ವಿಚಾರ

‘ನಗರ ನಕ್ಸಲ್’ ದಂಪತಿಗಳ ದುರಂತಗಾಥೆ ಮತ್ತು ಫ್ರಾಕ್ಚರ್‍ಡ್ ಫ್ರೀಡಂ

ಕಾಲಘಟ್ಟಕ್ಕೆ ತಕ್ಕಂತೆ ಬದಲಾಗದ ಮಾವೋವಾದಿ ನಕ್ಸಲರು ಇನ್ನೂ ಹಿಂಸೆಯ ಮಾರ್ಗವನ್ನು ತುಳಿಯುತ್ತಿರುವುದು ಸಮರ್ಥನೀಯವಲ್ಲ. ಹಾಗಾಗಿ ಯಾವೊಬ್ಬ ಪ್ರಜ್ಞಾವಂತನೂ ಇಂದಿನ ನಕ್ಸಲ್ ಹೋರಾಟವನ್ನು ಬೆಂಬಲಿಸುವುದಿಲ್ಲ. ಆದರೆ, ಒಂದು ಹೋರಾಟಕ್ಕೆ ಏನೆಲ್ಲಾ ಇತಿಹಾಸವಿದೆ ಹಾಗೂ ಆಯಾಮಗಳಿವೆ...

ಕಿ.ರಂ. ಎಂಬ ಗುರುವಿನ ಸಂಗೀತ ಲೋಕ; ಶೂದ್ರ ಶ್ರೀನಿವಾಸರ ಹೊಸ ಪುಸ್ತಕದ ಆಯ್ದ ಲೇಖನ

ಇಂದು, 2023ರ ಜುಲೈ 16ರ ಭಾನುವಾರ, ಶೂದ್ರ ಶ್ರೀನಿವಾಸರ 'ಕಾಲದ ನೆರಳು' ಪುಸ್ತಕ ಬಿಡುಗಡೆಯಾಗುತ್ತಿದೆ. ಈ ಕೃತಿಯಲ್ಲಿ ಲೇಖಕರು ಲಂಕೇಶ್, ಕೃಷ್ಣ ಆಲನಹಳ್ಳಿ, ಕೆ ಮರುಳಸಿದ್ದಪ್ಪರಂಥ ಕನ್ನಡ ಬರಹಗಾರರಿಂದ ಹಿಡಿದು ನೋಮ್ ಚಾಮ್ಸ್ಕಿ,...

ನೆನಪು | ಗಾಂಗುಲಿ ಎಂಬ ಗುರುವಿಗೆ ಸಲಾಂ ಎಂಬ ಅದ್ವಿತೀಯ ಶಿಷ್ಯನೊಬ್ಬನ ಅಪರೂಪದ ಕಾಣಿಕೆ

ಭಾರತದಲ್ಲಿ ಹೋಮಿ ಭಾಭಾ ಯಾವ ಸ್ಥಾನಮಾನ ಹೊಂದಿರುವರೋ ಸಲಾಂ ಪಾಕಿಸ್ತಾನದಲ್ಲಿ ಅದೇ ಸ್ಥಾನಮಾನ ಗಳಿಸಿಕೊಂಡರು. ವಾಸ್ತವದಲ್ಲಿ ಭಾಭಾ ಅವರೇ ಡಾ.ಸಲಾಂ ಅವರಿಗೆ ರೋಲ್ ಮಾಡೆಲ್ ಆಗಿದ್ದರು. ಪಾಕಿಸ್ತಾನವನ್ನು ನ್ಯೂಕ್ಲಿಯರ್ ಶಕ್ತಿಯನ್ನಾಗಿ ಮಾಡುವಲ್ಲಿ ಸಲಾಂ...

