ವಿಚಾರ

ಥೈರಾಯ್ಡ್‌ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?

ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು, ದೇಹದ ತಾಪಮಾನ ಹೇಗಿರಬೇಕು, ತೂಕ ಹೆಚ್ಚಳ ಅಥವಾ ಇಳಿಕೆ ಹೇಗಿರಬೇಕು, ಇವೆಲ್ಲದರ ಹಿಂದೆ ಥೈರಾಯ್ಡ್ ಗ್ರಂಥಿಯ ಪಾತ್ರವಿದೆ. ಮಹಿಳೆಯರಲ್ಲಿನ ಮಾಸಿಕ...

ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡುವೆ ಏರ್ಪಟ್ಟಿರುವ ನೂತನ ವ್ಯಾಪಾರ ಒಪ್ಪಂದವು ದೇಶದ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಒಪ್ಪಂದದ...

ಕ್ರೀಡಾಂಗಣದಲ್ಲಿ ‘ರಾಜಕೀಯ’ದಾಟ: ಬ್ಯಾಟ್ ಹಿಡಿಯದವರ ಕೈಯಲ್ಲಿ ಕ್ರಿಕೆಟ್ ಚುಕ್ಕಾಣಿ!

ಬ್ಯಾಟ್ ಹಿಡಿದ ಕೈಗಳಿಗೆ ಆಡಳಿತದ ಚುಕ್ಕಾಣಿ ಸಿಗಬೇಕು. ರಾಜಕಾರಣಿಗಳು ಕ್ರೀಡೆಗೆ ಮೂಲಸೌಕರ್ಯ ಒದಗಿಸಲಿ, ಪ್ರೋತ್ಸಾಹ ನೀಡಲಿ. ಆದರೆ ಆಯ್ಕೆ ಪ್ರಕ್ರಿಯೆ, ತಂಡದ ನಿರ್ವಹಣೆ ಮತ್ತು ಆಡಳಿತದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಆಗ ಮಾತ್ರ...

ಸಿಎಂ ಕುರ್ಚಿಗೆ ‘ಟೇಕ್ವಾಂಡೋ’ ಚಾಂಪಿಯನ್: ಖೇಮ್ ಚಂದ್ ಮುಂದೆ ಮಣಿಪುರದ ಶಾಂತಿಯ ಯಕ್ಷಪ್ರಶ್ನೆ!

ಈಗ ಹೊತ್ತಿ ಉರಿಯುತ್ತಿರುವ ಮಣಿಪುರವನ್ನು ತಣಿಸಲು ನೆರವಾಗಬಲ್ಲದೇ ಎಂಬುದು ಈಗಿನ ಪ್ರಶ್ನೆ. ಆದರೆ, ಸಿಎಂ ಕುರ್ಚಿ ಖೇಮ್ ಚಂದ್ ಪಾಲಿಗೆ ಮುಳ್ಳಿನ ಹಾಸಿಗೆಯಾಗಿದೆ. ಒಂದೆಡೆ, ಪ್ರತ್ಯೇಕ ಆಡಳಿತಕ್ಕಾಗಿ ಆಗ್ರಹಿಸುತ್ತಿರುವ ಕುಕಿ ಸಂಘಟನೆಗಳ ಬೇಡಿಕೆ,...

ಗಡಿ ಉದ್ವಿಗ್ನತೆ ಮತ್ತು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’: ಜನರಲ್ ನರವಣೆ ಪುಸ್ತಕದ ಸುತ್ತ ಏಕೆ ಈ ನಿಗೂಢ ಮೌನ?

ಕೇವಲ ಚೀನಾ ಗಡಿ ವಿಷಯವಷ್ಟೇ ಅಲ್ಲ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಅಗ್ನಿಪಥ್' ಯೋಜನೆಯ ಬಗ್ಗೆಯೂ ನರವಣೆ ಪುಸ್ತಕದಲ್ಲಿ ಅಚ್ಚರಿಯ ಸಂಗತಿಗಳಿವೆ. ಈ ಯೋಜನೆಯು ಸೇನೆಗೆ ಅನಿರೀಕ್ಷಿತವಾಗಿತ್ತು ಮತ್ತು ಇದನ್ನು ಜಾರಿಗೊಳಿಸುವ ಮುನ್ನ ಸೇನಾಪಡೆಗಳ...

