ವಿಚಾರ

ಹೇಳೋದೊಂದು ಮಾಡೋದೊಂದು: ಮೋದಿಗಿಂತ ಬೇರೆ ಉದಾಹರಣೆ ಯಾರಿದ್ದಾರೆ?

ಸದಾ ಕಾಲ ಕಾಂಗ್ರೆಸ್‌ ಟೀಕೆ ಮಾಡಿ ಅಧಿಕಾರಕ್ಕೆ ಬಂದು ಒಂದು ದಶಕವಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಕೈಗೆ ಮೈಕ್ ಕೊಟ್ಟರೆ ಕಾಂಗ್ರೆಸ್‌ ಪಕ್ಷವನ್ನು ಟೀಕೆ ಮಾಡುವುದು ಬಿಟ್ಟರೆ ಅಪ್ಪಿ ತಪ್ಪಿಯೂ ತಮ್ಮ ಸರಕಾರ...

ರಾಜಕೀಯ ಲೆಕ್ಕಾಚಾರ ಮತ್ತು ಅಪ್ಪ ಮಕ್ಕಳ ಪಕ್ಷ

ವಂಶಾಡಳಿತ ರಾಜಕಾರಣದ ಆಡಳಿತ ರಾಜರ ಕಾಲದಲ್ಲಿ ಹೇರುವಿಕೆಯಾಗಿತ್ತು. ಜನ ಮತ್ತೆ ಮತ್ತೆ ಆಯ್ಕೆ ಮಾಡಿದರೆ ಗೆದ್ದವನ ತಪ್ಪಲ್ಲ... ರಾಜಕೀಯ ಲೆಕ್ಕಾಚಾರ ಅನ್ನುವುದನ್ನು ಕೇಳುತ್ತೇವೆ. ನನ್ನ ಅನುಭವದ ಪ್ರಕಾರ ವಿಜ್ಞಾನ , ಗಣಿತ, ಆಡಳಿತ ಹೀಗೆ...

ಒಳಮೀಸಲಾತಿ: ಮಾದಿಗರಿಗೆ ಮತ್ತೆ ಮಹಾವಂಚನೆ ಮಾಡುತ್ತಿರುವ ಮೋದಿ

ಒಳಮೀಸಲಾತಿ ವಿಚಾರವಾಗಿ ಪ್ರಧಾನಿ ಮೋದಿಯವರು ಮಾಡಬೇಕಿದ್ದದ್ದು ಈ ಎರಡು ಕೆಲಸಗಳನಷ್ಟೇ. ಆದರೆ ಸಮುದಾಯವನ್ನು ವಂಚಿಸುವ ಮಾತುಗಳನ್ನು ಅವರು ಆಡಿದ್ದು ಅಕ್ಷಮ್ಯ... ಪಂಚರಾಜ್ಯ ಚುನಾವಣೆಯ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ಮಾದಿಗ ಸಮುದಾಯ...

ನಮ್ಮ ಮತಿಗೆ ಸಾಣೆ ಹಿಡಿದ ಸ್ವಾಮೀಜಿ, ತುಕ್ಕು ಹಿಡಿದ ತಲೆಗಳಿಗೆ ಅರ್ಥವಾಗುವರೇ?

ಸಾಣೇಹಳ್ಳಿ ಶ್ರೀಗಳು ಪ್ರಾರಂಭಿಸಿದ ಮತ್ತೆ ಕಲ್ಯಾಣ ಅಭಿಯಾನದ ವೇಳೆಯೂ ಹೀಗೆಯೇ ಅಪಪ್ರಚಾರ ನಡೆದಿತ್ತು... ಸಾಣೇಹಳ್ಳಿ ಮಠ ಲಿಂಗಾಯತ ಧರ್ಮದ ಮಠ. ನವೆಂಬರ್ ಮೊದಲ ವಾರ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ನೆಲೆಸಿರುತ್ತದೆ. ಸುತ್ತಮುತ್ತಲಿನ...

ಚುನಾವಣಾ ಬಾಂಡ್ ಹಗರಣ | ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ಕೊಳಕು ತಂತ್ರ

ರಾಜಕೀಯದಲ್ಲಿ ಕಪ್ಪುಹಣವನ್ನು ಪರಿಗಣಿಸಲು ಅನೇಕ ಕಾನೂನು ನಿರ್ಬಂಧಗಳನ್ನು ಮಾಡಲಾಯಿತು. ಆದರೆ, ಅದು ಕಾಗದದಲ್ಲಿ ಮಾತ್ರ ಉಳಿಯಿತು. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅದನ್ನು ಬಲಪಡಿಸುವ ಬದಲು ಉಳಿದ ಕಾನೂನು ನಿರ್ಬಂಧಗಳನ್ನೇ ರದ್ದುಗೊಳಿಸಿದೆ ಕಪ್ಪುಹಣವನ್ನು...

ಸಾಣೇಹಳ್ಳಿ ಶ್ರೀಗಳ ನಿಲುವು ಬೆಂಬಲಿಸಿದ ಲಿಂಗಾಯತ ಸ್ವಾಮೀಜಿಗಳು ಹೇಳಿದ್ದೇನು?

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಮೇಲೆ ಮನುವಾದದ ಪ್ರತಿಪಾದಕರು ನಡೆಸುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿ ಮತ್ತು ಶ್ರೀಗಳ ನಿಲುವನ್ನು ಬೆಂಬಲಿಸಿ ನಾಡಿನ ಹಲವು ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಧರ್ಮಗುರುಗಳು ಪ್ರತಿಕ್ರಿಯಿಸಿದ್ದಾರೆ. ಬಸವ ಕಲ್ಯಾಣ...

