ಆಟ

ವಿಶ್ವಕಪ್ ಕ್ರಿಕೆಟ್ | ಅಫ್ಘಾನ್ ವಿರುದ್ಧ ಹೀನಾಯ ಸೋಲು; ಟೀಕೆ, ಲೇವಡಿಗೆ ಗುರಿಯಾದ ಪಾಕ್ ತಂಡ

ಎಂಟು ಕೆ ಜಿ ಮಟನ್ ತಿಂತೀರಾ, ಉತ್ತಮ ಪ್ರದರ್ಶನ ಯಾಕಿಲ್ಲ -ವಾಸೀಮ್ ಅಕ್ರಂ, ಪಾಕ್ ಮಾಜಿ ಕ್ರಿಕೆಟಿಗ ಇಷ್ಟೊಂದು ಕಳಪೆ ಪ್ರದರ್ಶನ ಕನಸಲ್ಲೂ ನಿರೀಕ್ಷಿಸಿರಲಿಲ್ಲ -ಮೋಮಿನ್ ಸಾಕಿಬ್, ಪಾಕ್ ಕ್ರಿಕೆಟ್ ಅಭಿಮಾನಿ ...

ಐಸಿಸಿ ವಿಶ್ವಕಪ್ | ಅಫ್ಘಾನ್‌ ವಿರುದ್ಧವೂ ಸೋಲುಂಡ ಪಾಕ್ ತಂಡ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನ ನಡುವಿನ ಪಾಕ್‌ ತಂಡ ಹೀನಾಯ ಸೋಲು ಕಂಡಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ತಂಡ 8 ವಿಕೆಟ್‌ಗಳ ಗೆಲುವು...

ಭಾರತದ ಮಾಜಿ ಕ್ರಿಕೆಟಿಗ, ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಅವರು ತಮ್ಮ 77ನೇ ವಯಸ್ಸಿನಲ್ಲಿ ಅಕ್ಟೋಬರ್ 23ರಂದು ನಿಧನರಾಗಿದ್ದಾರೆ. ಪತ್ನಿ ಅಂಜು, ಪುತ್ರ ಅಂಗದ್...

ವಿಶ್ವಕಪ್ ಕ್ರಿಕೆಟ್ | ಗೆಲುವಿನ ಲಯ ಮುಂದುವರಿಸಿದ ಟೀಮ್ ಇಂಡಿಯಾ; ನ್ಯೂಝಿಲ್ಯಾಂಡ್‌ಗೆ ಮೊದಲ ಸೋಲು

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್...

ವಿಶ್ವಕಪ್ ಕ್ರಿಕೆಟ್ | ಭಾರತಕ್ಕೆ ಗೆಲ್ಲಲು 274 ರನ್‌ಗಳ ಗುರಿ ನೀಡಿದ ಕೀವೀಸ್; ಮೊದಲ ಪಂದ್ಯದಲ್ಲೇ ಶಮಿಗೆ 5 ವಿಕೆಟ್

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ 21ನೇ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಗೆಲ್ಲಲು ನ್ಯೂಝಿಲ್ಯಾಂಡ್ 274 ರನ್‌ಗಳ ಗುರಿ ನೀಡಿದೆ. ಟಾಸ್ ಗೆದ್ದಿದ್ದ ಟೀಮ್ ಇಂಡಿಯಾ...

ಕೊಹ್ಲಿಗೆ ವರದಾನವಾಗಿದ್ದು ಅಂಪೈರ್‌ ನಿರ್ಧಾರವಲ್ಲ, ಕ್ರಿಕೆಟ್‌ ಕಾನೂನು; ವೈಡ್‌ ನಿಯಮ ಏನು ಹೇಳುತ್ತದೆ?

ಬಾಂಗ್ಲಾದೇಶ ಮತ್ತು ಇಂಡಿಯಾ ನಡುವೆ ಪುಣೆಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಶತಕದ ಹೊಸ್ತಿಲಲ್ಲಿದ್ದಾಗ ಅಂಪೈರ್‌ ವೈಡ್‌ ನೀಡದೆ ಇದ್ದದ್ದು ಚರ್ಚೆಗೆ ಕಾರಣವಾಗಿದೆ ಮತ್ತು ಟ್ರೋಲರ್‌ಗಳಿಗೆ ಆಹಾರವಾಗಿದೆ. ಕೊಹ್ಲಿ ಶತಕ ಪೂರೈಸಲು ಇನ್ನು...

