ತುಮಕೂರು

ವಿಶ್ಲೇಷಣೆ | ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ; ಕಾಂಗ್ರೆಸ್‌ಗೆ ʼಡು ಆರ್‌ ಡೈʼ!

ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಕಾವು ತಣ್ಣಗೆ ಏರುತ್ತಿದೆ. ಕಾಂಗ್ರೆಸ್ ಪಕ್ಷ ಈ ಬಾರಿ ಶತಾಯಗತಾಯ ಗೆಲ್ಲುವ ಪಣ ತೊಟ್ಟಂತೆ ಕಾಣುತ್ತಿದೆ. ವರ್ಷಕ್ಕೂ ಮೊದಲೆ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್-...

ತುಮಕೂರು ಜಿಪಂ ಸಿಇಒ ಆಗಿ ಬಿ. ವಿ. ಅಶ್ವಿಜ ಅಧಿಕಾರ ಸ್ಪೀಕಾರ

ತುಮಕೂರು ಜಿಲ್ಲೆಯ ಆಡಳಿತ ಯಂತ್ರಕ್ಕೆ ಹೊಸ ಚೈತನ್ಯ ನೀಡಲು ರಾಜ್ಯ ಸರ್ಕಾರವು ಬಿ.ವಿ. ಅಶ್ವಿಜಾ ಅವರನ್ನು ತುಮಕೂರು ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಿದೆ. ಈ ಸಂಬಂಧ ಅಧಿಕೃತ...

ತುಮಕೂರು | ಉಸಿರು ಕೊಟ್ಟವಳ ಉಸಿರು ನಿಲ್ಲಿಸಿದ ಮಗಳು

ತಾಯಿಯನ್ನು ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಿದ್ದ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.ಬುಧವಾರ ರಾತ್ರಿ ಪುಷ್ಪಾವತಿ ಮಲಗಿದ್ದಾಗ ಸುಚಿತ್ರಾ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಗುರುವಾರ ಮಧ್ಯಾಹ್ನ ಅನುಪನಹಳ್ಳಿಯಲ್ಲಿ...

ತುಮಕೂರು | ಸಾರ್ವತ್ರಿಕ ಮುಷ್ಕರ : ಬಿಎಸ್ಎನ್ಎಲ್ ಕಚೇರಿ ಮುತ್ತಿಗೆಗೆ ಯತ್ನ

 ಕಾರ್ಮಿಕ ವಿರೋಧಿ ಸಂಹಿತೆ- ಉದ್ಯೋಗ ಖಾತ್ರಿಯಲ್ಲಿ ಬದಲಾವಣೆ ವಿದ್ಯುತ್ ಖಾಸಗಿಕರಣ, ಬೀಜ ಮಸೂದೆ ವಿರುದ್ದ - ಬೃಹತ್ ಮೇರವಣಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆ...

ತುಮಕೂರು | ಸಾಹೇ ವಿವಿಗೆ ‘ಸ್ಪರ್ಧಿ’ ರಾಷ್ಟ್ರೀಯ ಪ್ರಶಸ್ತಿಯ ಗರಿ

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯಡಿಯಲ್ಲಿ ಆಯಾ ರಾಜ್ಯಗಳಲ್ಲಿ ತಾಂತ್ರಿಕ ಶಿಕ್ಷಣವನ್ನು ಕಲಿಸುವ ಮತ್ತು ಬಲಪಡಿಸುವ ಸಲುವಾಗಿ ‘ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಅಭಿವೃದ್ಧಿ ಕಲಿಕೆ’ ಕಾರ್ಯಕ್ರಮದಡಿಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿ-ಕಲಿಸುವಲ್ಲಿ ಸಾಧನೆ ಮಾಡಿದ...

ತುಮಕೂರು ವಿವಿ ಕುಲಪತಿ ವಿರುದ್ಧ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣಭಟ್ ನೇತೃತ್ವದ ಸಮಿತಿ ನೇಮಕ

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು (ಆಡಳಿತ) ಆದೇಶ ಪಾಲಿಸದೆ ಮತ್ತೆಮತ್ತೆ ಸಮರ್ಥನೆ ಮಾಡಿಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವುದು ಹಾಗೂ  ಕುಲಪತಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ ಹಿನ್ನೆಲೆ ತುಮಕೂರು ವಿಶ್ವವಿದ್ಯಾಲಯದಲ್ಲಿ 8 ಮಂದಿ ಬೋಧಕೇತರ...

