ವಿಚಾರ

ಕಾಲಾನುಕ್ರಮಣಿಕೆಯನ್ನು ಧಿಕ್ಕರಿಸಿದ ಚದುರಿದ ಆತ್ಮಕಥನ : ‘ಕೀಟಲೆಯ ದಿನಗಳು’ ಕೃತಿ ಕುರಿತು ಕೆ.ಪುಟ್ಟಸ್ವಾಮಿ ಬರಹ

ಲಕ್ಷ್ಮೀನಾರಾಯಣ ಅವರ ‘ಕೀಟಲೆಯ ದಿನಗಳು’ ಕೃತಿ ಆತ್ಮಕಥನದ ಲೇಪವಿದ್ದರೂ, ಅವರ ವಿಡಂಬನೆ, ಗೇಲಿ, ತಮಾಷೆ, ವ್ಯಂಗ್ಯದ ಹಿಂದೆ 'ಸುಧಾರಣೆ'ಯಾಗಬೇಕೆಂಬ ಹಂಬಲವಿದೆ. ಅವರ ಸಾಹಿತ್ಯವು ಹಾಸ್ಯವನ್ನು ಬಳಸಿಕೊಂಡು ಮಾಡಿರುವ ರಚನಾತ್ಮಕ ಸಾಮಾಜಿಕ ವಿಮರ್ಶೆಯ ಗುಣವನ್ನು...

ಲಂಕೇಶರ ಒಟ್ಟು ಕಥನವನ್ನು ವರ್ತಮಾನದಲ್ಲಿ ಗ್ರಹಿಸುವ ವಿಧಾನಗಳೇನು? ಒಂದು ಪ್ರವೇಶಿಕೆ

ಲೇಖಕ, ವಿಮರ್ಶಕ ಸುರೇಶ್ ನಾಗಲಮಡಿಕೆ ಅವರು ಲಂಕೇಶ್ ಕಥನ ಕುರಿತ ಅಧ್ಯಯನ 'ಮಣ್ಣಿನ ಕಸುವು' ಕೃತಿ ಶನಿವಾರ, 8.7.2023ರಂದು, ಬೆಂಗಳೂರಿನ ವಿಜಯನಗರದ ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ಸಂಜೆ 3.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಆ ನಿಮಿತ್ತ...

ಉಚಿತ ಬಸ್ ಪ್ರಯಾಣ ಕೇವಲ ಜನಪ್ರಿಯ ಯೋಜನೆಯಲ್ಲ…!

ಉಚಿತ ಪ್ರಯಾಣ ಯೋಜನೆಗಳ ಪ್ರಯೋಗಗಳು ವಿಶ್ವದ ನಾನಾ ನಗರಗಳಲ್ಲಿ ನಡೆದಿವೆ. ಉಚಿತದಿಂದಾಗಿ ಸೇವಾಗುಣಮಟ್ಟ ಕುಸಿದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆ ಹೆಚ್ಚದೆ ಹೋದದ್ದರಿಂದ ರೋಸಿ ಹೋಗಿ ಜನ ಮತ್ತೆ ಕಾರುಗಳ ಮೊರೆ...

ನೆನಪು | ಎಲ್ಲರಂಥವನಲ್ಲ ಪಟ್ಟಾಭಿ : ಪಟ್ಟಾಭಿರಾಮ ಸೋಮಯಾಜಿ ಕುರಿತು ಸರ್ವಮಂಗಳಾ ಬರಹ

ಜು. 1, 2023ರಂದು ಮಂಗಳೂರಿನಲ್ಲಿ ನಿಧನರಾದ ಸಾಮಾಜಿಕ ಹೋರಾಟಗಾರ, ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ, ಅಪ್ಪಟ ಗಾಂಧಿವಾದಿ, ತನ್ನ ಬಟ್ಟೆ ಒಗೆದುಕೊಳ್ಳುತ್ತಿದ್ದ. ಹೊಸ ಹೊಸ ವಿಚಾರಗಳ ಬಗ್ಗೆ ಚಿಂತನೆಗಳ ಬಗ್ಗೆ...

