ವಿಚಾರ

ಪಕ್ಷಾಂತರಿಗಳಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ತಿರಸ್ಕರಿಸಬೇಕು

ಪಕ್ಷಾಂತರದ ಪಿಡುಗನ್ನು ತಡೆಯಲು ರಾಜೀವ್ ಗಾಂಧಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡಿಸಲ್ಪಟ್ಟ ಪಕ್ಷಾಂತರ ನಿಷೇಧ ಕಾಯ್ದೆ ಇದೀಗ ಹಲ್ಲುಕಿತ್ತ ಹಾವಿನಂತಾಗಿದೆ. ಚಾಪೆಯ ಕೆಳಗೆ ನುಸುಳುವುದನ್ನು ತಡೆಯಲು ಹೋದರೆ ರಂಗೋಲೆಯ ಕೆಳಗೆ ನುಸುಳುವ ಚತುರಮತಿ ರಾಜಕಾರಣಿಗಳು...

ಸಂಘಪರಿವಾರದ ಇತಿಹಾಸ ನೋಡಿದರೆ ಅವರಿಗೆ ‘ಹೆಣರಾಜಕಾರಣ’ ಅಂದ್ರೆ ಬಲು ಇಷ್ಟ!

24 ಹಿಂದೂಗಳ ಕೊಲೆ ಎಂದು ರಾಜ್ಯದ ಬಿಜೆಪಿ ನಾಯಕರು ಆಗಿನ ಕೇಂದ್ರ ಗೃಹಮಂತ್ರಿ ರಾಜನಾಥ ಸಿಂಗ್ ಅವರಿಗೆ 24 ಮಂದಿಯ ಹೆಸರನ್ನು ಕೊಟ್ಟಿದ್ದು, ಅದರಲ್ಲಿ ಅಶೋಕ್ ಪೂಜಾರಿ ಎಂಬವರು ಸತ್ತೇ ಇರಲಿಲ್ಲ. ಬದುಕಿದ್ದ...

ಚುನಾವಣೆಯ ಹೊತ್ತಲ್ಲೇ ಮಹತ್ವದ ಸಮೀಕ್ಷೆ; ಟಿವಿ ಚಾನೆಲ್‌ಗಳನ್ನು ಕನ್ನಡಿಗರು ತಿರಸ್ಕರಿಸುತ್ತಿದ್ದಾರೆ : ಇಲ್ಲಿದೆ ನೋಡಿ ಅಂಕಿ-ಅಂಶ, ಭಾಗ 1

ಹಲವರಿಗೆ ಇದು ಆಶ್ಚರ್ಯಕರ ಸಂಗತಿ. ಹಾಗಾಗಿ ಮೇಲಿನ ಶೀರ್ಷಿಕೆಯನ್ನಷ್ಟೇ ನೋಡಿ ಅಭಿಪ್ರಾಯಕ್ಕೆ ಬರುವ ಮೊದಲು ಕೆಲವು ಅಂಕಿ-ಅಂಶಗಳನ್ನು ಗಮನಿಸಿ. ಪ್ರತೀ ವಾರ ಬಿಎಆರ್‌ಸಿ ನವರು ಅಧಿಕೃತವಾಗಿ ಟಿಆರ್‍‌ಪಿಯ ವಿವರವನ್ನು ಬಿಡುಗಡೆ ಮಾಡುತ್ತಾರೆ. ವರ್ಷದ...

ಬಂಗಾರದ ಹುಡುಗಿಯರು ಬೀದಿಯಲ್ಲಿದ್ದರೆ, ದೇಶಕ್ಕೆ ಶೋಭೆಯೇ ?

ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆಂದರೆ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಅವರನ್ನು ಮನೆಗೆ ಕರೆದು ಅವರೊಂದಿಗೆ...

ಸ್ಮರಣೆ | ಅಪ್ರತಿಮ ಹೋರಾಟಗಾರ್ತಿ ಪ್ರೀತಿಲತಾ ವದ್ದೇದಾರ್

ಸಣ್ಣವಯಸ್ಸಿನಲ್ಲೇ ಅವರು ಶಾಲೆಯಲ್ಲಿ ಗರ್ಲ್ ಗೈಡ್  ಸೇರಿದಾಗ ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕೆಂಬ ನಿಯಮವಿತ್ತು. ತಾನು ಪ್ರಮಾಣವಚನ ಸ್ವೀಕರಿಸುವುದಾದರೆ ಅದು ಕೇವಲ ತನ್ನ ತಾಯಿನಾಡಿನ ಹೆಸರಿನಲ್ಲಿ ಮಾತ್ರ ಎಂದು ಸಿಡಿದೆದ್ದವಳು ಈ...

ಡಾ ಕೆ.ಸುಧಾಕರ್: ಅಪಾಯಕಾರಿ ರಾಜಕೀಯ ಶೈಲಿ

ಯಾರು ಏನೇ ಆಡಿಕೊಂಡರೂ, ಆರೋಪ ಮಾಡಿದರೂ ತನ್ನ ದಾರಿ ಇದೇ ಎಂದು ಡಾ ಕೆ. ಸುಧಾಕರ್ ಮುಂದೆ ಸಾಗುತ್ತಿದ್ದಾರೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಕನಸೂ ಅವರಿಗಿದೆ ಎಂದು ಅವರನ್ನು ಬಲ್ಲವರು...

ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅನಿವಾರ್ಯತೆ, ಅಸಹಾಯಕತೆ ಏನಿದೆ?

ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದಲ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬೃಜ್‍ಭೂಷಣ್‍ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ ಮೊದಲು ರೈತರು ಕೇಳುತ್ತಿದ್ದ ಪ್ರಶ್ನೆಯನ್ನು...

ಏಕರೂಪ ನಾಗರಿಕ ಸಂಹಿತೆ | ಶೋಷಿತ ವರ್ಗಗಳನ್ನು ನಿರಂತರ ದಾಸ್ಯಕ್ಕೆ ದಬ್ಬುವ ಹುನ್ನಾರ

ಬಹುತ್ವ ರಕ್ಷಣೆಯೆಂದರೆ ಬಹುಸಂಸ್ಕೃತಿ, ಬಹುಮೌಲ್ಯಗಳು ಮತ್ತು ಬಹುಜನರ ರಕ್ಷಣೆಯೆಂದೇ ಅರ್ಥ. ಭಾರತವೆಂದರೆ ಏಕತ್ವ ಅಥವಾ ಹಿಂದುತ್ವ ರಾಷ್ಟ್ರವಲ್ಲ. ಬಹುತ್ವ ಕೇಂದ್ರಿತ ಪ್ರಭುತ್ವವನ್ನು ರೂಪಿಸುವ ಸಾಮಾಜಿಕ ಜವಾಬ್ದಾರಿ ಪ್ರಜೆಗಳ ಮೇಲಿದೆ. ಇತ್ತೀಚೆಗೆ ರಾಜ್ಯ ಬಿಜೆಪಿ ಚುನಾವಣಾ...

ಸಿದ್ದರಾಮಯ್ಯನವರ ವರುಣದಲ್ಲಿ ಕಂಡ ಮುಖಗಳು

ಸಿದ್ದರಾಮಯ್ಯನವರ ಹಣೆಬರಹ ಬರೆಯುವ ವರುಣ ಕ್ಷೇತ್ರದ ಮತದಾರರು ಮಾತ್ರ, ಹಿಂದೆ ಹೇಗಿದ್ದರೋ ಇಂದು ಕೂಡ ಹಾಗೆಯೇ ಇದ್ದಾರೆ. ಅದೇ ನಿಲುವು, ಅದೇ ಪ್ರೀತಿ. ವರುಣ ಕ್ಷೇತ್ರದಲ್ಲಿ ನಮ್ಮ ಈದಿನ.ಕಾಮ್ ನ ತಂಡ ಕಂಡ...

ನಿಷೇಧವಾಗಿರುವ ಭಜರಂಗದಳ ಮತ್ತು ಮಾಧ್ಯಮಗಳ ಆಕ್ರೋಶ

ಇದೊಂದು ವ್ಯವಸ್ಥಿತ ಕಾರ್ಯಾಚರಣೆ. ಅಂತಹದ್ದೇನೂ ಸಿಗದೇ ಕಾಯುತ್ತಿದ್ದದ್ದು ಬಿಜೆಪಿಗಿಂತ ಹೆಚ್ಚಾಗಿ ಕೆಲವು ಮಾಧ್ಯಮಗಳು. ಅವರು ಕಾದು, ಕುದ್ದು ಹತಾಶರಾಗಿದ್ದರು. ಇದ್ದಕ್ಕಿದ್ದಂತೆ ಅಂತಹದ್ದೊಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಿಕ್ಕಿಬಿಟ್ಟಿತು ನಿನ್ನೆಯಿಂದ ಒಂದು ತಮಾಷೆ ನಡೆಯುತ್ತಿದೆ. ಕಾಂಗ್ರೆಸ್...

ಚುನಾವಣಾ ಸಮಯದಲ್ಲಿ ಪತ್ರಕರ್ತರು-ಮಾಧ್ಯಮಗಳ ಪಾತ್ರ; ಲಂಕೇಶರ ಒಲವು-ನಿಲುವು

ಎಲೆಕ್ಷನ್‌ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರು ಅಂತ ಬರದ್ರೆ ಅದು ನಮ್ಮ ಓದುಗರಿಗೆ ದಾರಿ ತಪ್ಪಿಸಿ, ಮೋಸ ಮಾಡಿದ ಹಾಗೆ ಆಗುತ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು. ಸ್ಪರ್ಧೆ ಮಾಡಿರುವವರಲ್ಲಿ ಯಾರು...

ಈಗ ಬಿಜೆಪಿಗೆ ಬೇಕಿರೋದು ಲಿಂಗಾಯತ ಶಾಸಕರೇ ಹೊರತು ನಾಯಕರಲ್ಲ

ಕರ್ನಾಟಕದಲ್ಲಿ ಲಿಂಗಾಯತರು ಅಂದರೆ ಬಿಜೆಪಿ, ಬಿಜೆಪಿ ಎಂದರೆ ಲಿಂಗಾಯತರು ಎನ್ನುವಷ್ಟರ ಮಟ್ಟಿಗೆ ಸಮುದಾಯದ ರಾಜಕಾರಣಿಗಳು ಪಕ್ಷದಲ್ಲಿ ಪ್ರಾಬಲ್ಯವನ್ನು ಸಾಧಿಸಿದರು. ಮೇಲಾಗಿ ಯಡಿಯೂರಪ್ಪ ಪಕ್ಷದಲ್ಲಿ ಇವರ ನಿಯಂತ್ರಣಕ್ಕೆ ಸಿಗದಷ್ಟು ಎತ್ತರಕ್ಕೆ ಬೆಳೆದರು. ಇದು ಬಿ.ಎಲ್....

ಈ ಹೊತ್ತಿನ ಪ್ರಮುಖ ಸುದ್ದಿ