SIR - ಚುನಾವಣಾ ಅಕ್ರಮ

ಉಡುಪಿ | ಎಸ್.ಐ. ಆರ್ : ಮತದಾರರ ನೋಂದಣಿ, ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವರ

ಮುಖ್ಯ ಚುನಾವಣಾಧಿಕಾರಿಗಳ (CEO) ನಿರ್ದೇಶನದಂತೆ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2026 (SIR), ಮತದಾರರ ನೋಂದಣಿ ಮತ್ತು ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಇತ್ತೀಚಿನ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ...

SIR | ಚು. ಆಯೋಗದ ಕೃತ್ಯ ಬಟಾಬಯಲು; ತಪ್ಪುಗಳ ಮೇಲೆ ತಪ್ಪು; ಸ್ಪಷ್ಟೀಕರಣದಲ್ಲೂ ಎಡವಟ್ಟು!

ಮತದಾರನ ಹೆಸರಿನ ಒಂದು ಅಕ್ಷರ ತಪ್ಪಿದರೆ ಮತದಾರರಿಗೆ ನೋಟಿಸ್; ಚುನಾವಣಾ ಆಯೋಗವೇ ತನ್ನ ಪಟ್ಟಿಯಲ್ಲಿ ಹೆಸರು, ಗಂಡನ ಹೆಸರು, ಮನೆ ನಂಬರ್‌ಅನ್ನು ತಪ್ಪಾಗಿ ಸೇರಿಸಿದರೆ ಯಾರಿಗೆ ನೋಟಿಸ್? ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. ಮೃತಪಟ್ಟವರು,...

ಉಡುಪಿ | SIR ಪ್ರಕ್ರಿಯೆಯಲ್ಲಿ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರದ ಸಮಸ್ಯೆ: ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ಹಾಗೂ ಅರ್ಹ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ಪಡೆಯುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ...

SIR | ಮ್ಯಾಪಿಂಗ್‌ ಆಗಿದ್ದು ತಾಯಿಯೊಂದಿಗೆ – ನೋಟಿಸ್‌ ಬಂದಿದ್ದು ಅಜ್ಜನ ವಯಸ್ಸಿಗೆ; ಮತದಾರರಿಗೆ ಚು. ಆಯೋಗದ ಕಿರುಕುಳ

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದಿನಕ್ಕೊಂದು ವಿಲಕ್ಷಣ ಘಟನೆಗಳು ಮತ್ತು ಯಾಂತ್ರಿಕ ದೋಷಗಳು ಬೆಳಕಿಗೆ ಬರುತ್ತಿವೆ. ಚುನಾವಣಾ ಆಯೋಗದ ಯಡವಟ್ಟುಗಳಿಂದಾಗಿ, ಮತದಾರರು ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದಾರೆ. ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದ್ದರೂ, ಅಜ್ಜನ ವಯಸ್ಸಿನ ಅಂತರವನ್ನು...

ಆಳುವವರ ಕೋಮು ಕ್ರೌರ್ಯ: ಭಾರತೀಯ ಪೌರತ್ವದ ದಾಖಲೆಗಳಿದ್ದರೂ ‘ಬಾಂಗ್ಲಾದೇಶಿ’ ಹಣೆಪಟ್ಟಿ; 3 ತಿಂಗಳಿಂದ ಜೈಲಿನಲ್ಲಿದ್ದಾರೆ ಜಲೀಲ್

ಜಲೀಲ್ ಅಖ್ತರ್ - ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಕರಂದಿಘಿ ಬ್ಲಾಕ್ ವ್ಯಾಪ್ತಿಯ ಬಾಗ್ರೋಯಿ ಗ್ರಾಮದ ನಿವಾಸಿ, 66 ವರ್ಷ ವಯಸ್ಸಿನ ಜಮೀನು ರಹಿತ ವೃದ್ಧ. ಅಖ್ತರ್ ಅವರನ್ನು 'ಅಕ್ರಮ ಬಾಂಗ್ಲಾದೇಶಿ...

SIR | ಸ್ಪೆಲ್ಲಿಂಗ್ ತಪ್ಪು, ಹೆಸರು ವ್ಯತ್ಯಾಸ; ಮಹಾರಾಷ್ಟ್ರದ 1.22 ಕೋಟಿ ಮತದಾರರ ಹಕ್ಕಿನ ಭವಿಷ್ಯ ಅತಂತ್ರ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕರಡು ವರದಿ ಪ್ರಕಟವಾಗಿದೆ.  ಕರಡು ಪಟ್ಟಿಯಲ್ಲಿ 7.71 ಕೋಟಿ ಮತದಾರರ ಹೆಸರಿದ್ದು, ಈ ಪೈಕಿ ಬರೊಬ್ಬರಿ 1.22 ಕೋಟಿಗೂ ಹೆಚ್ಚು...

