ದೇಶ

ಮಧ್ಯಪ್ರದೇ‍ಶ | ಬಿಜೆಪಿ ನಾಯಕ ದೀಪಕ್‌ ಜೋಶಿ ಕಾಂಗ್ರೆಸ್‌ ಸೇರ್ಪಡೆ

ಮೂರು ಬಾರಿ ಮಧ್ಯಪ್ರದೇಶದ ಶಾಸಕರಾಗಿರುವ ದೀಪಕ್‌ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮಧ್ಯಪ್ರದೇಶ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ದೀಪಕ್‌ ಜೋಶಿ ಶನಿವಾರ (ಮೇ 6) ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೇ...

‘ಎಎಲ್‌ಎಚ್‌ ಧ್ರುವ’ ಕಾರ್ಯಾಚರಣೆ ಸ್ಥಗಿತ: ಭಾರತೀಯ ಸೇನೆ

ಭಾರತೀಯ ಸೇನೆಯಲ್ಲಿ ಧ್ರುವ ಹೆಲಿಕಾಪ್ಟರ್‌ ಸೇವೆ ಸೇನಾ ಹೆಲಿಕಾಪ್ಟರ್‌ ಪತನದ ನಂತರ ಸೇನೆ ಕ್ರಮ ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ ಸರಣಿಯ ಹಾರಾಟವನ್ನು ಸ್ಥಗಿತಗೊಳಿಸಲು ಸೇನೆ ನಿರ್ಧರಿಸಿದೆ. ಭಾರತೀಯ ಸೇನೆಯು ತನ್ನ ಸ್ವದೇಶಿ ನಿರ್ಮಿತ...

ಮತ್ತೆ ಭುಗಿಲೆದ್ದ ಮಣಿಪುರ ಹಿಂಸಾಚಾರ; ನಾಲ್ವರು ಗುಂಡೇಟಿಗೆ ಬಲಿ, ಅಧಿಕಾರಿ ಹತ್ಯೆ

ಮಣಿಪುರ ಹಿಂಸಾಚಾರ ಘಟನೆಯಲ್ಲಿ 54 ಮಂದಿ ಸಾವು ಎಸ್‌ಟಿ ಸ್ಥಾನಮಾನಕ್ಕೆ ಆಗ್ರಹಿಸಿರುವ ಮೇಟಿ ಸಮುದಾಯ ಮಣಿಪುರ ಹಿಂಸಾಚಾರ ಶನಿವಾರ (ಮೇ 6) ಮತ್ತೆ ಭುಗಿಲೆದ್ದಿದೆ. ಚುರಾಚಂದ್‌ಪುರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ವೇಳೆ ಮಾಡಿರುವ ಗುಂಡಿನ ದಾಳಿಗೆ...

ಇಡಬ್ಲ್ಯುಎಸ್‌ ಮೀಸಲಾತಿ | ತೀರ್ಪು ಮರುಪರಿಶೀಲನಾ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಇಡಬ್ಲ್ಯುಎಸ್‌ ಮೀಸಲಾತಿ ಕುರಿತು ಮರುಪರಿಶೀಲನೆ ಅರ್ಜಿ ಮೇ 9ಕ್ಕೆ ವಿಚಾರಣೆ ಮೀಸಲಾತಿ ವಿರೋಧಿಸಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ರವೀಂದ್ರ ಭಟ್ ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿ ಸಂಬಂಧದ ತೀರ್ಪು ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು...

ಮಹಾರಾಷ್ಟ್ರ| ಶರದ್ ಪವಾರ್ ಮತ್ತೆ ಎನ್‌ಸಿಪಿ ಬಾಸ್, ರಾಜೀನಾಮೆ ಪ್ರಹಸನದ ಹಿಂದಿನ ಮರ್ಮವೇನು?

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಹಳ ನಾಜೂಕಾಗಿ, ರಾಜಕೀಯ ತಂತ್ರಗಾರಿಕೆಯಿಂದ ಈ ‘ರಾಜೀನಾಮೆ’ ಪ್ರಹಸನ ಹೆಣೆದು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬ ಮತ್ತು ಪಕ್ಷದ ನಡುವಿನ ಭಿನ್ನಾಭಿಪ್ರಾಯ ಶಮನಕ್ಕಾಗಿ ಹಿರಿಯ ಮುತ್ಸದ್ದಿ ಶರದ್...

ಬಿಲಾವಲ್ ಭುಟ್ಟೊ ಭಯೋತ್ಪಾದಕ ಉದ್ಯಮದ ವಕ್ತಾರ: ಜೈಶಂಕರ್ ಟೀಕೆ

ಎಸ್‌ಸಿಒ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಎಸ್‌ ಜೈಶಂಕರ್‌ ಹೇಳಿಕೆ ಚೀನಾ, ಭಾರತದಲ್ಲಿ ಸೇನಾ ಹಿಂತೆಗೆತ ಮುಂದುವರಿಯಬೇಕು ಎಂದ ಜೈಶಂಕರ್‌ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಜರ್ದಾರಿ ಅವರು ಭಯೋತ್ಪಾದಕತೆ ಉದ್ಯಮದ ಉತ್ತೇಜಕ, ಸಮರ್ಥಕ ಹಾಗೂ...

