ಬಿಜೆಪಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಆರ್ಥಿಕ ಪರಿಭಾಷೆಯ 'ಟ್ರಿಪಲ್-ಡೌನ್' ಎಂಬುದನ್ನು ನಂಬುತ್ತದೆ. ಆದರೆ, ಸಾಮಾಜಿಕವಾಗಿ ಸಂಘರ್ಷಗಳ ಇಳಿಕೆ ಮತ್ತು ಸಾಮರಸ್ಯದ ಬೆಳವಣಿಗೆಯ ಆಧಾರದ ಮೇಲೆ ದೇಶವು ಉತ್ತಮವಾಗಿದೆ ಎಂಬುದನ್ನು ಕಾಂಗ್ರೆಸ್ ನಂಬುತ್ತದೆ ಎಂದು ಲೋಕಸಭಾ...
ದಟ್ಟವಾಗಿ ಆವರಿಸಿದ್ದ ಮಂಜಿನ ಕಾರಣದಿಂದಾಗಿ ಹಲವು ವಾಹನಗಳು ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಹರಿಯಾಣದ ಹಿಸಾರ್-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಂಜು ಮುಸುಕಿದ ಕಾರಣ ದಾರಿ ಕಾಣದೆ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್ಗೆ ಡಿಕ್ಕಿ...
ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಮತ್ತು ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ಅಬುಜ್ ಮದ್ನಲ್ಲಿ ನಡೆದಿದೆ.
ಛತ್ತೀಸ್ಗಢದ ನಾರಾಯಣಪುರ, ದಾಂತೇವಾಡ, ಜಗದಲ್...
ಮಣಿಪುರದಲ್ಲಿಯೇ ಹುಟ್ಟಿ ಬೆಳೆದ ಕುಕಿ ಸಮುದಾಯವನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ನಮ್ಮವರೆಂದು ಭಾವಿಸಿಲ್ಲ. ಗಲಭೆಪೀಡಿತ ಮಣಿಪುರ ಕೂಡ ನಮ್ಮ ದೇಶದ ಒಂದು ಭಾಗ ಎಂದು ಪ್ರಧಾನಿ ಮೋದಿಯವರು ಅಂದುಕೊಂಡಿಲ್ಲ. ಇದು ಡಬಲ್ ಎಂಜಿನ್...
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ, ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ 'ಜೈ...
ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿಯೂ ಸಮುದ್ರದಲ್ಲಿ 150 ಕಿ.ಮೀ ಈಜುವ ಮೂಲಕ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಂಧ್ರದ ಕಾಡಿನಾಡ ಜಿಲ್ಲೆಯ ಗೋಲಿ...
ಭಾರತ-ಪಾಕಿಸ್ತಾನವೆಂಬ ಅವಳಿ ದೇಶಗಳು ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳು. ಆದರೆ ಎರಡೂ ದೇಶಗಳ ಯುವಕ-ಯುವತಿಯರ ಪ್ರೇಮ ಪ್ರಕರಣಗಳು ಸರಹದ್ದಿನ ಗೆರೆಗಳನ್ನು ಆಗಾಗ ಅಳಿಸಿ ಹಾಕಿ ಸುದ್ದಿ ಮಾಡುತ್ತಲೇ ಇರುತ್ತವೆ. ಯುವಕ-ಯುವತಿಯರು ಪಡಬಾರದ ಪಾಡು...
ಛತ್ತೀಸಗಢದ ಬಸ್ತರ್ ಸೀಮೆಯ ಕುರಿತು ಒಳನೋಟಗಳನ್ನು ಉಳ್ಳ ವರದಿಗಳನ್ನು ನೀಡುತ್ತಿದ್ದ ಯುವ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ನಿಗೂಢ ಹತ್ಯೆ ಜರುಗಿದೆ.
ಮಾವೋವಾದಿಗಳು ಅಪಹರಿಸಿದ ಪೊಲೀಸರು ಇಲ್ಲವೇ ಗ್ರಾಮಸ್ಥರನ್ನು ಬಿಡುಗಡೆ ಮಾಡಿಸುವಲ್ಲಿ ಮುಕೇಶ್ ಹಲವು...
ಆವಕಾಡೊ ಆರೋಗ್ಯಕರವಾದ ಹಣ್ಣೆಂದು ಪರಿಗಣಿಸಲಾಗುತ್ತದೆ ಮತ್ತು ಡಯೆಟ್ ಮಾಡುವವರ ಬೆಳಗಿನ ಉಪಾಹಾರ ಹೆಚ್ಚಾಗಿ ಆವಕಾಡೊ ಆಗಿರುತ್ತದೆ. ಆವಕಾಡೊ ಹಣ್ಣಿನ ಹಲವು ರೆಸಿಪಿಗಳಿವೆ. ಆದರೆ ಗುಜರಾತ್ನ ಬಾಣಸಿಗರೊಬ್ಬರು (ಚೆಫ್) ತಯಾರಿಸುವ ಈ ಆವಕಾಡೊ ರೆಸಿಪಿ...
ಕಮರಿಗೆ ಸೇನಾ ವಾಹನ ಉರುಳಿದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಸೇನಾ ವಾಹನವು ಬಂಡಿಪೋರಾಡದ ಎಸ್ಲೆ ಪಾಯೆನ್ ಬಳಿ...
ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು 2025ರಲ್ಲಿ ಪ್ರಸ್ತಾಪಿಸಲಾದ ಕರಡು ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯಲು ಮಕ್ಕಳಿಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಸಾಮಾಜಿಕ ಮಾಧ್ಯಮ ಖಾತೆ ಹೊಂದಿರುವವರು ವಯಸ್ಕರು ಆಗಿರಬೇಕು...
ಹಗಲಿನ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರಾತ್ರಿ ವೇಳೆ ಅಮೆರಿಕದ ಮಾಡೆಲ್ ಸೋಗಿನಲ್ಲಿ ನಟಿಸುತ್ತಿದ್ದ ಹಾಗೂ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಅಮೆರಿಕದ ಮಾಡೆಲ್ ಹೆಸರಿನಲ್ಲಿ ಡೇಟಿಂಗ್ ಆ್ಯಪ್...