'ಭಾರತದ ಸ್ವಿಟ್ಜರ್ಲೆಂಡ್' ಎಂದೇ ಕರೆಸಿಕೊಳ್ಳುವ ಕಾಶ್ಮೀರದ ಹೃದಯ ಭಾಗವಾದ ಪಹಲ್ಗಾಮ್ ಹಿಮಶ್ರೇಣಿಯ ಪ್ರವಾಸಿ ಸ್ಥಳದಲ್ಲಿ ಉಗ್ರ ಕೃತ್ಯ ನಡೆದು ತಿಂಗಳು ಉರುಳಿದೆ. ಪ್ರವಾಸೋದ್ಯಮವನ್ನೇ ಆರ್ಥಿಕ ಮೂಲವನ್ನಾಗಿಸಿಕೊಂಡಿರುವ ಪ್ರದೇಶದಲ್ಲಿ ಇಂದು ಪ್ರವಾಸಿಗರು ಹೆಜ್ಜೆ ಇಡಲೂ...
(ಮುಂದುವರಿದ ಭಾಗ..) ಕಾವೇರಿ, ಉರ್ದು ವಾರ್ತೆ ಗಲಭೆಗಳು: 1991ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಮಧ್ಯಂತರ ತೀರ್ಪನ್ನು ನೀಡಿ ಪ್ರತಿವರ್ಷ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿತ್ತು. ಇದರ ವಿರುದ್ಧ ಡಿಸೆಂಬರ್ 13ರಂದು...
ತಮ್ಮ ನುಡಿಯನ್ನು ಉಳಿಸಿಕೊಳ್ಳಲೇಬೇಕಾದ ತೀವ್ರ ಹಂಬಲದಲ್ಲಿ ನಡೆದ ಭಾಷಾ ಚಳವಳಿಗಳಿಗೆ ಹಲವು ಆಯಾಮದ ಇತಿಹಾಸವಿದೆ. ಭಾಷಾ ಚಳವಳಿಯೇ ಒಂದು ಪ್ರತ್ಯೇಕ ರಾಷ್ಟ್ರ ಚಳವಳಿಯಾಗಿ ಬದಲಾಗಿ ಬಾಂಗ್ಲಾದೇಶ ಎಂಬ ಹೊಸ ದೇಶ ನಿರ್ಮಾಣವಾಗಿದ್ದನ್ನು ನಾವು...
ಸಂವಹನಕ್ಕೆ ಹೊಸಹೊಸ ಆಯಾಮಗಳನ್ನು ತಂದುಕೊಟ್ಟದ್ದು ಹಾಗೂ ಸಂವಹನದ ಇಡೀ ಪ್ರಕ್ರಿಯೆಯನ್ನು ಸುಲಭವಾಗಿಸಿದ್ದು ಮಾಹಿತಿ ತಂತ್ರಜ್ಞಾನದ ಅತಿದೊಡ್ಡ ಸಾಧನೆ. ಈ ಕ್ಷೇತ್ರದ ಬೆಳವಣಿಗೆಗಳ ಪರಿಣಾಮವಾಗಿ ಹಿಂದೊಮ್ಮೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಿದ್ದ ಸಂಗತಿಗಳೆಲ್ಲ ಈಗ ಸರ್ವೇಸಾಮಾನ್ಯ ಸಂಗತಿಗಳಾಗಿ...
(ಮುಂದುವರಿದ ಭಾಗ..) ಬಾಬಾಸಾಹೇಬ್ ಅಂಬೇಡ್ಕರ್ ಅವರು `ಸ್ಟೇಟ್ಸ್ ಆಂಡ್ ಮೈನಾರಿಟಿಸ್’ನಲ್ಲಿ ಅವರು ಸೂಚಿಸಿದ ಸಂವಿಧಾನಕ್ಕೆ ಒಂದು ಪೀಠಿಕೆಯನ್ನು ಪ್ರಸ್ತಾಪಿಸುತ್ತಾರೆ. ಅದರಲ್ಲಿ ಪ್ರತಿಯೊಬ್ಬರಿಗೂ ಸಂತೋಷಕ್ಕಾಗಿ ಯತ್ನಿಸುವ ಹಕ್ಕಿರಬೇಕು ಎನ್ನುತ್ತಾರೆ. ನಾಳಿನ ನಮ್ಮ ನಗರ ಸಮಾನತೆ,...
ನಮ್ಮ ಬೆಂಗಳೂರು ಕನಸಿನ ನಗರವೇ? ಕಾರುಣ್ಯದ ನಗರವೇ? ಅಸಮಾನತೆ ತುಂಬಿದ ಕ್ರೌರ್ಯದ ನಗರವೇ? ಅಥವಾ ಇವೆಲ್ಲವೂ ಒಟ್ಟಿಗೆ ಉಳ್ಳ ನಗರವೇ?- ಈ ಎಲ್ಲವಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. 1871ರಲ್ಲಿ ಅಂದಿನ ಬೆಂಗಳೂರಿನ ಜನಸಂಖ್ಯೆ 1.44...
