ವಿಚಾರ

ಕಂಬಳದ ಶೋಷಕ ಆಯಾಮ ಮುಂದುವರೆಸುತ್ತಿರುವ ಅಶೋಕ್ ರೈ

ಒಂದು ಕಾಲದಲ್ಲಿ ಕಂಬಳಕ್ಕಿಂತ ಮುಂಚಿನ ದಿನ ರಾತ್ರಿ ಕಂಬಳದ ಗದ್ದೆಯ ಪಕ್ಕದ ಗದ್ದೆಯಲ್ಲಿ ದಮನಿತ ಸಮುದಾಯದ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿತ್ತು ಕಂಬಳವೂ ಕೂಡಾ ಬ್ರಿಜ್ ಭೂಷಣ್ ಸಿಂಗ್ ನಂತಹದ್ದೇ ಇತಿಹಾಸ ಹೊಂದಿದೆ. ಹಾಗಾಗಿಯೇ...

ಕಂಬಳಕ್ಕೆ ಬ್ರಿಜ್ ಭೂಷಣ್ ಅತಿಥಿ; ಸಿದ್ದಿ ಸಮುದಾಯದ ಬೇಡಿಕೆ ಎಂದ ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ

ನವೆಂಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಂಬಳ ಕಾರ್ಯಕ್ರಮಕ್ಕೆ ಲೈಂಗಿಕ ಕಿರುಕುಳ ಪ್ರಕರಣಗಳ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್‌ ಶರಣ್ ಸಿಂಗ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಆರು...

ವಿಶ್ವಕಪ್ | ದ್ರಾವಿಡ್, ಕೊಹ್ಲಿ,ಶಮಿ ಯಾರಿಗಾಗಿ ಈ ಬಾರಿಯ ಕಪ್; ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿ ಕ್ರಿಕೆಟ್ ಜಗತ್ತು

ವಿಶ್ವದಲ್ಲಿರುವ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ  ಏಕದಿನ ವಿಶ್ವಕಪ್‌ 2023ರ ಫೈನಲ್‌ನ ರೋಚಕ ಪಂದ್ಯ ಇಂದು ಅಹಮದಾಬಾದ್‌ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ...

ಹಿಂದುತ್ವವಾದಿ ರಾಜಕಾರಣಕ್ಕೆ ಜಾತಿ ಗಣತಿ ಆಧರಿತ ಮೀಸಲಾತಿ ಶ್ರೇಷ್ಠ ಪರಿಹಾರ

ಧಾರ್ಮಿಕ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಭಾರತೀಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡುವ ಭ್ರಮೆಯಲ್ಲಿರುವ ಮೋದಿ ಪ್ರಭುತ್ವವಾದಿಗಳ ಹುನ್ನಾರವನ್ನು ನಿಷ್ಕ್ರಿಯಗೊಳಿಸುವ ಬಹುದೊಡ್ಡ ಅಸ್ತ್ರವೆಂದರೆ ಜಾತಿಗಣತಿ... ದಲಿತರು, ಹಿಂದುಳಿದವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಮೂಲತಃ ಭಾರತದ ಮೂಲನಿವಾಸಿಗಳಾಗಿದ್ದು ಸಾವಿರಾರು ವರ್ಷಗಳಿಂದ...

ಜಾತಿ ಗಣತಿ | ಆಗ ಯಾಜಮಾನ್ಯ ಜಾತಿಗಳ ವಿರೋಧ; ಈಗ ಬಲಾಢ್ಯ ಜಾತಿಗಳ ವಿರೋಧ?

ವಂಚಿತ, ಅಂಚಿನ ಮತ್ತು ಸೂಕ್ಷ್ಮ ಜಾತಿಗಳು ಎಷ್ಟು ಹಿಂದುಳಿದಿದ್ದಾವೆ, ಎಷ್ಟರಮಟ್ಟಿಗೆ ಅಭಿವೃದ್ಧಿಯಿಂದ ವಂಚಿತವಾಗಿವೆ, ಅಸಮಾನತೆ ಎನ್ನುವುದು ಕುಗ್ಗುತ್ತಿದೆಯೋ ಅಥವಾ ಹಿಗ್ಗುತ್ತಿದೆಯೋ ಎಂಬ ಸತ್ಯ ಸದರಿ ಸಮೀಕ್ಷೆಯಿಂದ ಮಾತ್ರ ತಿಳಿಯಲು ಸಾಧ್ಯ. ತಮ್ಮ ಏಕಸ್ವಾಮ್ಯಕ್ಕೆ...

ಉತ್ತರಖಂಡ ಸುರಂಗ ದುರಂತ: ಮನುಕುಲದ ಉಳಿವಿಗಲ್ಲದೆ ಮತ್ಯಾರಿಗಾಗಿ ಅಭಿವೃದ್ಧಿ

ಕೆಲದಿನಗಳ ಹಿಂದೆ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಪಟ್ಟಣಕ್ಕೆ ಸಮೀಪದಲ್ಲಿರುವ ಗಂಗೋತ್ರಿ - ಯಮುನೋತ್ರಿ ಹೆದ್ದಾರಿಯಲ್ಲಿ(ಚಾರ್ ಧಾಮ್) ಸಿಲ್ಕಿಯಾರ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಿಸಲಾಗುತ್ತಿರುವ ಸರ್ವಋತು ಸುರಂಗ ಕುಸಿದು 40 ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡರು....

