ವಿಚಾರ

ನೈತಿಕತೆಯೇ ಇಲ್ಲದ ರಾಜಕಾರಣದಲ್ಲಿ ’ಹೊಂದಾಣಿಕೆಯ’ ಒಣ ಚರ್ಚೆಯೂ, ಜೆ.ಎಚ್ ಪಟೇಲರ ಒಂದು ಪ್ರಸಂಗವೂ

ಇತ್ತೀಚಿನ ದಿನಗಳಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪನವರ ಸ್ಥಾನಮಾನ ಏನಾಗುತ್ತಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಹೆಜ್ಜೆಹೆಜ್ಜೆಗೂ ಅವರನ್ನು ಮಟ್ಟಹಾಕಲು ಯತ್ನಿಸಲಾಗುತ್ತಿದೆ. ಸಂಸದ ಪ್ರತಾಪ ಸಿಂಹರ ‘ಹೊಂದಾಣಿಕೆಯ’ ಬೀಸುಗಲ್ಲು ಗುರಿಯಾಗಿಸಿಕೊಂಡಿರುವುದು ಕೂಡಾ ಅದೇ ಯಡಿಯೂರಪ್ಪನವರನ್ನು ಅನ್ನೋದು ಮೇಲ್ನೋಟಕ್ಕೇ...

ಅಕ್ಕಿ ಪೂರೈಕೆ ನಿರಾಕರಣೆ: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಿದ ಕೇಂದ್ರ ಸರಕಾರ

ಕೇಂದ್ರ ಸರಕಾರ ರಾಜ್ಯಗಳಿಗೆ ಅಕ್ಕಿ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರ ಸಮರ್ಥನೆಗಿಳಿದಿದೆ... ಭಾರತೀಯ...

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಉಳಿಸಿ-ಬೆಳೆಸಲು ಅಟ್ಲಾಂಟದಲ್ಲೊಂದು ಪ್ರದರ್ಶನ

ಅಮೇರಿಕಾದ ಅಟ್ಲಾಂಟ ನಗರದ ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗ ಅನಿವಾಸಿ ಭಾರತೀಯರು ಭಾರತದಲ್ಲಿ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿ ಮೇ 20, 2023 ಶನಿವಾರದಂದು ಪ್ರದರ್ಶನ...

16ನೇ ಹಣಕಾಸು ಆಯೋಗ : ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ

ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡುತ್ತಿರುವ ಈ ಬೆಳವಣಿಗೆಯನ್ನು ಮುಂಬರುವ 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಮೋದಿಯವರ ನಿರಂಕುಶ ಆಡಳಿತದಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಗೊತ್ತಿದ್ದೂ ನಾವು ಪ್ರಜೆಗಳು ಮತ್ತೆ ಮತ್ತೆ...

ದಾವಣಗೆರೆಯ ವೃತ್ತಿ ರಂಗಾಯಣ: ಬೇಕಿದೆ ಬದಲಾವಣೆಯ ಬೆಳಕು

ಹತತ್ರ ಮೂರು ವರ್ಷಗಳ ಕಾಲ ದಾವಣಗೆರೆ ವೃತ್ತಿರಂಗಾಯಣದಲ್ಲಿ ಯಾವೊಂದು ಸಕಾರಾತ್ಮಕ ಚಟುವಟಿಕೆಗಳು ಕಾಣಲಿಲ್ಲ. ಆದರೆ, ವೃಥಾ ಕಾಲಹರಣ ಮಾಡಲು ನಿರ್ದೇಶಕರಿಗೆ ಸರ್ಕಾರ ಲಕ್ಷ, ಲಕ್ಷ ಹಣ ಖರ್ಚು ಮಾಡಿದಂತಾಯಿತು ಕನ್ನಡ ರಂಗಭೂಮಿಗೆ ನೂರೈವತ್ತು ವರುಷಗಳ...

ಬಿಟ್ಟಿ, ಭಕ್ತರು ಮತ್ತು ಬಸವಣ್ಣ: ಒಂದು ಚಿಂತನೆ

ಸಾಮಾನ್ಯ ಜನರು 28% ಜಿಎಸ್‌ಟಿ. ಕಟ್ಟುತ್ತಿಲ್ಲವೆ? ಕಣ್ಣಿಗೆ ಕಾಣದಿರುವ ಮೂಲಗಳಿಂದಲೂ ಸರ್ಕಾರ ಹಣ ಬಾಚುತ್ತಿಲ್ಲವೆ? ಅದೆ ಬಡವ ಕುಡಿಯುವ ದಾರು, ಸೇದುವ ಸಿಗರೇಟುಗಳಿಂದ ಸರಕಾರಕ್ಕೆ ಎಷ್ಟು ತೆರಿಗೆ ಸಂದಾಯವಾಗುತ್ತದೆ? ನಿನ್ನೆ ಸ್ನೇಹಿತರ ಮನೆಗೆ ಹೋಗಿದ್ದೆ....

