ವಿಚಾರ

ʼಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಬಲಾಢ್ಯರ ಲಾಬಿಯಿಂದ ರಕ್ಷಿಸಿʼ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪ್ರಸ್ತುತ ಬುಡಕಟ್ಟು ಜನರಿಂದ ದೂರವಾಗಿದ್ದು, ಕೇವಲ ಅಧಿಕಾರಿಗಳು ಮತ್ತು ಕೆಲವು ಲಾಬಿಕೋರರು ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಬುಡಕಟ್ಟು ಸಮುದಾಯಗಳ ನಾಯಕರ ಒಕ್ಕೊರಲಿನ ಕೂಗು "ಕರ್ನಾಟಕ...

ರೈತರಿಗೆ ಚಿಲ್ಲರೆ ಪರಿಹಾರ ನೀಡುತ್ತಿರುವ ‘ಚಿಲ್ಲರೆ’ ಸರ್ಕಾರಗಳು

ರಾಜ್ಯದ ಹಾವೇರಿ ಜಿಲ್ಲೆಯ ರೈತರೊಬ್ಬರಿಗೆ ಬೆಳೆ ನಷ್ಟಕ್ಕೆ ಪರಿಹಾರವಾಗಿ ಅತಿ ಕಡಿಮೆ ಹಣವನ್ನು ಕೊಡುವ ಮೂಲಕ ಸರ್ಕಾರ ತನ್ನನ್ನು ತಾನೇ ಅವಮಾನಿಸಿಕೊಂಡಿದೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದಲ್ಲಿ ಕಾಡುಹಂದಿಗಳ ಹಾವಳಿಯಿಂದ...

ತನ್ನ ಗೋರಿಯನ್ನು ತಾನೇ ತೋಡಿಕೊಂಡ ಜಾತ್ಯತೀತ ಜನತಾದಳ: ಒಂದು ಅವಲೋಕನ

ಕರ್ನಾಟಕದ ವಿಶಿಷ್ಟ ಪ್ರಾದೇಶಿಕ ಪಕ್ಷವಾಗಬಹುದಿದ್ದ ಜೆಡಿಎಸ್ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದೆ. ಪಕ್ಷದ ವರಿಷ್ಠ ದೇವೇಗೌಡರ ರಾಜಕೀಯ ಮುತ್ಸದ್ದಿತನವನ್ನು ಪಕ್ಷದ ಮೂರನೇ ತಲೆಮಾರು ಆದ ಪ್ರಜ್ವಲ್‌ ಅಥವಾ ನಿಖಿಲ್‌ ಅವರಲ್ಲಿ ಕಾಣಲಾಗದೆ ನರಳುತ್ತಿದೆ....

ಸಂವಿಧಾನದ ಆಶಯದಂತೆ ಶಿಕ್ಷಣ ನೀತಿಯನ್ನು ರೂಪಿಸುತ್ತಿಲ್ಲ

ಶಿಕ್ಷಣ ನೀತಿಯನ್ನು ರೂಪಿಸುವಾಗ ಭಾಷಾ ಪ್ರಶ್ನೆಗಳು, ಪ್ರಾದೇಶಿಕ ಪ್ರಶ್ನೆಗಳು,   ಸ್ಕಿಲ್ ಪ್ರಶ್ನೆಗಳು, ಮೌಲ್ಯದ ಪ್ರಶ್ನೆಗಳು ಬಿಡಿಬಿಡಿಯಾಗಿ ಚರ್ಚೆಯಲ್ಲಿರುತ್ತವೆಯೇ ಹೊರತು ಶಿಕ್ಷಣದ ಮೂಲ ಉದ್ದೇಶ - ಸಂವಿಧಾನ ಉದ್ದೇಶಿಸಿರುವ ಸಮಾಜ ರೂಪಿಸುವ ಉದ್ದೇಶ-...

ಕರ್ನಾಟಕದಲ್ಲಿ ಎಷ್ಟು ಮಾತೃಭಾಷೆಗಳಿವೆ ಗೊತ್ತೇ? ; ರಾಜ್ಯ ಒಂದು, ನುಡಿ ಹಲವು

ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ನೆಪದಲ್ಲಿ ರಾಜ್ಯದಲ್ಲಿರುವ ವಿವಿಧ ಮಾತೃಭಾಷೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ ಈ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಿ ಭರ್ತಿ 50 ವರ್ಷಗಳಾದುವು. ಏಕೀಕರಣಗೊಂಡು ಮೈಸೂರು ರಾಜ್ಯವಾಗಿದ್ದ ಕರುನಾಡು ಕರ್ನಾಟಕ ಎಂದು...

ಚುನಾವಣಾ ಬಾಂಡ್‌ | ಮೋದಿ ಸರ್ಕಾರ ‘ಗುಪ್ತ ದೇಣಿಗೆ’ ಬಯಸುತ್ತಿರುವುದೇಕೆ?

ಚುನಾವಣಾ ಬಾಂಡ್‌ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಅವುಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಚುನಾವಣಾ ಆಯೋಗ, ಆರ್‌ಬಿಐ ಸೇರಿದಂತೆ ದೇಶದ ಬಹುತೇಕ ಸಂಸ್ಥೆಗಳು, ವ್ಯಕ್ತಿಗಳು ಚುನಾವಣಾ...

