ಕೋಲಾರ ಸೀಮೆಯಲ್ಲಿ ರೈತರು ನಿರಂತರವಾಗಿ ಟೊಮ್ಯಾಟೋ ಬೆಳೆದರೂ ಅದಕ್ಕೆ ಪರ್ಯಾಯ ಮಾರುಕಟ್ಟೆ ಸೃಷ್ಟಿಸುವಲ್ಲಿ ಸರ್ಕಾರ ಸೋತಿದೆ. ಜೊತೆಗೆ ಟೊಮ್ಯಾಟೋಗೆ ರೋಗಬಾಧೆ ಹೆಚ್ಚಾಗಿ ಇಳುವರಿ ತೀವ್ರವಾಗಿ ಕುಸಿದಿದೆ. ಇದೆಲ್ಲದರ ಪರಿಣಾಮ ಗ್ರಾಹಕರು ಅನುಭವಿಸುವಂತಾಗಿದೆ.
ಚಿನ್ನದ...
ವಡಿವೇಲ್ ಎಂಬ ಸುಪ್ರಸಿದ್ದ ಹಾಸ್ಯನಟನೊಬ್ಬನಿಗೆ ಜೀವಮಾನದ ಅಪೂರ್ವ ಅವಕಾಶ ಎಂಬಂತಹ ಗಂಭೀರ ಪಾತ್ರ. ಅದರಲ್ಲೂ ನಾಯಕ ನಟನ ಪಾತ್ರವನ್ನೇ ನೀಡಿ ವಡಿವೇಲ್ ಒಳಗಿನ ಅಪ್ರತಿಮ ಕಲಾವಿದನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಫಹಾದ ಫಾಜಿಲ್ ಭಾರತ...
ಈ ಕೆಳಗಿನ ಚಿತ್ರ ನೋಡಿ. ಮಹಾರಾಷ್ಟ್ರದಲ್ಲಿ 2019ರ ವಿಧಾನಸಭಾ ಚುನಾವಣೆಯ ದೃಶ್ಯವಿದು. ಯಾವ ರಾಜಕೀಯ ವಿಶ್ಲೇಷಕರೂ ನಿರೀಕ್ಷಿಸದಷ್ಟು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡ ಶರದ್ ಪವಾರ್, ಆಗ ಹೊಸ ಸರಕಾರ ರಚಿಸುವಲ್ಲಿ King Maker...
ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ, ನ್ಯಾಯಾಂಗದ ವ್ಯಾಜ್ಯಗಳಿಗೆ ಕಾರಣವಾಗುವ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ಮೇಲೆ ಹಿಡಿತ ಸಾಧಿಸಲು ನೆರವಾಗುವ ರಾಜ್ಯಪಾಲರು ನಿಜಕ್ಕೂ ಬೇಕೇ ಎನ್ನುವಂಥ ಹಲವು ಪ್ರಶ್ನೆಗಳನ್ನು...
ವೈದಿಕ ವಿರೋಧದ ಮಾತಾಡುವ ಶೂದ್ರ ಜಾತಿಗಳ ಪ್ರಕಾರ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಂದರೆ ಬ್ರಾಹ್ಮಣ ವಿರೋಧ ಅಷ್ಟೇ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿ ತಮಗಿಂತ ಕೆಳಗಿರುವ ಅಸ್ಪೃಶ್ಯ ಮತ್ತು ಇತರ ಸಮುದಾಯಗಳ ವಿಷಯದಲ್ಲಿ...
ಅತ್ಯಲ್ಪ ಮೊತ್ತದಲ್ಲಿ ಅತೀ ಹೆಚ್ಚು ಜನರಿಗೆ ಅಲ್ಪಸ್ವಲ್ಪ ನೆರವು ನೀಡುವ 5 ಗ್ಯಾರಂಟಿಗಳ ಬಗ್ಗೆ ಚರ್ಚಿಸದ, ಟೀಕಿಸದ, ವ್ಯಂಗ್ಯ ಮಾಡದ ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾವನ್ನು ನೋಡಲು ಸಾಧ್ಯವಿಲ್ಲ. ನಮ್ಮ ಅರ್ಥ, ರಾಜಕೀಯ,...
