ದೇಶ

ಬಿಸಿ ಗಾಳಿ: ತೆಲಂಗಾಣದಲ್ಲಿ ಮತದಾನದ ಸಮಯ ವಿಸ್ತರಣೆ

ವಾತಾವರಣದಲ್ಲಿ ಏರುತ್ತಿರುವ ಬಿಸಿ ಗಾಳಿಯ ಕಾರಣದಿಂದಾಗಿ ತೆಲಂಗಾಣ ದಲ್ಲಿ ಲೋಕಸಭೆ ಚುನಾವಣೆಯ ಮತದಾನದ ಸಮಯವನ್ನು ವಿಸ್ತರಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ. ಮತದಾನದ ಸಮಯವು ಈ ಮೊದಲು ಬೆಳಿಗ್ಗೆ 7 ರಿಂದ ಸಂಜೆ...

ದೆಹಲಿ ಮಹಿಳಾ ಆಯೋಗದ 223 ಉದ್ಯೋಗಿಗಳನ್ನು ವಜಾ ಮಾಡಿದ ಲೆಫ್ಟಿನೆಂಟ್ ಗವರ್ನರ್

ದೆಹಲಿ ಮಹಿಳಾ ಆಯೋಗ ದ 223 ಉದ್ಯೋಗಿಗಳನ್ನು ಇಂದಿನಿಂದ ತಕ್ಷಣ ಜಾರಿಗೆ ಬರುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಜಾ ಮಾಡಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆದೇಶ ನೀಡಲಾಗಿದೆ. 2017ರಲ್ಲಿ ಲೆಫ್ಟಿನೆಂಟ್ ಗವರ್ನರ್‌ಗೆ ನೀಡಿದ...

ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಮಾಯ; ಕೋವಿಶೀಲ್ಡ್ ಎಫೆಕ್ಟ್ ಎಂದ ನೆಟ್ಟಿಗರು

ಕೋವಿಶೀಲ್ಡ್‌ ಅಡ್ಡಪರಿಣಾಮದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಜನರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಮಾಣಪತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಈಗ ಮಾಯವಾಗಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಪ್ರಮಾಣಪತ್ರದಿಂದ...

ಅತ್ಯಾಚಾರ ಸಂತ್ರಸ್ತೆಗೆ ಸಹಾಯ ಮಾಡಿದ್ದ ಶಿಕ್ಷಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ; ಬಂಧನ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಆಶ್ರಮದ ಶಿಕ್ಷಕರೊಬ್ಬರು ಸಹಾಯ ಮಾಡಿದ್ದರು. ಇದೀಗ, ಅವರ ವಿರುದ್ಧ ಆಶ್ರಮದಲ್ಲಿ ಕನಿಷ್ಠ ಮೂವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ...

VIRAL VIDEO | ಕಾಂಗ್ರೆಸ್ ವಿರುದ್ಧ ಪ್ರತಿಭಟನೆ: ಪತ್ರಕರ್ತನ ಪ್ರಶ್ನೆಗೆ ಉತ್ತರಿಸಲು ತಿಣುಕಾಡಿದ ಬಿಜೆಪಿ ಬೆಂಬಲಿಗರು!

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಆರ್ಥಿಕ ಹಾಗೂ ಸಾಂಸ್ಥಿಕ ಸಮೀಕ್ಷೆಯನ್ನು ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಹೇಳಿರುವುದನ್ನು ಬಿಜೆಪಿಯು ತಮಗೆ ಬೇಕಾದಂತೆ ತಿರುಚಿ ಹೇಳುತ್ತಿದೆ. ಅಲ್ಲದೇ, ಇತ್ತೀಚೆಗೆ...

ಕೋವಿಶೀಲ್ಡ್‌ನಿಂದ ಗಂಭೀರ ಅಡ್ಡ ಪರಿಣಾಮ: ಪರಿಣಿತ ಸಂಸ್ಥೆಗಳು ಹೇಳುವುದೇನು?

ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಅಸ್ಟ್ರಾಜೆನೆಕಾ ಸಂಸ್ಥೆಯು ಲಸಿಕೆಯು ಕೆಲವು ಜನರಲ್ಲಿ ಅಡ್ಡ ಪರಿಣಾಮವಾಗಿ ಟಿಟಿಎಸ್ ಕಾಯಿಲೆಗೆ (ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಉಂಟಾಗುವ ಸ್ಥಿತಿ) ಕಾರಣವಾಗಬಹುದು...

ಮೋದಿ ಸುಳ್ಳುಗಳು: ಭಾಗ-5 | ಮೋದಿ ಹೇಳುವಂತೆ ‘ಒಬಿಸಿ ಮೀಸಲಾತಿ’ ಮುಸಲ್ಮಾನರ ಪಾಲಾಗಿದೆಯೇ?

ತೆಲಂಗಾಣದ ಜಹೀರಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ವಿಕಸಿತ ತೆಲಂಗಾಣ ಮತ್ತು ವಿಕಸಿತ ಭಾರತ'ದ ಕುರಿತು ತಮ್ಮ ದೃಷ್ಟಿಕೋನ ಏನೆಂಬುದನ್ನು ಹಂಚಿಕೊಂಡರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಎಲ್ಲ ನಾಗರಿಕರ...

ಉತ್ತರಪ್ರದೇಶ | ಈ ಸಲ ಮೈತ್ರಿ ಕೂಟಗಳಿಂದ ಯಾಕೆ ದೂರ ಉಳಿದರು ಮಾಯಾವತಿ?

ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ...

ಮೋದಿ ಅಲೆಗೆ ಇಲ್ಲ ಬೆಲೆ; ಸೋಲಿನ ಭಯದ ‘ದ್ವೇಷ ಭಾಷಣ’ಕ್ಕೆ ಸಿಗುವುದೇ ಫಲ?

ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಎರಡು ಹಂತದ ಮತದಾನ ಮುಗಿದಿವೆ. ಪ್ರಧಾನಿ ಮೋದಿ ಅವರು ದೇಶಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ಭಾರತದ ಅಲ್ಪಸಂಖ್ಯಾತರ ವಿರುದ್ಧ ಕಟು ಭಾಷೆ ಬಳಸಿ ವಾಗ್ದಾಳಿ...

ಲೈಂಗಿಕ ದೌರ್ಜನ್ಯ ಪ್ರಕರಣ | ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆತನ್ನಿ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಹಲವಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿಬಂದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟನ್ನು ರದ್ದುಗೊಳಿಸಿ, ಕೂಡಲೇ ಅವರನ್ನು ವಿದೇಶದಿಂದ ಕರೆತರಲು ಶ್ರಮಿಸಬೇಕು...

ನ್ಯೂಸ್‌ಕ್ಲಿಕ್‌ ಸಂಪಾದಕರ ಬಂಧನಕ್ಕೆ ಅಷ್ಟು ಆತುರವೇನಿತ್ತು: ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

ನ್ಯೂಸ್‌ಕ್ಲಿಕ್‌ ಸಂಪಾದಕರಾದ ಪ್ರಭೀರ್ ಪುರ್‌ಕಾಯಸ್ಥ ಅವರನ್ನು ಬಂಧಿಸಿ ಅವರ ವಕೀಲರಿಗೂ ಮಾಹಿತಿ ನೀಡದೆ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲು ಅಷ್ಟು ಆತುರವೇನಿತ್ತು ಎಂದು ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಸುಪ್ರೀಂ...

ಉದ್ರಿಕ್ತ ಗುಂಪಿಗೆ ಮಹಿಳೆಯರನ್ನು ಪೊಲೀಸರೇ ಒಪ್ಪಿಸಿದ್ರು: ಮಣಿಪುರ ದುರಂತ ಕುರಿತು ಸಿಬಿಐ ಚಾರ್ಜ್‌ಶೀಟ್‌

2023ರ ಜುಲೈನಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಿದ್ದಪಡಿಸಿರುವ ಚಾರ್ಜ್‌ಶೀಟ್‌ ಈಗ ಬಹಿರಂಗವಾಗಿದೆ. ಕುಕಿ ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