(ಮುಂದುವರಿದ ಭಾಗ..) ಕಳೆದ ಐದು ದಶಕಗಳಲ್ಲಿ ಕ್ರೈಸ್ತ ಕೊಂಕಣಿಯ ಸುಗಮ ಸಂಗೀತ ಕ್ಷೇತ್ರವು ಹುಲುಸಾಗಿ ಬೆಳೆಯುತ್ತಿದೆ. ವಿದೇಶಗಳಲ್ಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಬಹಳಷ್ಟು ಸಂಗೀತ ಆಲ್ಬಂಗಳೂ ಜನಪ್ರಿಯವಾಗುತ್ತಿವೆ. ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ ಹಾಡಿ...
1956ರ ಏಕೀಕೃತ ಕರ್ನಾಟಕದ ರಚನೆಯನ್ನು ಹೊರಗಿಟ್ಟರೆ, ರಾಜ್ಯಕ್ಕೆ ಕ್ರೈಸ್ತರ ಕೊಡುಗೆ ಮತ್ತು ಅಲ್ಲಿ ಅವರ ಸ್ಥಿತಿಗತಿಯ ಬಗ್ಗೆ ಬರೆಯುವುದೇ ಸಾಧ್ಯವಿಲ್ಲ (ಹಿಂದೆ ಮೈಸೂರು ಎಂದು ಹೆಸರಿದ್ದ ರಾಜ್ಯಕ್ಕೆ ದೇವರಾಜ ಅರಸ್ ಸರಕಾರ 1973ರ...
ಘಟನಾನುಘಟಿ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿರುವ ಎಸ್.ಆರ್. ಹಿರೇಮಠರ ಹೋರಾಟದ ಬದುಕಿನ ಚಿತ್ರಣ ಎಂದಿಗೂ ಸ್ಫೂರ್ತಿದಾಯಕ. ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಬಡಕುಟುಂಬದಲ್ಲಿ ಹಟ್ಟಿ, ಬಾಲ್ಯದಲ್ಲೇ ಮೆರಿಟ್ ಸ್ಟುಡೆಂಟ್ ಆಗಿ ಗುರುತಿಸಿಕೊಂಡು, ಅಮೆರಿಕದಲ್ಲಿ...
ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್ ಏರಿಯಾದ ತೀರಾ ಸಾಧಾರಣವಾದ ಲಾಡ್ಜ್ ವೊಂದರಲ್ಲಿ ಸಿಂಗಲ್ ರೂಮಿನಲ್ಲಿ ಉಳಿದುಕೊಳ್ಳುವ, ಕೋರ್ಟು ಕಚೇರಿಗಳಿಗೆ ಓಡಾಡಲು ಆಟೋ ಅಥವಾ ಸಿಟಿ ಬಸ್ ಬಳಸುವ, ಸಾಧಾರಣ ಶರ್ಟ್, ಪ್ಯಾಂಟ್ ಧರಿಸುವ ಎಸ್.ಆರ್....
ಸ್ವತಂತ್ರ ಭಾರತದ ಇತಿಹಾಸದಲ್ಲಿ 560ಕ್ಕೂ ಹೆಚ್ಚು ರಾಜಮಹಾರಾಜರ ಸಂಸ್ಥಾನಗಳನ್ನು ಹೊಂದಿದ್ದ ಈ ದೇಶದಲ್ಲಿ ಭೌತಿಕ ಅಭಿವೃದ್ದಿಯಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮಾನತೆ ಏಕರೂಪವಾಗಿ ಇರಲಿಲ್ಲ. ಈ ವಿಭಿನ್ನ ದೃಷ್ಟಿಕೋನದ ಭಾರತವು...
ರಾಜಸ್ಥಾನದ ಒಂದು ಸಣ್ಣ ಗ್ರಾಮ ಶ್ರೀಗಂಗಾನಗರ. ಇದು ಪಂಜಾಬ್ ಪಾಕಿಸ್ತಾನ ಮತ್ತು ರಾಜಸ್ಥಾನಗಳ ನಡುವೆ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ. ಇಲ್ಲಿದ್ದಾಗ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ನನಗೆ ಯಾವುದೇ ವಿಶೇಷ ಅವಕಾಶಗಳಿರಲಿಲ್ಲ. ಶಾಲೆಯಲ್ಲಾಗಲಿ ಮನೆಯಲ್ಲಾಗಲಿ...