ನೆದರ್ಲೆಂಡ್ಸ್ ಕ್ರಿಕೆಟ್ ತಂಡ | ಪಾರ್ಟ್ ಟೈಮ್ ಆಟಗಾರರು; ದೈತ್ಯರನ್ನು ಮಣಿಸಿದ ಲಿಲ್ಲಿಪುಟ್‌ಗಳು!

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಅನೂಹ್ಯ ಫಲಿತಾಂಶ ನೀಡಿದ ತಂಡ ಯಾವುದು ಎನ್ನುವ ಪ್ರಶ್ನೆಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕೊಡುವ ಉತ್ತರ: ನೆದರ್ಲೆಂಡ್ಸ್. ಮೊದಲು ದೈತ್ಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದ ಈ ಟೀಮ್,...

ಕ್ರಿಕೆಟ್ | ಭಾರತ ತಂಡದ ಗೆಲುವು ಕಾಣುತ್ತದೆ; ಕೋಚ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?

ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್ ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಈಗ ಭಾರತ ಕ್ರಿಕೆಟ್...

ಹಮಾಸ್ ವಿರುದ್ಧ ನಿಲುವು | ಕೇಂದ್ರ ಸರ್ಕಾರ ಹೇಳುವುದನ್ನೇ ಪಠಿಸುತ್ತಿರುವ ಗೋಧಿ ಮಾಧ್ಯಮ

‘ಭಾರತ ಸರ್ಕಾರವು ಹಮಾಸ್ ಅನ್ನು ನಿಷೇಧಿಸಬೇಕಾಗಿಲ್ಲ, ಇಂದು ಪತ್ರಿಕೆ ಓದುವ ಯಾರಿಗಾದರೂ ಹಮಾಸ್ ಹತ್ತು ದಿನಗಳ ಹಿಂದೆ ಏನು ಮಾಡಿದೆ ಎಂದು ತಿಳಿದಿದೆ. ಅವರು ಅತ್ಯಾಚಾರ ಮಾಡಿದ್ದಾರೆ, ಮಕ್ಕಳನ್ನು ಕೊಂದಿದ್ದಾರೆ ಮತ್ತು ಜನರ...

ಯುದ್ದದಲ್ಲಿ ಮಾನವೀಯತೆಯೇ ಕಟಕಟೆಯಲ್ಲಿದೆ..! – ಸೋನಿಯಾ ಗಾಂಧಿ

ದ ಹಿಂದೂ ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸೋನಿಯಾ ಗಾಂಧಿಯವರ ಲೇಖನವನ್ನು ಯಥಾವತ್ತು ಅನುವಾದಿಸಲಾಗಿದೆ ಅಕ್ಟೋಬರ್ 7, 2023 ರಂದು, ಯೋಮ್ ಕಿಪ್ಪೂರ್ ಯುದ್ಧದ 50 ನೇ ವರ್ಷಗಳನ್ನು ನೆನಪಿಸುವಂತೆ, ಹಮಾಸ್ ಇಸ್ರೇಲ್ ಮೇಲೆ ಕ್ರೂರ...

ಪಾಪ, ನವರಸ ನಾಯಕ ಜಗ್ಗೇಶಿ ತಮ್ಮ ನವರಸಗಳನ್ನೆಲ್ಲ ಹುಲಿ ಉಗುರಿನ ಲಾಕೆಟ್‌ನಲ್ಲಿ ಇಟ್ಟಿದ್ದರಂತೆ!

ಹುಲಿ ಉಗುರಿನ ವಿಚಾರ ಭಾರಿ ಸದ್ದು ಮಾಡುತ್ತಿದೆ. ನಟ ಜಗ್ಗೇಶ್, ದರ್ಶನ್, ರಾಜಕಾರಣಿ ಕಮ್ ಸಿನಿಮಾ ನಟ ನಿಖಿಲ್ ಕುಮಾರಸ್ವಾಮಿ ಮುಂತಾದವರಿಂದ ಪೊಲೀಸರು ಹುಲಿ ಉಗುರಿನ ಲಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು...

ʼಈ ದಿನʼ ವಿಶೇಷ | ಕಲ್ಯಾಣ ಕರ್ನಾಟಕದ ಶ್ರೀಮಂತ ʼಸೌಹಾರ್ದʼ ಪರಂಪರೆ

ನಮಗೆಲ್ಲರಿಗೂ ಕರಳುಬಳ್ಳಿ ಸಂಬಂಧ ಇರುವ ಈ ಪ್ರದೇಶದಲ್ಲಿ ಅನೇಕ ವೈಶಿಷ್ಟ್ಯಗಳು ಇವೆ. ಅವು ಇದಕ್ಕೆ ಇರುವ ಹೆಸರುಗಳಿಂದ ಶುರು ಆಗುತ್ತವೆ. ಈಶಾನ್ಯ ಕರ್ನಾಟಕ ಎನ್ನುವುದು ಭೌಗೋಳಿಕ ಹೆಸರಾದರೆ, ಹೈದರಾಬಾದು ಕರ್ನಾಟಕ ಎನ್ನುವುದು ಇಲ್ಲಿನ...

ಈ ಹೊತ್ತಿನ ಪ್ರಮುಖ ಸುದ್ದಿ