ದೇಶ

ಬೆದರಿಕೆಗೆ ಜಗ್ಗದ ಹೈಕಮಾಂಡ್: ಪಂಜಾಬ್ ಕಾಂಗ್ರೆಸ್ ಬಂಡಾಯ ಶಮನ, ಚನ್ನಿ-ರಂಧಾವ ಶರಣಾಗತಿ

ಪಂಜಾಬ್ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದಿದ್ದ ಆಂತರಿಕ ಬಂಡಾಯವನ್ನು ಹತ್ತಿಕ್ಕುವಲ್ಲಿ ಹೈಕಮಾಂಡ್(ಎಐಸಿಸಿ) ಯಶಸ್ವಿಯಾಗಿದೆ. ಪಕ್ಷದ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿ, ಬೆದರಿಕೆ ತಂತ್ರದ ಮೂಲಕ ಬೆದರಿಕೆ ಒಡ್ಡಿದ್ದ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್...

ʼಕ್ಷೇತ್ರ ಮರುವಿಂಗಡಣೆʼ ಮಸೂದೆಗೆ ಬಿಜೆಪಿ ತಂತ್ರ; ಒಡೆದಿದ್ದ ಎನ್‌ಸಿಪಿಯನ್ನ ಜೋಡಿಸಲು ಮೋಶಾ ಕಸರತ್ತು

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣಾ ಮಸೂದೆಯನ್ನು ಹೇಗಾದರೂ ಪಾಸ್ ಮಾಡಿಕೊಳ್ಳಲು ಬಿಜೆಪಿ ಹೊಸ ತಂತ್ರ ಹೆಣೆದಿದೆ. ಅಗತ್ಯವಿರುವ ಸಂಖ್ಯಾಬಲ ಭದ್ರಪಡಿಸಿಕೊಳ್ಳಲು , ತಾನೇ ಹೋಳು ಮಾಡಿದ್ದ ಎನ್‌ಸಿಪಿಯ ಎರಡು ಬಣಗಳನ್ನು ಮತ್ತೆ...

ಬಾಹ್ಯಾಕಾಶದಲ್ಲಿ ಭಾರತದ ಹೊಸ ಮೈಲಿಗಲ್ಲು: ಮೊದಲ ಖಾಸಗಿ ಆರ್ಬಿಟಲ್‌ ರಾಕೆಟ್ ʼವಿಕ್ರಮ್-1ʼ ಯಶಸ್ವಿ ಉಡಾವಣೆ!

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಹೈದರಾಬಾದ್ ಮೂಲದ 'ಸ್ಕೈರೂಟ್ ಏರೋಸ್ಪೇಸ್' (Skyroot Aerospace) ಕಂಪನಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಇಂದು ಶ್ರೀಹರಿಕೋಟಾದ ಸತೀಶ್...

ದೆಹಲಿ | ರಾತ್ರಿವೇಳೆ ಅಧಿಕ ಧಗೆ ದಾಖಲು, ವಾರಾಂತ್ಯದಲ್ಲಿ ಮಳೆ:‌ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್

ದೆಹಲಿಯಲ್ಲಿ ರಾತ್ರಿವೇಳೆ ಐದು ವರ್ಷಗಳಲ್ಲಿಯೇ ಅತ್ಯಂತ ಧಗೆ ದಾಖಲಾಗಿದ್ದು, ಬಿಸಿಲು, ಆರ್ದ್ರತೆ ಮತ್ತು ಮಳೆ ಕೊರತೆಯ ನಡುವೆಯೂ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ವಾರಾಂತ್ಯದಲ್ಲಿ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವುದಾಗಿ...

‘ಹೊಸ ಯೋಜನೆಗೆ ಬನ್ನಿ, ಇಲ್ಲವೇ ಕೆಲಸ ಬಿಡಿ’: 2,000 ನರೇಗಾ ಗುತ್ತಿಗೆ ನೌಕರರಿಗೆ ಪಂಜಾಬ್ ಸರ್ಕಾರದ ಬೆದರಿಕೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ - MGNREGS) ಅಡಿಯಲ್ಲಿ ಕೆಲಸ ಮಾಡುತ್ತಿದ್ದ 2,000ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ ಪಂಜಾಬ್ ಸರ್ಕಾರ ಅಂತಿಮ ಎಚ್ಚರಿಕೆ ನೀಡಿದೆ. ಶನಿವಾರದ (ಜುಲೈ...