ಅರಬ್‌ -ಇಸ್ರೇಲ್‌ ಯುದ್ಧದ ಪರಿಣಾಮಗಳು ಮತ್ತು ವಿಶ್ವಸಂಸ್ಥೆಯ ಪ್ರಮಾದ

1947ರ ನವೆಂಬರ್‌ 29ರಂದು ವಿಶ್ವಸಂಸ್ಥೆಯು ಪ್ಯಾಲೆಸ್ತೀನ್‌ನ ವಿಭಜನೆಯ ಗೊತ್ತುವಳಿಯನ್ನು ಅಂಗೀಕರಿಸಿತು. ಸಹಜವಾಗಿಯೇ ಪ್ಯಾಲೆಸ್ತೀನರು ಮತ್ತು ಅರಬ್‌ ದೇಶಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು. ಒಟ್ಟು 13 ರಾಷ್ಟ್ರಗಳು ಈ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದವು....

ಗಣಪತಿ ಕತೆ ಅವೈಜ್ಞಾನಿಕ, ಅಸಹ್ಯಕರ: ಬನ್ನಂಜೆಯವರ ಹಳೆಯ ವಿಡಿಯೊ ವೈರಲ್

"ಗಣಪತಿಯ ಕತೆ ಅವೈಜ್ಞಾನಿಕ ಮತ್ತು ಅಸಹ್ಯಕರ" ಎಂದು ಹಿರಿಯ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರು ಹೇಳಿರುವ ವಿಡಿಯೊ ಕ್ಲಿಪ್ ಈಗ ವೈರಲ್ ಆಗುತ್ತಿದೆ. ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, "ಗಣಪತಿ ನಮ್ಮ ಸಂಸ್ಕೃತಿಯಲ್ಲ"...

ಕೆ.ಎಂ.ಎಸ್ ಎಂಬ ಸಮಾಜಮುಖಿ : ಎನ್. ಗಾಯತ್ರಿ ಬರೆಹ

ಸಮಾಜದ ಶಾಂತಿಗೆ ಭಂಗ ತರುವ ಘಟನೆಗಳು, ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಕೊಂಚವೂ ಹಿಂದೆ ಮುಂದೆ ನೋಡದೆ ಧೈರ್ಯದಿಂದ ಮುನ್ನುಗ್ಗಿ ಪ್ರತಿಭಟಿಸುವ ಮತ್ತು ಸಾಮಾಜಿಕ ಪ್ರತಿರೋಧದ ಭಾಗವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಮೇಷ್ಟ್ರು ಕೆ.ಎಂ.ಎಸ್....

“ನೀವು ಅಸ್ಪೃಶ್ಯರು” ಎಂದು ಅಜ್ಞಾನದಿಂದ ಕರೆಯುವವರಿಗೆ ಜ್ಞಾನದ ಸ್ಪಷ್ಟನೆ

ಆರೋಪ ಮಾಡಿದವರೇ ಆರೋಪಿಗಳು ಆಗಿರುವುದರಿಂದ ನೆಲ ಮೂಲ ಸಂಸ್ಕೃತಿಯ ಬಹುಜನರು ತಾವು "ಅಸ್ಪೃಶ್ಯರು" ಎಂಬ ಆರೋಪವನ್ನು ಸಂಪೂರ್ಣವಾಗಿ ತಮ್ಮ ವಿಶಾಲವಾದ ಮನಸ್ಸಿನಿಂದ ಕಿತ್ತೆಸೆದು ಭಾರತ- ಭಾರತೀಯ ಹಾಗೂ ಭಾರತೀಯತೆಯ ಹಿನ್ನೆಲೆಯಲ್ಲಿ ಸತ್ಪ್ರಜೆಯಾಗಿ ತಲೆಯೆತ್ತಿ...

ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…

ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಜನ್ಮದಿನ. ಓರ್ವ ದೂರದೃಷ್ಟಿಯ ನಾಯಕನಾಗಿ ನೆಹರೂರವರು ಈ ದೇಶಕ್ಕೆ ಏನೇನನ್ನು ನೀಡಿದ್ದಾರೆ ಎನ್ನುವುದರ ಮಹತ್ವ ನಮಗಿಂದು ಸ್ಪಷ್ಟವಾಗುತ್ತಿದೆ. ಕನ್ನಡದ ನವ್ಯಕವಿ ಎಂ ಗೋಪಾಲಕೃಷ್ಣ ಅಡಿಗರ...

ಸಾಣೇಹಳ್ಳಿ ಸ್ವಾಮೀಜಿ ಪರ ಹೆಚ್ಚಿದ ಜನ ಬೆಂಬಲ; ಮತ್ತಷ್ಟು ಪೋಸ್ಟರ್‌ಗಳು ವೈರಲ್

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ವಿರುದ್ಧ ನಡೆಯುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿ ಮತ್ತು ಸ್ವಾಮೀಜಿಯವರನ್ನು ಬೆಂಬಲಿಸಿ ಅನೇಕರು ಹೇಳಿಕೆಗಳನ್ನು ನೀಡಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು, ಹೋರಾಟಗಾರರು, ಬರಹಗಾರರು ನೀಡಿರುವ ಹೇಳಿಕೆಗಳನ್ನು ಒಳಗೊಂಡ ಪೋಸ್ಟರ್‌ಗಳು ಸಾಮಾಜಿಕ...

ಈ ಹೊತ್ತಿನ ಪ್ರಮುಖ ಸುದ್ದಿ