ಪಠ್ಯ ಪುಸ್ತಕಗಳು ರಾಜಕೀಯ ನಿಲುವು/ಹಿತಾಸಕ್ತಿಗಳಿಗೆ ಹೊರತಾಗಿರಲಿ

ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳ ಪ್ರಚಾರಕ್ಕಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾದರೆ, ಅದು ಎಲ್ಲಿಗೆ ಹೋಗುತ್ತದೆ? ಪಠ್ಯ ಪುಸ್ತಕಗಳ ಬಗ್ಗೆ ಇದ್ದ ಪಾವಿತ್ರ್ಯ ನಾಶವಾಗಿದೆ. ಪಠ್ಯ ಪುಸ್ತಕಗಳ ಪರಿಷ್ಕರಣ ಮೊದಲಿನಿಂದಲೂ ನಡೆಯುತ್ತಿತ್ತು. ಆದರೆ,...

ಏಕರೂಪ ನಾಗರಿಕ ಸಂಹಿತೆ | ಧ್ರುವೀಕರಣದ ಆಟಕ್ಕೆ ಎರಡು ಸಾಧ್ಯತೆಗಳು: ರಾಜಾರಾಂ ತಲ್ಲೂರು ಬರಹ

ಚುನಾವಣೆ ಮುಂದಿರುವಾಗ, ಈ ರೀತಿಯಲ್ಲಿ ಮೂಡಿಸಲಾಗುವ “ಅವ್ಯಕ್ತದ ಭಯ” ತಂದುಕೊಡುವಷ್ಟು ಚುನಾವಣಾ ಲಾಭವನ್ನು ಇನ್ಯಾವುದೂ ತಂದುಕೊಡುವುದಿಲ್ಲ ಎಂಬುದು ಕಳೆದೆರಡು ದಶಕಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಸಂವಿಧಾನದ ಆಯಕಟ್ಟಿನ ಸಂಧಿಗಳನ್ನು ಜನರ ನಡುವೆ ದ್ವೇಷ,...

ಹೇಗೂ ರೂಢಿಯಾಗಿದೆಯಲ್ಲ.. ಟೊಮ್ಯಾಟೋ ಬೆಲೆ ಇಳಿಯುವವರೆಗೆ ಕಾಯೋಣ

ಕೋಲಾರ ಸೀಮೆಯಲ್ಲಿ ರೈತರು ನಿರಂತರವಾಗಿ ಟೊಮ್ಯಾಟೋ ಬೆಳೆದರೂ ಅದಕ್ಕೆ ಪರ್ಯಾಯ ಮಾರುಕಟ್ಟೆ ಸೃಷ್ಟಿಸುವಲ್ಲಿ ಸರ್ಕಾರ ಸೋತಿದೆ. ಜೊತೆಗೆ ಟೊಮ್ಯಾಟೋಗೆ ರೋಗಬಾಧೆ ಹೆಚ್ಚಾಗಿ ಇಳುವರಿ ತೀವ್ರವಾಗಿ ಕುಸಿದಿದೆ. ಇದೆಲ್ಲದರ ಪರಿಣಾಮ ಗ್ರಾಹಕರು ಅನುಭವಿಸುವಂತಾಗಿದೆ. ಚಿನ್ನದ...

ಮನುಷ್ಯತ್ವದೊಡನೆ ಮುಖಾಮುಖಿಯಾಗುವ ʼಮಾಮನ್ನನ್ʼ

ವಡಿವೇಲ್ ಎಂಬ ಸುಪ್ರಸಿದ್ದ ಹಾಸ್ಯನಟನೊಬ್ಬನಿಗೆ ಜೀವಮಾನದ ಅಪೂರ್ವ ಅವಕಾಶ ಎಂಬಂತಹ ಗಂಭೀರ ಪಾತ್ರ. ಅದರಲ್ಲೂ ನಾಯಕ ನಟನ ಪಾತ್ರವನ್ನೇ ನೀಡಿ ವಡಿವೇಲ್ ಒಳಗಿನ ಅಪ್ರತಿಮ ಕಲಾವಿದನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಫಹಾದ ಫಾಜಿಲ್ ಭಾರತ...