ಸೋನಮ್‌ರನ್ನು ಹೊತ್ತೊಯ್ದ ಪೊಲೀಸರು; ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ ಅಭಿಜಿತ್ ದೀಪ್ಕೆ

ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬೆನ್ನಲ್ಲೇ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದೆ. ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ...

ಮುಂದಿನ ವರ್ಷದಿಂದ 10, 20 ರೂ. ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಚಲಾವಣೆ ಸಾಧ್ಯತೆ: ಆರ್‌ಬಿಐ ಸಿದ್ಧತೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ವರ್ಷದಿಂದ ದೇಶದಲ್ಲಿ 10 ಮತ್ತು 20 ರೂ. ಮುಖಬೆಲೆಯ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರುವ ಸಾಧ್ಯತೆಯಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ...

ಭದ್ರತಾ ನೆಪ: ಫೋನ್ ಜಾಮರ್, ಬಿಳಿ ಪರದೆ ಬಳಸಿ ಪೊಲೀಸರು ಸೋನಮ್‌ರನ್ನು ಹೇಗೆ ಹೊತ್ತೊಯ್ದರು

ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ, ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಜಂತರ್‌ ಮಂತರ್‌ನಿಂದ ಹೊತ್ತೊಯ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಂಸತ್ತಿನ ಮುಂಗಾರು ಅಧಿವೇಶನದ...

‘ರಾಜೀನಾಮೆ ನೀಡುವುದು ಗೌರವಾನ್ವಿತ ನಡೆ’: ಪರೀಕ್ಷೆಗಳ ಅವ್ಯವಸ್ಥೆ ಖಂಡಿಸಿ ಧರ್ಮೇಂದ್ರ ಪ್ರಧಾನ್‌ಗೆ ಗಣ್ಯ ವಿದ್ವಾಂಸರು, ಹೋರಾಟಗಾರರ ಪತ್ರ

ನೀಟ್-ಯುಜಿ (NEET) ಸೇರಿದಂತೆ ವಿವಿಧ ರಾಷ್ಟ್ರೀಯ ಪರೀಕ್ಷೆಗಳ ನಿರ್ವಹಣೆಯಲ್ಲಿನ ಸಂಪೂರ್ಣ ವೈಫಲ್ಯದ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ...

ಉಪವಾಸ ಸತ್ಯಾಗ್ರಹ | ಸೋನಮ್‌ರನ್ನು ಬಲವಂತವಾಗಿ ಕರೆದೊಯ್ದ ದೆಹಲಿ ಪೊಲೀಸರು; ಆಸ್ಪತ್ರೆಗೆ ದಾಖಲು

ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಿಗ್ಗೆ...

ಚುನಾವಣಾ ಆಯೋಗ ಪೌರತ್ವ ನಿರ್ಧರಿಸುವ ಸಂಸ್ಥೆಯಲ್ಲ: ಸುಪ್ರೀಂ ಕೋರ್ಟ್

ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ (SIR) ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋದರೆ, ತಕ್ಷಣವೇ ಯಾವುದೇ ವ್ಯಕ್ತಿಯ ಪೌರತ್ವವು ರದ್ದಾಗುವುದಿಲ್ಲ. ಚುನಾವಣಾ ಆಯೋಗವು ದೇಶದ ನಾಗರಿಕರ ಪೌರತ್ವವನ್ನು ನಿರ್ಧರಿಸುವ ಅಂತಿಮ...

TMC ತೊರೆದಿದ್ದ ಮೂವರು ಮಾಜಿ ಸಂಸದರು BJPಯಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆ!

ಇತ್ತೀಚೆಗಷ್ಟೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆದಿದ್ದ ಮೂವರು ಮಾಜಿ ಸಂಸದರಾದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಪಶ್ಚಿಮ ಬಂಗಾಳದಿಂದ ಬಿಜೆಪಿ ಟಿಕೆಟ್‌ನಲ್ಲಿ ಅವಿರೋಧವಾಗಿ...

ಈ ಹೊತ್ತಿನ ಪ್ರಮುಖ ಸುದ್ದಿ