ಏಕರೂಪ ನಾಗರಿಕ ಸಂಹಿತೆ; ಭಾರತದ ಬಹುತ್ವಕ್ಕೆ ಮಾರಕ

ಪ್ರಧಾನಿ ನರೇಂದ್ರಮೋದಿ ಅವರು ಏಕರೂಪ ನಾಗರಿಕ ಸಂಹಿತೆಗಾಗಿ ಒತ್ತಾಯಿಸುತ್ತಿದ್ದಾರೆ ಮತ್ತು ಈ ವಿಷಯದ ಬಗ್ಗೆ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆಂದು ಪ್ರತಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ...

ನೆನಪು | ಮೌನಕ್ರಾಂತಿಯ ಹರಿಕಾರ ರಾಗಿತಜ್ಞ ಲಕ್ಷ್ಮಣಯ್ಯ: ಕೆ. ಪುಟ್ಟಸ್ವಾಮಿ ಬರೆಹ

ಸಂಶೋಧನೆಗೆ ಅಗತ್ಯ ಸಾಮಗ್ರಿ, ಸಹಾಯಕರು ಇತ್ಯಾದಿ ಬೆಂಬಲವಿಲ್ಲದೆ ನಡೆಸಿದ ತಪಸ್ಸಿಗಾಗಿ ಲಕ್ಷ್ಮಣಯ್ಯ ಕೀರ್ತಿಯನ್ನು ಆಶಿಸಲಿಲ್ಲ. ಹಣ ಸಂಪಾದಿಸುವ ವಣಿಕ ವಿಜ್ಞಾನಿಗಳ ಗುಂಪಿಗೆ ಸೇರಲಿಲ್ಲ. ವಿದೇಶ ವ್ಯಾಸಂಗದ ಆಮಿಷಕ್ಕೂ ಬಲಿಯಾಗಲಿಲ್ಲ. ರಾಗಿಯ ಅಂತರಂಗವನ್ನು ಹೊಕ್ಕು...

ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಜಲ ಪ್ರಳಯಗಳೂ ಹೆಚ್ಚಾಗಲಿವೆ ; ನೆಮ್ಮದಿಯ ದಿನಗಳೂ ಮಾಯವಾಗಲಿವೆ

ಮನುಷ್ಯ ಹುಟ್ಟುವಾಗ ಮಗು, ಯೌವನ, ವೃದ್ಧನಾಗಿ ಹೇಗೆ ಮಣ್ಣು ಸೇರಿಹೋಗುತ್ತಾನೊ ಭೂಮಿಗೂ ಅದೇ ರೀತಿಯ ಹಂತಗಳಿವೆ. ಭೂಮಿಯ ಮೇಲಿನ ಪರಿಸರವನ್ನು ಜತನವಾಗಿ ಕಾಪಾಡಿಕೊಂಡಿದ್ದರೆ ಮನುಷ್ಯನಾದವನು ಇನ್ನಷ್ಟು ದಿನಗಳು ಭೂಮಿಯ ಮೇಲೆ ನೆಮ್ಮದಿಯಾಗಿ ಬಾಳಬಹುದಾಗಿತ್ತು....

ಬ್ಯಾಂಕ್‌ ದಿವಾಳಿಯಾದರೆ, ನೀವು ಎಷ್ಟೇ ಕೋಟಿ ರೂಪಾಯಿ ಇಟ್ಟಿದ್ದರೂ ನಿಮಗೆ ಸಿಗುವುದು ಎಷ್ಟು ಗೊತ್ತಾ?

2019ರಲ್ಲಿ ಪಂಜಾಬ್ - ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಹಾಗೂ 2020ರಲ್ಲಿ ಯೆಸ್‌ ಬ್ಯಾಂಕ್‌ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಆ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿಟ್ಟ ತಮ್ಮ ಠೇವಣಿ ಹಣ...

ಕೊಲೆಪಾತಕಿ ಪುನೀತ್‌ ಕೆರೆಹಳ್ಳಿಗೆ ಬಿಜೆಪಿ ಭಸ್ಮಾಸುರರ ಬೆಂಬಲ ; ಸರ್ಕಾರ ಜೀವಂತ ಇದೆಯೇ?