ಶರದ್ ಪವಾರ್ ಅವರನ್ನು ಬಗ್ಗಿಸುವುದು ಅಷ್ಟು ಸುಲಭವಲ್ಲ. ಇದನ್ನು Heroically ಹೇಳುತ್ತಿಲ್ಲ

ಈ ಕೆಳಗಿನ ಚಿತ್ರ ನೋಡಿ. ಮಹಾರಾಷ್ಟ್ರದಲ್ಲಿ 2019ರ ವಿಧಾನಸಭಾ ಚುನಾವಣೆಯ ದೃಶ್ಯವಿದು. ಯಾವ ರಾಜಕೀಯ ವಿಶ್ಲೇಷಕರೂ ನಿರೀಕ್ಷಿಸದಷ್ಟು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡ ಶರದ್ ಪವಾರ್, ಆಗ ಹೊಸ ಸರಕಾರ ರಚಿಸುವಲ್ಲಿ King Maker...

ರಾಜ್ಯಪಾಲರು ಜನರಿಂದ ಆಯ್ಕೆಯಾದ ಸರ್ಕಾರಕ್ಕಿಂತ ದೊಡ್ಡವರೇ?

ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ, ನ್ಯಾಯಾಂಗದ ವ್ಯಾಜ್ಯಗಳಿಗೆ ಕಾರಣವಾಗುವ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ಹಿಡಿತ ಸಾಧಿಸಲು ನೆರವಾಗುವ ರಾಜ್ಯಪಾಲರು ನಿಜಕ್ಕೂ ಬೇಕೇ ಎನ್ನುವಂಥ ಹಲವು ಪ್ರಶ್ನೆಗಳನ್ನು...

‘ಮಾಮಣ್ಣನ್’ ನೆಪದಲ್ಲಿ ಮೆಲವಳವು ಗ್ರಾಮದ ಕೆ.ಮುರುಗೇಶ್‌ರನ್ನು ನೆನೆಯುತ್ತಾ…

ವೈದಿಕ ವಿರೋಧದ ಮಾತಾಡುವ ಶೂದ್ರ ಜಾತಿಗಳ ಪ್ರಕಾರ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಂದರೆ ಬ್ರಾಹ್ಮಣ ವಿರೋಧ ಅಷ್ಟೇ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿ ತಮಗಿಂತ‌ ಕೆಳಗಿರುವ ಅಸ್ಪೃಶ್ಯ ಮತ್ತು ಇತರ ಸಮುದಾಯಗಳ ವಿಷಯದಲ್ಲಿ...

ಬಡವರಿಗೆ ನೀಡಿದರೆ ‘ಬಿಟ್ಟಿ’, ಕೋಟ್ಯಾಧೀಶರಿಗೆ ನೀಡಿದರೆ ‘ಪ್ರೋತ್ಸಾಹಕ’…!

ಅತ್ಯಲ್ಪ ಮೊತ್ತದಲ್ಲಿ ಅತೀ ಹೆಚ್ಚು ಜನರಿಗೆ ಅಲ್ಪಸ್ವಲ್ಪ ನೆರವು ನೀಡುವ 5 ಗ್ಯಾರಂಟಿಗಳ ಬಗ್ಗೆ ಚರ್ಚಿಸದ, ಟೀಕಿಸದ, ವ್ಯಂಗ್ಯ ಮಾಡದ ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾವನ್ನು ನೋಡಲು ಸಾಧ್ಯವಿಲ್ಲ. ನಮ್ಮ ಅರ್ಥ, ರಾಜಕೀಯ,...

ಈ ಹೊತ್ತಿನ ಪ್ರಮುಖ ಸುದ್ದಿ