ಆಟ

ಖ್ಯಾತ ಫುಟ್‌ಬಾಲ್ ತಾರೆ ನೇಮರ್‌ಗೆ ಮಂಡಿ ಶಸ್ತ್ರಚಿಕಿತ್ಸೆ: ಆರು ತಿಂಗಳು ಆಟದಿಂದ ಹೊರಗೆ

ಅಂತಾರಾಷ್ಟ್ರೀಯ ಖ್ಯಾತ ಫುಟ್‌ಬಾಲ್‌ ತಾರೆ ಬ್ರೆಜಿಲ್‌ನ ನೇಮರ್‌ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಕನಿಷ್ಠ 6 ತಿಂಗಳ ಕಾಲ ಫುಟ್‌ಬಾಲ್‌ ಆಟದಿಂದ ದೂರ ಉಳಿಯುವ ಸಾಧ್ಯತೆಯಿದೆ. ಅಕ್ಟೋಬರ್ 17 ರಂದು ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ...

ವಿಶ್ವಕಪ್ | ಶಮಿ, ಸಿರಾಜ್‌ ದಾಳಿಗೆ ಶ್ರೀಲಂಕಾ ಧೂಳೀಪಟ; ದಾಖಲೆ ಜಯದೊಂದಿಗೆ ಭಾರತ ಸೆಮಿಫೈನಲ್‌ ಪ್ರವೇಶ

ಐಸಿಸಿ ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್‌ ಬೌಲಿಂಗ್‌ ದಾಳಿಗೆ  ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಬ್ಯಾಟ್‌ ಬೀಸಲು ಸಾಧ್ಯವಾಗದೆ 302 ರನ್‌ಗಳ ದಾಖಲೆ...

ಏಕದಿನ ವಿಶ್ವಕಪ್ 2023 | ಶ್ರೀಲಂಕಾಕ್ಕೆ 358 ಗುರಿ ನೀಡಿದ ಭಾರತ; ಮೂವರು ಸ್ಫೋಟಕ ಅರ್ಧ ಶತಕ

ಶ್ರೇಯಸ್‌ ಅಯ್ಯರ್, ಶುಭಮನ್‌ ಗಿಲ್ ಹಾಗೂ ವಿರಾಟ್‌ ಕೊಹ್ಲಿ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ 33ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾಗೆ 358 ರನ್‌ಗಳ ಬೃಹತ್‌...

ಏಕದಿನ ವಿಶ್ವಕಪ್ 2023 | ಟಾಸ್‌ ಗೆದ್ದ ಶ್ರೀಲಂಕಾ ಭಾರತದ ಗೆಲುವಿನ ಓಟಕ್ಕೆ ತಡೆ ಹಾಕುವುದೆ?

ಐಸಿಸಿ ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ಸತತ ಆರು ಗೆಲುವಿನೊಂದಿಗೆ ಉತ್ತಮ ಸಾಧನೆ ತೋರಿರುವ ಭಾರತ ತಂಡ ಇಂದು ಶ್ರೀಲಂಕಾ ವಿರುದ್ಧ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 7ನೇ ಪಂದ್ಯವಾಡಲಿದೆ. ಟಾಸ್‌ ಗೆದ್ದ ಶ್ರೀಲಂಕಾ ತಂಡದ...

ವಿಶ್ವಕಪ್ 2023 | ನ್ಯೂಜಿಲೆಂಡ್‌ಗೆ ಹ್ಯಾಟ್ರಿಕ್ ಸೋಲಿನ ಆಘಾತ; ಸೆಮಿಫೈನಲ್‌ನತ್ತ ದಕ್ಷಿಣ ಆಫ್ರಿಕಾ

ಪ್ರಬಲ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ 2023ರ ಟೂರ್ನಿಯಲ್ಲಿ ತನ್ನ ವಿಜಯದ ಯಾತ್ರೆಯನ್ನು ಮುಂದುವರೆಸಿದೆ. ಆರಂಭದ ಪಂದ್ಯಗಳಲ್ಲಿ ಗೆಲುವು ಸಾಧಿಸುತ್ತ ಬಂದ ನ್ಯೂಜಿಲೆಂಡ್‌ ತಂಡವನ್ನು 190 ರನ್ನುಗಳ ಭಾರಿ...