ತುಮಕೂರು | ಎಸ್.ಎಸ್.ಎಲ್.ಸಿ ಪೂರ್ವ ಪರೀಕ್ಷೆ; ಶೇ.30 ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ನೋಟಿಸ್ : ಡಿಸಿ

 ಎಸ್.ಎಸ್.ಎಲ್.ಸಿ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಶೇ.30ಕ್ಕಿಂತ ಕಡಿಮೆ ಫಲಿತಾಂಶದ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಎರಡೂ ಜಿಲ್ಲೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್...

ತುಮಕೂರು | ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಸಹಕಾರ ಚಳವಳಿ ಆರಂಭ : ಎ. ಗೋವಿಂದರಾಜು

ಪ್ರಸ್ತಾಪಿತ ಔಟರ್‌ ರಿಂಗ್‌ ರಸ್ತೆಗೆ ಸಂಬಧಿಸಿದಂತೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಸರಕಾರಗಳು ನಮ್ಮ ದ್ವನಿಗೆ ಕಿವುಗೊಡುತ್ತಿಲ್ಲ. ಈ...

ತುಮಕೂರು | ಎಸ್ಐಆರ್ ವಿರೋಧಿಸಿ ಏಕಕಾಲದಲ್ಲಿ ರಾಜ್ಯದ 18 ಜಿಲ್ಲೆಯಲ್ಲಿ ಪ್ರತಿಭಟನೆ : ಪೋಸ್ಟರ್ ಬಿಡುಗಡೆ

 ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಎಸ್ಐಆರ್ ಅನ್ನು ವಿರೋಧಿಸಿ ರಾಜ್ಯ ಸರ್ಕಾರ ವಿಶೇಷ ಮತದಾರ ತೀವ್ರ ಪರಿಸ್ಕರಣೆ ವಿರುದ್ಧ...

ತುಮಕೂರು | ಕೆ.ಬಿ.ನೇತ್ರಾವತಿ ಅವರ ‘ಬ್ರೋಕನ್ ಫ್ಯಾಮಿಲಿ’ ಕೃತಿ ಜನಾರ್ಪಣೆ

ಲೇಖಕಿ ಕೆ.ಬಿ.ನೇತ್ರಾವತಿ ಅವರು ಅನುಭವಿಸಿದ ನಂತರ ಬರೆದಿದ್ದಾರೆ. ಮುಂದಿನ ಪೀಳಿಗೆ ಅನುಭವಿಸಬೇಕಾಗಿರುವ ಸನ್ನಿವೇಶದೊಳಗೆ ನಾವು ಸಂಕೀರ್ಣ ಸ್ಥಿತಿಯಲ್ಲಿದ್ದೇವೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ತಿಳಿಸಿದರು. ಬೆವರ ಹನಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು...

ತುಮಕೂರು | ಔಟರ್ ರಿಂಗ್ ರಸ್ತೆ ಡಿಪಿಆರ್ ಸುಟ್ಟು ರೈತರಿಂದ ಪ್ರತಿಭಟನೆ

ಪ್ರಸ್ತಾಪಿತ ಔಟರ  ರಿಂಗ್ ರಸ್ತೆ  ಡಿ.ಪಿಆರ್. ತಯಾರು ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ರೈತರನ್ನು ಸಂಪರ್ಕಿಸಿಲ್ಲ. ಶೇ. 80 ಭೂಮಿಯಲ್ಲಿ ತೋಟ, ತುಡಿಕೆ ಇದ್ದರೂ ಶೇ70ರಷ್ಟು ಭೂಮಿ ಒಣ ಭೂಮಿ ಎಂದು ಸುಳ್ಳು ಮಾಹಿತಿ...

ತುಮಕೂರು | ಔಟರ್ ರಿಂಗ್ ರಸ್ತೆ ವಿರೋಧಿಸಿ ಫೆ.8 ರಂದು ಬೃಹತ್ ರೈತ ಸಮಾವೇಶ : ಸಿ.ಯತಿರಾಜು

ರಾಜ್ಯದಲ್ಲಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿಗೆ ಒತ್ತಾಯಿಸಿ ಹಾಗೂ ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಕಂಟಕವಾಗಿರುವ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತ ನರಸಾಪುರ ಔಟರ್ ರಿಂಗ್‌ರಸ್ತೆ ಯೋಜನೆಯಿಂದ ಸರಕಾರ ಹಿಂದೆ ಸರಿಯಬೇಕೆಂದು ಒತ್ತಾಯಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