ಧರ್ಮದ ಮಾರಾಟಗಾರರ ಎಡಬಿಡಂಗಿತನದ ಅನಾವರಣ: ಸಾಣೇಹಳ್ಳಿ ಶ್ರೀಗಳ ಲೇಖನ

"ಕೆಲವರು ತಮ್ಮ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳಲು ಜನಪರ ಕಾಳಜಿಯ, ವೈಚಾರಿಕ ಚಿಂತನೆಯ, ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿಗಳ ಮುಖಕ್ಕೆ ಮಸಿಬಳಿಯಲು ಹೇಸುವುದಿಲ್ಲ.." “ನಮ್ಮ ಗುರುಗಳು ಏನೇ ಮಾಡಿದರೂ ಶರಣರ ಆಶಯ ಬಿಟ್ಟು ಮಾಡಿದವರಲ್ಲ....

ಗಾಜಾ | ಮಕ್ಕಳ ಪಾಲಿನ ಮಸಣ, ಮಹಿಳೆಯರ ಅಗ್ನಿಕುಂಡ

ಗಾಜಾ ಪಟ್ಟಿಯ ಯಾವ ಜಾಗವೂ ಸೇಫ್ ಆಗಿ ಉಳಿದಿಲ್ಲ. ಸದ್ಯ ಅಲ್ಲಿ ಹೆರಿಗೆಗೆ ಕೂಡ ಸುರಕ್ಷಿತ ಸ್ಥಳ ಲಭ್ಯವಿಲ್ಲ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಜೀವ ಉಳಿಸಿಕೊಳ್ಳಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ...

ನೆನಪು | ಡಿ.ಬಿ ಚಂದ್ರೇಗೌಡ ಎಂಬ ದಾರದಹಳ್ಳಿಯ ಧೀಮಂತ

ಸರಿ ಸುಮಾರು ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದು ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲ ದಾರದಹಳ್ಳಿಯ ಧೀಮಂತ ರಾಜಕಾರಣಿ ಚಂದ್ರೇಗೌಡರು, ಅಧಿಕಾರಕ್ಕಾಗಿ, ಹಣಕ್ಕಾಗಿ, ಚಾಲ್ತಿಗಾಗಿ, ಪ್ರಚಾರಕ್ಕಾಗಿ ತಾವು ನಂಬಿದ ತತ್ವ, ಸಿದ್ಧಾಂತಗಳನ್ನು ಬಲಿ...

ರಾಜ್ಯಪಾಲರ ರಗಳೆ; ವಿಪಕ್ಷಗಳ ಮೇಲಿನ ಸಿಟ್ಟಿಗೆ ಜನರನ್ನು ಬಲಿಪಶುಗಳನ್ನಾಗಿಸುತ್ತಿದೆಯಾ ಬಿಜೆಪಿ?

ಕೇವಲ ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರವೇ ರಾಜ್ಯಪಾಲರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಮತ್ತು ಅವರೆಲ್ಲ ಬಿಜೆಪಿ ನೇಮಿಸಿದ ರಾಜ್ಯಪಾಲರು ಎನ್ನುವುದು ಗಮನಾರ್ಹ. ತಮ್ಮ ರಾಜಕೀಯ ವಿರೋಧಿಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರಗಳು ಸುಗಮವಾಗಿ ಕೆಲಸ ಮಾಡಲು...

ಸಿರಿಗೆರೆ ಸ್ವಾಮೀಜಿ ಹೇಳಿಕೆ ಬಾಲಿಷವಾಗಿದೆ: ಎಸ್‌.ಎಂ.ಜಾಮದಾರ್‌

”ಎಂ.ಎಂ.ಕಲ್ಬುರ್ಗಿಯವರ ಕೊಲೆಗೆ ವಿಶ್ವೇಶ್ವರ ಭಟ್ಟ ಮಾಡಿದ ವರದಿಯೇ ಕಾರಣ ಎಂದು ಎಸ್‌.ಎಂ.ಜಾಮದಾರ ಉಲ್ಲೇಖಿಸಿದ್ದಾರೆ” "ಬಸವಣ್ಣನವರು ವೇದಗಳ ವಿರೋಧಿಯಾಗಿರಲಿಲ್ಲ ಎಂದು ಸಿರಿಗೆರೆ ಸ್ವಾಮೀಜಿಯವರು ಹೇಳಿರುವುದು ಬಾಲಿಷವಾಗಿದೆ" ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ...

ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಜಾತಿ ಗಣತಿ ಅಗತ್ಯ, ಕಾಲವೂ ಕೂಡಿಬಂದಿದೆ

ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಜಾತಿಗಳಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ಯನ್ನು ವಿರೋಧಿಸುತ್ತವೆ. ಈ ಸಮುದಾಯಗಳಿಗೆ ರಾಜಕೀಯವಾಗಿ ದೊರೆತಿರುವ ಪ್ರಾತಿನಿಧ್ಯವು ಅವರ ಜನಸಂಖ್ಯೆಗೂ ಹಲವು ಪಟ್ಟು ಹೆಚ್ಚಿನದಾಗಿದೆ. ಹಲವು ದಶಕಗಳ ಹಿಂದೆಯೇ...

ಈ ಹೊತ್ತಿನ ಪ್ರಮುಖ ಸುದ್ದಿ