ವಿಶ್ವಕಪ್ | ಡೆಸ್ಸನ್, ಡಿ ಕಾಕ್ ಭರ್ಜರಿ ಶತಕ; 358 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್‌ ಡಿ ಕಾಕ್‌ ಭರ್ಜರಿ ಶತಕ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್‌ 2023ರ...

ನೆದರ್ಲೆಂಡ್ಸ್ ಕ್ರಿಕೆಟ್ ತಂಡ | ಪಾರ್ಟ್ ಟೈಮ್ ಆಟಗಾರರು; ದೈತ್ಯರನ್ನು ಮಣಿಸಿದ ಲಿಲ್ಲಿಪುಟ್‌ಗಳು!

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಅನೂಹ್ಯ ಫಲಿತಾಂಶ ನೀಡಿದ ತಂಡ ಯಾವುದು ಎನ್ನುವ ಪ್ರಶ್ನೆಗೆ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಕೊಡುವ ಉತ್ತರ: ನೆದರ್ಲೆಂಡ್ಸ್. ಮೊದಲು ದೈತ್ಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದ ಈ ಟೀಮ್,...

ಏಕದಿನ ವಿಶ್ವಕಪ್ 2023 | ನಾಲ್ಕು ಸೋಲಿನ ನಂತರ ಬಾಂಗ್ಲಾ ಸೋಲಿಸಿದ ಪಾಕ್

ಪಾಕಿಸ್ತಾನ ತಂಡ  ಐಸಿಸಿ ಏಕದಿನ ವಿಶ್ವಕಪ್‌ 2023 ರ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ನಾಲ್ಕು ಸೋಲಿನ ನಂತರ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಪಾಕ್‌ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದೆ. ಕೋಲ್ಕತ್ತಾದ...

2034ರ ವಿಶ್ವಕಪ್ ಫುಟ್‌ಬಾಲ್ ಆತಿಥ್ಯ ವಹಿಸುವ ಸೌದಿ ಅರೇಬಿಯಾ

2034 ರ ವಿಶ್ವಕಪ್ ಫುಟ್‌ಬಾಲ್‌ (ಫಿಫಾ) ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ. ಮಂಗಳವಾರದ (ಅ.31) ಗಡುವಿನ ದಿನದಂದು ಫುಟ್‌ಬಾಲ್‌ನ ಜಾಗತಿಕ ಆತಿಥ್ಯವನ್ನು ಬಿಡ್ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಖಚಿತಪಡಿಸಿದ ನಂತರ ಸೌದಿ ಅರೇಬಿಯಾ...

ಕ್ರಿಕೆಟ್ | ಭಾರತ ತಂಡದ ಗೆಲುವು ಕಾಣುತ್ತದೆ; ಕೋಚ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?

ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್ ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರತಿಮ ಕ್ರಿಕೆಟಿಗ. ಈಗ ಭಾರತ ಕ್ರಿಕೆಟ್...

ಏಕದಿನ ವಿಶ್ವಕಪ್ 2023 | ಶ್ರೀಲಂಕಾ ಸೋಲಿಸಿ ಮೂರನೇ ಅಚ್ಚರಿ ಫಲಿತಾಂಶ ನೀಡಿದ ಅಫ್ಘಾನ್

ಐಸಿಸಿ ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಮೂರನೇ ಅಚ್ಚರಿ ಫಲಿತಾಂಶ ನೀಡಿದೆ. ಈಗಾಗಲೇ ಪ್ರಬಲ ತಂಡಗಳಾದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ ಮತ್ತೊಂದು ಪ್ರಬಲ ಶ್ರೀಲಂಕಾ ತಂಡವನ್ನು...

ಪಾಕ್ ಕಳಪೆ ಪ್ರದರ್ಶನಕ್ಕೆ ಹೊಣೆ ಹೊತ್ತ ಇಂಜಮಾಮ್-ಉಲ್-ಹಕ್; ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಪ್ರಮುಖ ಬೆಲೆ ತೆತ್ತಿದೆ. ಕಳಪೆ ಪ್ರದರ್ಶನದ ಹೊಣೆ ಹೊತ್ತು ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಇಂಜಮಾಮ್-ಉಲ್-ಹಕ್ ಟೂರ್ನಿಯ ಮಧ್ಯದಲ್ಲೇ...

ಈ ಹೊತ್ತಿನ ಪ್ರಮುಖ ಸುದ್ದಿ