ಹೊಸವೇಷ ಧರಿಸಿರುವ ಪುನೀತ್‌ ಕೆರೆಹಳ್ಳಿ ಎಂಬ ರೌಡಿ ‘ಹಿಂದೂ ರಾಷ್ಟ್ರ ಸಂಕಲ್ಪʼ ಹೆಸರಿನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದಾನೆ. ಜೊತೆಗೆ ದೇವಾಲಯ ನಿರ್ಮಿಸಲು...

ಹಿಂದೂ ಕೋಮುವಾದದ ವಿರುದ್ಧವಿದ್ದವರು ಸ್ವಾಮಿ ವಿವೇಕಾನಂದ

ಧರ್ಮ ಸಭೆಯಲ್ಲಿ ಇತರ ಎಲ್ಲಾ ಧರ್ಮಗುರುಗಳು ಬೇರೆ ಧರ್ಮಗಳಿಗಿಂತ ತಮ್ಮ ಧರ್ಮ ಶ್ರೇಷ್ಠ ಹೇಗೆ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾಗ, ಅಲ್ಲಿಯೇ ಇದ್ದ ವಿವೇಕಾನಂದರು ʼಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದೇ ಹಿಂದೂ ಧರ್ಮದ...

ನೆನಪುಗಳನ್ನು, ಪುಸ್ತಕಗಳನ್ನು ಕೂಡ ನರಕಕ್ಕೆ ರವಾನಿಸುವ ಸರ್ವಾಧಿಕಾರಿ; ಮಿಲನ್ ಕುಂದೇರಾ ಬಗ್ಗೆ ಲಂಕೇಶ್ ಬರೆಹ

ನಿನ್ನೆ (12.07.2023), ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದ ಮಿಲನ್ ಕುಂದೇರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ಸರ್ವಾಧಿಕಾರವನ್ನು ಕಂಡು, ಅನುಭವಿಸಿ ಬರೆದ ಲೇಖಕ. ಅದರಿಂದ ಆತ ಜೆಕೊಸ್ಲೊವಾಕಿಯಾ ಬಿಟ್ಟು ಫ್ರಾನ್ಸ್‌ಗೆ ಹೋಗಿ ನೆಲೆಸುವಂತಾಯಿತು. ಇದು ಲಂಕೇಶರು...

60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದು ದಿಲ್ಲಿಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಮಗುವಿನಂತೆ ಮೊಂಡಾಟ ಮಾಡುವುದು, ಬಿಜೆಪಿಯಲ್ಲಿ ಮಾತ್ರ! 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ರಾಜ್ಯ ಬಿಜೆಪಿ  ಹತಾಶೆ, ಅಸಹಾಯಕತೆಗಳಿಂದ...

ಸಂತೋಷ್‌ ನಿರಪರಾಧಿಯಾದರೆ, ಆರೋಪಿಗಳು ಯಾರು?; ಸೌಜನ್ಯ ಹತ್ಯೆ – ಧರ್ಮಸ್ಥಳದಲ್ಲಿನ ಅಧರ್ಮ: ಈದಿನ.ಕಾಮ್‌ ಸಾಕ್ಷಾತ್‌ ವರದಿ

ಸಂತೋಷ್ ನಿಜವಾದ ಅಪರಾಧಿಯಲ್ಲ. ನೈಜ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕೆಂದು ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಹೇಳುತ್ತಲೇ ಇದ್ದರು. ಆದರೂ, ತನಿಖಾಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಈಗ, ಸಂತೋಷ್ ನಿರಪರಾಧಿ ಎಂದು ಘೋಷಿಸಲಾಗಿದೆ....

ಈ ಹೊತ್ತಿನ ಪ್ರಮುಖ ಸುದ್ದಿ