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಒಂಬತ್ತು ವರ್ಷಗಳು ಸಂದಿವೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹೇಳಿಕೊಳ್ಳುವಂಥ ಸಾಧನೆಗಳೇನೂ ಇಲ್ಲದಿರುವುದರಿಂದ ಈ ಬಾರಿ ಮತದಾರರನ್ನು ಸೆಳೆಯಲು ಮೋದಿಯವರು ಏನು ಮಾಡುತ್ತಾರೆ ಎನ್ನುವ ಪ್ರಶ್ನೆ...
ಚುನಾವಣೆಯ ನಂತರ ಮೂವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ದೊರಕಿದೆ ಹಾಗೂ ಯು.ಟಿ. ಖಾದರ್ ಅವರು ವಿಧಾನಸಭೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎರಡು ಧಾರ್ಮಿಕ ಸಮುದಾಯಗಳು ನೀಡಿದ ಅಭೂತಪೂರ್ವ ಬೆಂಬಲಕ್ಕೆ ಹೋಲಿಸಿದರೆ ಕಾಂಗ್ರೆಸ್ನ ಈ...
ಆಟಗಾರ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾಗ ಆಯ್ಕೆದಾರರು ಆತನಿಗೆ ಅವಕಾಶ ಕೊಡಬೇಕು. ಹಾಗಾದಲ್ಲಿ ತಂಡಕ್ಕೆ ಅತ್ಯಧಿಕ ಲಾಭ ಸಿಗುತ್ತದೆ. ಆಟಗಾರ ಯಾವ ಧರ್ಮದವನೇ ಆಗಿರಲಿ, ಅಗಾಧ ಪ್ರತಿಭೆ ಇದ್ದರೆ ಹೆಚ್ಚು ಕಾಲ ಆತನನ್ನು...
ಪ್ರಧಾನಿಯಾದ ನಂತರ ಮೋದಿಯವರು ಕೈಗೊಂಡ ಮಹತ್ವದ ಯೋಜನೆಗಳೆಲ್ಲವೂ ವಿಫಲವಾದವು. ಬಹುತೇಕ ಯೋಜನೆಗಳು ಭಾರೀ ವಿವಾದಕ್ಕೆ ಕಾರಣವಾದವು. 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದಾಗ ಪ್ರಮಾಣ ವಚನ ಸ್ವೀಕರಿಸಲು ಅದಾನಿಯವರ ಖಾಸಗಿ ವಿಮಾನದಲ್ಲಿ ಅಹಮದಾಬಾದ್ನಿಂದ ದೆಹಲಿಗೆ ತೆರಳಿದ...
ಟೊಮೆಟೊ ಬೆಳೆದ ರೈತ ತಮಗೆ ಸರಿಯಾದ ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಯಲ್ಲಿ ಚೆಲ್ಲಿ ಗೋಳಾಡಿದಾಗ ಯಾಕೆ ನಮ್ಮೊಳಗಿನ ಎಕಾನಮಿಸ್ಟು ಮಿಸುಕಾಡಿರಲಿಲ್ಲ. ಬಂಡವಾಳಿಗರ, ಉದ್ದಿಮೆದಾರರ ಕೋಟ್ಯಂತರ ಸಾಲ ಮನ್ನಾ ಮಾಡಿದಾಗ ಸುಮ್ಮನಿರುವುದೇಕೆ? ನಾವು ರೈತನಿಗೆ...
70ರ ದಶಕದಲ್ಲಿ ದೇವರಾಜ ಅರಸು ಅವರು ವಿಶೇಷ ಆಸಕ್ತಿವಹಿಸಿ ದಮನಿತರಿಗೆ ಮೀಸಲಾತಿಯನ್ನು ಕಲ್ಪಿಸಿದರು. ಆದರೆ, ಅಂದಿನಿಂದ ಇಂದಿನವರೆಗೆ ಮೀಸಲಾತಿಯಿದ್ದರು ಒಂದಿಂಕ್ರದಷ್ಟು ಚಲಿಸಲಾಗದೇ ಈ ಸಮುದಾಯಗಳ ಜನರು ನಿಂತಲ್ಲೇ ತೆವಳುತ್ತಿದ್ದಾರೆ. ಕಾರಣ ಇಂದಿನ ರಾಜಕಾರಣಕ್ಕೆ...