ರಾಜ್ಯಗಳ ಬೊಕ್ಕಸಕ್ಕೆ ಕನ್ನ: ಜಿ ರಾಮ್‌ಜಿ ಕಾಯ್ದೆಯ ಹಿಂದಿನ ಕರಾಳ ಸತ್ಯ

ಸಂವಿಧಾನದ ಪ್ರಕಾರ ಹಂಚಿಕೆಯಾಗಬೇಕಾದ ಮೂಲ ತೆರಿಗೆಯನ್ನು ಇಳಿಸಿ, ಹಂಚಿಕೆಯಾಗದ ಸೆಸ್‌ಗಳನ್ನು ಹೆಚ್ಚಿಸುವ ಮೂಲಕ ಮೋದಿ ಸರ್ಕಾರವು ರಾಜ್ಯಗಳಿಗೆ ಮಹಾ ಮೋಸ ಮಾಡುತ್ತಿದೆ. ಎಷ್ಟೋ ಬಾರಿ ಘೋಷಣೆಯಾದ ಹಣ ಕೈಸೇರುವುದೇ ಇಲ್ಲ. ​​ಕೇಂದ್ರದ ಈ...

ನಮ್ಮ ನಿಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮ, ಹೆಗಲೇರೀತು ಜೋಕೆ!

ನಾವು ಇತರರನ್ನು ಜಡ್ಜ್‌ ಮಾಡುತ್ತಿದ್ದೇವೆ ಎಂಬುದು ಅರಿವಿಗೆ ಬಂದಾಗ, ನಿಜವಾಗಿ ನಮ್ಮ ಮಾನವೀಯತೆಯನ್ನೇ ತೂಕಕ್ಕೆ ಹಾಕುತ್ತಿದ್ದೇವೆ ಎನ್ನುವುದನ್ನೂ ಅರಿತುಕೊಳ್ಳಬೇಕು. ನಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮನ ಜೊತೆ ನಿತ್ಯ ಕಸರತ್ತು ಮಾಡುವುದಕ್ಕಿಂತ ಅಖಾಡದೊಳಕ್ಕೆ ಅದನ್ನು ನಿರ್ಬಂಧಿಸುವುದು...

‘ವಿಕಸಿತ ಭಾರತ’ದ ಆಕಾಶಕುಸುಮ: ಬುಲೆಟ್ ರೈಲು ಕೇವಲ ಪ್ರಚಾರದ ಸರಕಾಯ್ತೇ!

ಆರ್ಥಿಕವಾಗಿ ದಿವಾಳಿಯಾಗುತ್ತಿರುವ ರೈಲ್ವೆ ಇಲಾಖೆಗೆ ಈ ಹೊಸ ಯೋಜನೆಗಳಿಗೆ ಬೇಕಾದ 7-8 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿಸುವುದು ಅಸಾಧ್ಯದ ಮಾತು. ಈಗಾಗಲೇ ನಿರ್ವಹಣಾ ವೆಚ್ಚವನ್ನೇ ನಿಭಾಯಿಸಲು ಪರದಾಡುತ್ತಿರುವಾಗ, ಇಂತಹ ಐಷಾರಾಮಿ ಯೋಜನೆಗಳಿಗೆ ಹಣ...

ಸ್ವರಗಳೊಂದಿಗೆ ಸ್ಪರ್ಧೆಗಿಳಿದ AI; ಭಾವಕ್ಕೆ ಬರುವುದೇ ಜೀವ?

