್ಳಲಾಗಿದೆ" ಎಂದು ಜೆಸಿಟಿಯು ಮುಖಂಡರು ಲಕ್ಷ್ಮಣ ಹಂದ್ರಾಳ...

ಗದಗ | ನಿರಂತರ ಪ್ರಕಾಶನ ಮುಡಿಗೆ ರಾಜ್ಯಮಟ್ಟದ ಪ್ರಕಾಶಕ ಪ್ರಶಸ್ತಿ ಗರಿ

ಕಳೆದ ಎರಡೂ ವರೆ ದಶಕಗಳಿಂದ ಪುಸ್ತಕ ಪ್ರಕಾಶನ ಸಂಸ್ಥೆಯಲ್ಲಿ ತನ್ನದೇ ಆದ ಹಿರಿಮೆಗಳಿಸಿ ಮೌಲಿಕ ಕೃತಿಗಳನ್ನು  ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಅಕ್ಷರ ಸಂಸ್ಕೃತಿ ಉಳಿಸಿ, ಪುಸ್ತಕ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿರುವ...

ಬೆಳಗಾವಿ | ಎಸ್ ಐ ಆರ್ ಪ್ರಕ್ರಿಯೆ : ಮೋದಿ ಸರ್ಕಾರದ ಬಡವರ ಮೇಲಿನ ಯುದ್ದ

ಭಾರತೀಯ ಚುನಾವಣಾ ಆಯೋಗದ ವ್ಯವಸ್ಥಿತ ಪರಿಷ್ಕರಣೆ (SIR) ಮೋದಿ ಸರ್ಕಾರ ಬಡವರ ಮೇಲೆ ನಡೆಸುತ್ತಿರುವ ಯುದ್ಧವಾಗಿದೆ ಎಂದು ಬರಹಗಾರ ಶಿವ ಸುಂದ‌ರ್ ಅವರು ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮೇ....

ವಿಜಯಪುರ | ದುಶ್ಚಟಗಳಿಂದ ಕ್ಯಾನ್ಸರ್ ಬರಲು ಕಾರಣ: ಮಂಜುನಾಥ ಕೋಟಣ್ಣವರ

"ಮೊದಲು ಹೆಚ್ಚಾಗಿ ವೃದ್ಧಾಪ್ಯದಲ್ಲಿ ಕಂಡುಬರುತ್ತಿದ್ದ ನಾನಾಕ್ಯಾನ್ಸರ್ ಗಳು ಇಂದು ಯುವಕರಲ್ಲಿ ಕಾಣುತ್ತಿವೆ.  ಕಾರಣ ತಂಬಾಕು, ಗುಟ್ಕಾ ಹಾಗೂ ಶರಾಬು ಸೇವನೆಯಂಥ ದುಶ್ಚಟಗಳು ಇದಕ್ಕೆ ಕಾರಣವಾಗಿವೆ. ಜೊತೆಯಾಗಿ ಊಟ ಮಾಡುವುದರಿಂದ ಮತ್ತು ಕೈಕುಲುಕುವುದರಿಂದ ಈ...

ಈ ಹೊತ್ತಿನ ಪ್ರಮುಖ ಸುದ್ದಿ