ಏಕದಿನ ವಿಶ್ವಕಪ್ 2023 | ಬ್ಯಾಟಿಂಗ್ ವೈಫಲ್ಯ: ಸೌತ್ ಆಫ್ರಿಕಾದೆದುರು ಹೀನಾಯ ಸೋಲುಂಡ ಇಂಗ್ಲೆಂಡ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 20ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ನೀಡಿದ್ದ 400 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಕೇವಲ 170 ರನ್‌ಗಳಿಗೆ ಆಲೌಟ್ ಆಗುವ...

ಏಕದಿನ ವಿಶ್ವಕಪ್ 2023 | 1983ರ ಕಪಿಲ್ ದೇವ್ – ಸಯ್ಯದ್ ಕಿರ್ಮಾನಿ ದಾಖಲೆ ಮುರಿದ ನೆದರ್ಲೆಂಡ್ಸ್ ಆಟಗಾರರು

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್‌ ನಡುವೆ ನಡೆಯುತ್ತಿರುವ 19ನೇ ಪಂದ್ಯದಲ್ಲಿ(ಅಕ್ಟೋಬರ್ 21) ನೆದರ್ಲೆಂಡ್ಸ್‌ನ ಆಟಗಾರರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕಪಿಲ್‌ ದೇವ್‌ ಸಾರಥ್ಯದ ಭಾರತ...

ಕ್ರಿಮಿನಲ್ ಲಾಯರ್ ಮಗ ಕೊಹ್ಲಿ, ರೈತನ ಮಗ ಶುಭ್ ಮನ್ ಗಿಲ್, ಆಟೋಡ್ರೈವರ್ ಮಗ ಸಿರಾಜ್!

ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾಗಬೇಕು ಎಂದರೆ, ಶ್ರೀಮಂತರ ಮಕ್ಕಳಿಗೆ ಮಾತ್ರ ಸಾಧ್ಯ ಎನ್ನುವ ಅನಿಸಿಕೆ ಕೆಲವರಲ್ಲಿದೆ. ಅದು ಒಂದು ಹಂತದವರೆಗೆ ನಿಜವೂ ಕೂಡ. ಆದರೆ, ಎಲ್ಲ ಕಾಲದಲ್ಲೂ ಡಾರ್ಕ್ ಹಾರ್ಸ್ ಗಳಂತೆ ಬಡವರ...

ಏಕದಿನ ವಿಶ್ವಕಪ್ 2023 | ಬೆಂಗಳೂರಿನಲ್ಲಿ ವಾರ್ನರ್ – ಮಾರ್ಷ್ ಶತಕದ ಅಬ್ಬರ; ಪಾಕ್‌ಗೆ ಸೋಲಿನ ರುಚಿ ತೋರಿಸಿದ ಆಸೀಸ್

ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅವರ ಬ್ಯಾಟಿಂಗ್‌ ಅಬ್ಬರದೊಂದಿಗೆ ಐಸಿಸಿ ಏಕದಿನ ವಿಶ್ವಕಪ್‌ 2023ರ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ತಂಡವನ್ನು 62 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು...

ಇಂಡಿಯಾಗೆ ಸಣ್ಣ ಶಾಕಿಂಗ್ ಸುದ್ದಿ: ನ್ಯೂಜಿಲೆಂಡ್ ಪಂದ್ಯಕ್ಕೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇಲ್ಲ!

ಐಸಿಸಿ ಏಕದಿನ ವಿಶ್ವಕಪ್‌ 2023ರ ಟೂರ್ನಿಯ ನ್ಯೂಜಿಲೆಂಡ್‌ ವಿರುದ್ಧ ಆಡುವ ಭಾರತದ ಪಂದ್ಯದ ಮೊದಲೇ ತಂಡಕ್ಕೆ ಶಾಕಿಂಗ್‌ ಸುದ್ದಿ ಲಭ್ಯವಾಗಿದೆ. ಸ್ಟಾರ್‌ ಆಟಗಾರ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯಗೊಂಡಿರುವ ಕಾರಣ ಅಕ್ಟೋಬರ್ 20...

ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ಭಾರತ ಬಾಂಗ್ಲಾದೇಶ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಗಳಿಸಿದ ರೀತಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಲು 26 ಹಾಗೂ ವಿರಾಟ್ ಶತಕ...

ಈ ಹೊತ್ತಿನ ಪ್ರಮುಖ ಸುದ್ದಿ