AI ಮ್ಯೂಸಿಕ್‌ ಜನರೇಷನ್‌ ವ್ಯವಸ್ಥೆಗಳು ಸಾವಿರಾರು ಹಾಡು, ರಾಗ, ಲಯ ಮತ್ತು ರಚನಾ ಮಾದರಿಗಳನ್ನು ವಿಶ್ಲೇಷಿಸಿ ಕಲಿಯುತ್ತವೆ. ಬಳಕೆದಾರರು ಕೊಡುವ ಪ್ರಾಮ್ಟ್ ಅಥವಾ ವಿಷಯದ ಭಾವಕ್ಕೆ ಅನುಗುಣವಾಗಿ, ಅವು ಹೊಸ ಸಂಗೀತವನ್ನು ರಚಿಸುತ್ತವೆ....

ಅಫ್ಘಾನಿಸ್ತಾನದಲ್ಲಿ ‘ಇಸ್ಲಾಮಿಕ್ ವರ್ಣ ವ್ಯವಸ್ಥೆ’: ತಾಲಿಬಾನ್ ಹೊಸ ಕಾನೂನಿನ ಕರಾಳ ಮುಖ

ಇಸ್ಲಾಂ ಧರ್ಮವು ‘ಅಲ್ಲಾಹನ ದೃಷ್ಟಿಯಲ್ಲಿ ಎಲ್ಲರೂ ಸಮಾನರು’ ಎಂಬ ತತ್ವವನ್ನು ಸಾರುತ್ತದೆ. ಆದರೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ‘ಕ್ರಿಮಿನಲ್ ಪ್ರೊಸೀಜರ್ ಕೋಡ್ ಫಾರ್ ಕೋರ್ಟ್ಸ್’...

ಸಂಕಷ್ಟದ ಸುಳಿಯಲ್ಲಿ ಬಾಂಗ್ಲಾ ಜವಳಿ ಉದ್ಯಮ: ಫೆ.1ರಿಂದ ಗಿರಣಿಗಳಿಗೆ ಅನಿರ್ದಿಷ್ಟಾವಧಿ ಬೀಗ

ಜಾಗತಿಕ ಮಾರುಕಟ್ಟೆಯಲ್ಲಿನ ಮಂದಗತಿಯು ಈ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಬಾಂಗ್ಲಾದೇಶದ ಸಿದ್ಧ ಉಡುಪುಗಳಿಗೆ (RMG) ಪ್ರಮುಖ ಮಾರುಕಟ್ಟೆಯಾಗಿರುವ ಯುರೋಪ್ ಮತ್ತು ಅಮೆರಿಕದಲ್ಲಿ ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಭೀತಿ ಇದೆ. ಇದರಿಂದಾಗಿ ಅಲ್ಲಿಂದ ಬರುವ...

ಲಕ್ಕುಂಡಿಯಲ್ಲಿ ಇತಿಹಾಸವನ್ನು ಅಗೆಯುವ ಕೆಲಸ, ಕೀಳಡಿಯಲ್ಲಿ ಹೂಳಲು ಪ್ರಯತ್ನ; ಸಾಂಸ್ಕೃತಿಕ ದ್ರೋಹ

ಇತಿಹಾಸವು ಕನ್ನಡಿಯಿದ್ದಂತೆ; ಅದು ಮುಖದ ಅಂದವನ್ನಷ್ಟೇ ಅಲ್ಲ, ವಿಕಾರವನ್ನೂ ತೋರಿಸುತ್ತದೆ. ನಮಗೆ ಬೇಕಾದ್ದನ್ನು ಮಾತ್ರ ನೋಡುತ್ತೇವೆ, ಬೇಡವಾದ್ದನ್ನು ಮರೆಮಾಚುತ್ತೇವೆ ಎನ್ನುವುದು ಬೌದ್ಧಿಕ ಅಪ್ರಾಮಾಣಿಕತೆ. ಲಕ್ಕುಂಡಿ ಮತ್ತು ಕೀಳಡಿ ಎರಡೂ ಭಾರತದ ಎರಡು ಕಣ್ಣುಗಳಾಗಬೇಕೇ...

ಈ ಹೊತ್ತಿನ ಪ್ರಮುಖ ಸುದ್ದಿ