ಉರಿಯುತ್ತಿರುವ ಮಣಿಪುರ | ಕುಕಿ-ಮೇಟಿ ಸಮುದಾಯಗಳ ನಡುವಿನ ಘರ್ಷಣೆಯ ಮೂಲವೇನು?

ಮಣಿಪುರದ ಕುಕಿ-ಮೇಟಿ ಸಮುದಾಯಗಳ ನಡುವಿನ ದಶಕಗಳ ಹಿಂದಿನ ಘರ್ಷಣೆಗೆ ಭೂಮಿ ಮತ್ತು ಅಕ್ರಮ ವಲಸೆೆಯೆ ಮೂಲ. ಬುಧವಾರದ ಬುಡಕಟ್ಟು ಏಕತಾ ಮೆರವಣಿಗೆಗೆ ಎರಡು ಸಮುದಾಯಗಳ ನಡುವಿನ ಭೂಮಿ, ಜನಸಂಖ್ಯಾಶಾಸ್ತ್ರ ಮತ್ತು ಸ್ಥಾನಮಾನವೆ ಕುದಿಯುವ...

ಮಧ್ಯಪ್ರದೇಶ | ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯ ಹತ್ಯೆ

ಮಧ್ಯಪ್ರದೇಶ ಮೊರೆನಾ ಜಿಲ್ಲೆಯ ಲೇಪಾ ಗ್ರಾಮದಲ್ಲಿ ಘಟನೆ ಎರಡು ಕುಟುಂಬಗಳ ನಡುವಿನ ಹಳೆಯ ವೈಷಮ್ಯ ದಾಳಿಗೆ ಕಾರಣ ಮಧ್ಯಪ್ರದೇಶ ಮೊರೆನಾ ಜಿಲ್ಲೆಯಲ್ಲಿ ಶುಕ್ರವಾರ (ಮೇ 5) ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯನ್ನು...

ಜಮ್ಮು ಮತ್ತು ಕಾಶ್ಮೀರ | ಉಗ್ರರ ಬಾಂಬ್ ದಾಳಿಗೆ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮ

ಸೇನಾ ಸಿಬ್ಬಂದಿ ಹುತಾತ್ಮರಾದ ಪ್ರದೇಶದಲ್ಲಿ ಅಂತರ್ಜಾಲ ಸೇವೆ ಸ್ಥಗಿತ ರಾಜೌರಿ ವಲಯದ ಕಂಡಿ ಅರಣ್ಯ ಪ್ರದೇಶದಲ್ಲಿ ಸೇನೆ ಮೇಲೆ ಉಗ್ರರ ದಾಳಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶುಕ್ರವಾರ (ಮೇ 5) ಬೆಳಿಗ್ಗೆ ಭಯೋತ್ಪಾದಕರು ನಡೆಸಿದ...

60 ಲಕ್ಷ ಶಿಶುಗಳಿಗೆ ಕ್ಯಾಲರಿಯುಕ್ತ ಆಹಾರವಿಲ್ಲ ಎಂದ ‘ದಿ ಲ್ಯಾನ್ಸೆಟ್’ ವರದಿ

ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ 60 ಲಕ್ಷ ಮಕ್ಕಳು ಕ್ಯಾಲರಿಯುಕ್ತ ಆಹಾರ ಸಿಗದೆ ಹಸಿವಿನಿಂದ ನರಳಿದ್ದಾರೆ ಎನ್ನುವ ಅಂತಾರಾಷ್ಟ್ರೀಯ ಅಧ್ಯಯನ ವರದಿಯನ್ನು ಭಾರತೀಯ ತಜ್ಞರು ತಿರಸ್ಕರಿಸಿದ್ದಾರೆ 2021ರ ಕೋವಿಡ್ ಅವಧಿಯಲ್ಲಿ ದೇಶದ ಸುಮಾರು 60 ಲಕ್ಷ...

ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್‌ಸಿಪಿ ಸಮಿತಿ

ಮೇ 2ರಂದು ಹುದ್ದೆ ತೊರೆದಿದ್ದ ಶರದ್ ಪವಾರ್ ನೂತನ ಅಧ್ಯಕ್ಷರ ಆಯ್ಕೆಗೆ 18 ಜನರ ಸಮಿತಿ ರಚನೆ ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಪಕ್ಷದ ನೂತನ...

ಮಣಿಪುರ ಹಿಂಸಾಚಾರ | ಪರಿಸ್ಥಿತಿ ನಿಯಂತ್ರಣ; ರೈಲುಗಳ ಸಂಚಾರ ಸ್ಥಗಿತ

ಮಣಿಪುರ ಹಿಂಸಾಚಾರ ನಡುವೆ ಸಿಲುಕಿದ್ದ 9 ಸಾವಿರ ಜನರ ತೆರವು ಮೇಟಿ ಸಮುದಾಯ, ಬುಡಕಟ್ಟು ಸಮುದಾಯ ನಡುವೆ ಘರ್ಷಣೆ ಮಣಿಪುರ ಹಿಂಸಾಚಾರ ರಾಜ್ಯದಲ್ಲಿ ಅವ್ಯವಸ್ಥೆಗೆ ಕಾರಣವಾಗಿದೆ. ಅನೇಕ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರ ಈಗ ನಿಯಂತ್ರಣದಲ್ಲಿದೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