ಅಂದಿನ ʼಅನ್ನಭಾಗ್ಯʼ, ಇಂದಿನ ʼಗ್ಯಾರಂಟಿʼ; ಟೀಕೆಗಳು ಬದಲಾಗಿಲ್ಲ, ಬದಲಾಗೋದೂ ಇಲ್ಲ

ಭೌತಿಕ ಸಂಪನ್ಮೂಲಗಳ ಹಂಚುವಿಕೆಯನ್ನು ಸಂಪೂರ್ಣ ನಿರಾಕರಿಸುವ ಬಿಜೆಪಿಯ ಕೆಲವೇ ವರ್ಷಗಳ ಆಡಳಿತದ ದಿಶೆಯಿಂದ ಜನರ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವ 5 ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ಏರಿಸಿವೆ. ಇವೆಲ್ಲ ಜನರನ್ನು ಸ್ವಾಲಂಬಿಗಳನ್ನಾಗಿಸುವುದಿಲ್ಲ....

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ | ಮಕ್ಕಳ ಬಾಲ್ಯವನ್ನೇ ಕಿತ್ತುಕೊಳ್ಳುವ ಕ್ರೌರ್ಯಕ್ಕೆ ಕೊನೆ ಎಂದು?

ಬಾಲಕಾರ್ಮಿಕರಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗುವವರು ಹೆಣ್ಣುಮಕ್ಕಳು. ಕೃಷಿ ಸಂಬಂಧಿತ ಕೆಲಸದಲ್ಲಿ ಭೂಮಾಲೀಕರಿಂದ, ಗಾರ್ಮೆಂಟ್ ಮತ್ತಿತರ ಫ್ಯಾಕ್ಟರಿಗಳಲ್ಲಿ ಮ್ಯಾನೇಜರ್ ಮತ್ತು ಮಾಲೀಕರಿಂದ, ಅಪಾರ್ಟ್‍ಮೆಂಟ್/‌ ಮನೆ ಕೆಲಸದಲ್ಲಿ ಮನೆ ಒಡೆಯರಿಂದ ಮಾನಸಿಕವಾಗಿ, ದೈಹಿಕವಾಗಿ ಶೋಷಣೆಗೆ...

ಅಮೆಜಾನ್‌ ಕಾಡಿನಲ್ಲಿ ಪತನಗೊಂಡ ವಿಮಾನ; ಬದುಕುಳಿದ ಮಕ್ಕಳ ನೈಜ ಕಥನಕ್ಕೆ ಕಾದಿದೆ ಜಗತ್ತು

ಪತನಗೊಂಡ ವಿಮಾನದಲ್ಲಿ ಬದುಕುಳಿದ ನಾಲ್ಕು ಪುಟ್ಟ ಮಕ್ಕಳ ಶೋಧ ನಡೆಸಿದ ತಂಡವು ಕಾಡಿಗೆ ಎಸೆದ ಆಹಾರ ಪದಾರ್ಥಗಳಿಂದಾಗಿ ಬದುಕುಳಿದಿದ್ದಾರೆ. ಆದರೆ, ಇವರು ಇಷ್ಟು ದಿನಗಳ ಕಾಲ ಬದುಕುಳಿಯಲು ಇವರ ಅಜ್ಜಿಯಿಂದ ಪಡೆದ ಜ್ಞಾನ...

ಬಿಜೆಪಿ ಆತ್ಮಾವಲೋಕನ : ಕೆ ಸುಧಾಕರ್ ಕುಯಿಲು, ಎಂಟಿಬಿ ಹುಯಿಲು!

ಬಿಜೆಪಿಯ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆ. ಸುಧಾಕರ್ ವಿರುದ್ಧ ಕೆಂಡ ಕಾರಿದ್ದಾರೆ. ಆದರೆ, ಕೆಂಪಣ್ಣನಂಥವರು ಸುಧಾಕರ್ ಬಗ್ಗೆ ಬಹಿರಂಗವಾಗಿ ಹೇಳಿದಾಗ ಬಿಜೆಪಿಯ ಯಾರೊಬ್ಬರೂ ಕೂಡ ಪಕ್ಷದ ವೇದಿಕೆಗಳಲ್ಲಿಯಾದರೂ ಅದನ್ನು...

ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ ಕಳೆದಿದ್ದೇನೆ. ನನಗೆ ಈಗ ಸಿಕ್ಕಿರುವುದು ನ್ಯಾಯವೇ? - ಇದು ಹತ್ಯಾಕಾಂಡದಲ್ಲಿ ಬದುಕುಳಿದ ತಾಯಿಯ ಅಳಲು. ಪ್ರಬಲ ಜಾತಿಗರು ತಮ್ಮ ಪ್ರಾಬಲ್ಯ...

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ದುರ್ಬಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಪೂರಕ

ಅಂದು ಸಿದ್ದರಾಮಯ್ಯನವರ ಸರ್ಕಾರಕ್ಕೆ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹಲವಾರು ಅಡೆತಡೆಗಳನ್ನು ಸೃಷ್ಟಿ ಮಾಡಿದ್ದರು. ನಂತರ ಅಧಿಕಾರ ಹಿಡಿದ ಬಿಜೆಪಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಈಗ ಸಿದ್ದರಾಮಯ್ಯನವರ ನೇತೃತ್ವದ...

ಈ ಹೊತ್ತಿನ ಪ್ರಮುಖ ಸುದ್ದಿ