ಮೈಸೂರು | ಹೆಸರಿನ ಸಣ್ಣ ವ್ಯತ್ಯಾಸಕ್ಕೆ ನಿವೃತ್ತ ಜಿಲ್ಲಾಧಿಕಾರಿಗೆ SIR ನೋಟಿಸ್‌; ಜೈಲು ಶಿಕ್ಷೆಯ ಬೆದರಿಕೆ

ಸುಮಾರು 35 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಎಸ್‌ಐಆರ್‌ ಪ್ರಕ್ರಿಯೆಯಡಿ ಚುನಾವಣಾ ಆಯೋಗ ನೋಟಿಸ್‌ ನೀಡಿದೆ....

SIR ಪರಿಶೀಲನೆ: ಸಿಎಂ ಡಿ.ಕೆ. ಶಿವಕುಮಾರ್ ತಾಯಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ತಾಂತ್ರಿಕ ವ್ಯತ್ಯಾಸಗಳು ಎದುರಾಗಿದ್ದು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ಹೆಸರು ನೋಟಿಸ್‌...

ದೆಹಲಿ SIR ʼಮ್ಯಾಜಿಕ್‌ʼ | ಒಂದೇ ಬೂತ್‌ನ ಶೇ.99.8 ಮತದಾರರು ಡಿಲೀಟ್;‌ ಉಳಿದದ್ದು ಒಬ್ಬರೇ!

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಸದ್ಯ ಇನ್ನೊಂದು ಮ್ಯಾಜಿಕ್‌ ಮಾಡಿ ತೀವ್ರ ಗಮನ ಸೆಳೆದಿದೆ. ಯಮುನಾ ನದಿ ಪ್ರವಾಹ ಪ್ರದೇಶದಲ್ಲಿರುವ ಬೇಲಾ ಎಸ್ಟೇಟ್‌ನ ಒಂದು ಮತಗಟ್ಟೆಯಲ್ಲಿ...

ಅವಳಿಯಾಗಿ ಹುಟ್ಟಿದ್ದು ತಪ್ಪೇ? ನಾಗರಿಕತ್ವವನ್ನು ಪ್ರತಿದಿನ ಸಾಬೀತುಪಡಿಸಬೇಕಾದ ಕಾಲವೇ ಇದು!

ಇತ್ತೀಚೆಗೆ ಮಂಡ್ಯದ ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ತಮ್ಮ ಅವಳಿ ಮಕ್ಕಳಿಗೆ SIR ಪ್ರಕ್ರಿಯೆಯಲ್ಲಿ ನೋಟಿಸ್ ಬಂದಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾರಣ ಕೇಳಿದರೆ ಇನ್ನಷ್ಟು ಆಶ್ಚರ್ಯವಾಗುತ್ತದೆ. ಪೋಷಕರೊಂದಿಗೆ ಜೋಡಣೆ ಮಾಡಿರುವ...

ಉತ್ತರ ಕನ್ನಡ | ಮತದಾರರ ವಿಶೇಷ ಪರಿಷ್ಕರಣೆ: 40,019 ಪ್ರಕರಣಗಳ ವಿಚಾರಣೆ ಬಾಕಿ

ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2026 (SIR) ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ‘ನೋ ಮ್ಯಾಪಿಂಗ್’ ಹಾಗೂ ‘ಅನಾಮಲಿಸ್‌’ (ತಾರ್ಕಿಕ ವ್ಯತ್ಯಾಸ) ಪ್ರಕರಣಗಳ ಪರಿಶೀಲನೆ ಹಾಗೂ ವಿಚಾರಣೆ ಪ್ರಕ್ರಿಯೆ ಮುಂದುವರಿದಿದ್ದು, ಜಿಲ್ಲೆಯ...

SIR: ನಂದನ್ ನಿಲೇಕಣಿ, ಶಿವರಾಜ್‌ಕುಮಾರ್ ಸೇರಿ ಹಲವು ಗಣ್ಯರ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯ ವೇಳೆ, ನಾಡಿನ ಹಲವು ಗಣ್ಯರ ಮತದಾರರ ದಾಖಲೆಗಳಲ್ಲಿ ವ್ಯತ್ಯಾಸಗಳು (Discrepancies) ಇರುವುದು ಬೆಳಕಿಗೆ...

ಈ ಹೊತ್ತಿನ ಪ್ರಮುಖ ಸುದ್ದಿ