ಯುದ್ಧ ವರದಿ

ಶರಣಾಗತ ಅಮೆರಿಕ-ಇಸ್ರೇಲ್‌ಗೆ 3 ಷರತ್ತು ವಿಧಿಸಿದ ಇರಾನ್‌

ಇರಾನ್‌ ವಿರುದ್ಧ ಯುದ್ಧ ಆರಂಭಿಸಿದ ಅಮೆರಿಕ ಮತ್ತು ಇಸ್ರೇಲ್ ಬಸವಳಿದಿವೆ. ಯುದ್ಧವನ್ನು ನಿಲ್ಲಿಸಲು ಹೆಣಗಾಡುತ್ತಿವೆ. ಶರಣಾಗತಿಯ ಹಂತಕ್ಕೆ ಬಂದು ನಿಂತಿವೆ. ಈ ಎರಡೂ ರಾಷ್ಟ್ರಗಳ ವಿರುದ್ಧ ಏಕಾಂಗಿ ಸಂಘರ್ಷ ನಡೆಸಿರುವ ಇರಾನ್‌, ಯುದ್ಧವನ್ನು...

ಹಾರ್ಮುಜ್ ಜಲಸಂಧಿ ತಡೆ ಮುಂದುವರಿಕೆ: ಇರಾನ್‌ ನೂತನ ನಾಯಕ ಮೊಜ್ತಬಾ ಮೊದಲ ಸಂದೇಶ

ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಅವರ ಮೊದಲ ಅಧಿಕೃತ ಸಂದೇಶವನ್ನು ಇರಾನ್‌ನ ಸರ್ಕಾರಿ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ...

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ? ಇಲ್ಲಿದೆ ಅಸಲಿ ಕಾರಣ

ಇರಾನ್ ಜಗತ್ತಿನ ರಾಷ್ಟ್ರಗಳ ಪ್ರಮುಖ ವ್ಯಾಪಾರ-ವಹಿವಾಟುಗಳಿಗೆ ಕೇಂದ್ರವಾಗುವತ್ತ ಹೆಜ್ಜೆ ಹಾಕಿತ್ತು. ಇದು ಅಮೆರಿಕಕ್ಕೆ ಇನ್ನಿಲ್ಲದ ಸಂಕಟಕ್ಕೆ ಗುರಿಮಾಡಿತ್ತು. ಬಲಿಷ್ಠ ಪ್ರತಿಸ್ಪರ್ಧಿಯ ಬಗೆಗಿನ ಭಯವೇ, ಇರಾನ್ ಮೇಲೆ ದಾಳಿ ಮಾಡಲು ಕಾರಣವಾಗಿತ್ತು. ಇರಾನ್, ಅಂದಿನ ಪರ್ಷಿಯ...

ಇರಾನ್‌ ಯುದ್ಧ | ವಿಜಯಪುರ-ಬಾಗಲಕೋಟೆ ಹೋಟೆಲ್‌ಗಳಿಗೆ ಸ್ವಲ್ಪ ತೊಂದರೆ: ಗೃಹಬಳಕೆ ಸಿಲಿಂಡರ್‌ಗಿಲ್ಲ ಕೊರತೆ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ಗಂಭೀರ ಕೊರತೆ ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವಳಿ ಜಿಲ್ಲೆಯಲ್ಲಿರುವ ಸರ್ಕಾರಿ ಸ್ವಾಮ್ಯ ಹಾಗೂ ಖಾಸಗಿ ಗ್ಯಾಸ್ ಏಜೆನ್ಸಿಗಳಿಂದ...

ಯುದ್ಧ ಅಂತ್ಯವಾಗಲು ಅಮೆರಿಕ, ಇಸ್ರೇಲ್ ಮುಂದೆ 3 ಷರತ್ತುಗಳನ್ನಿಟ್ಟ ಇರಾನ್

ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಪ್ರಸ್ತುತ ಭೀಕರ ಯುದ್ಧವನ್ನು ಕೊನೆಗೊಳಿಸಲು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. "ಚಿಯೋನಿಸ್ಟ್ (ಇಸ್ರೇಲ್) ಮತ್ತು ಅಮೆರಿಕ ಪ್ರಚೋದಿಸಿರುವ ಈ ಯುದ್ಧ...

ಇರಾನ್‌ ಯುದ್ಧ | ರಾಯಚೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ: ಹೋಟೆಲ್‌, ಹಾಸ್ಟೆಲ್‌ಗಳಿಗೆ ಸಂಕಷ್ಟ

ಭವಿಷ್ಯದಲ್ಲಿ ಇಂತಹ ಜಾಗತಿಕ ಬೆಳವಣಿಗೆಗಳಿಂದ ಸ್ಥಳೀಯ ಆರ್ಥಿಕ ವ್ಯವಸ್ಥೆಗೆ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಲು ದೀರ್ಘಕಾಲಿಕ ಯೋಜನೆಗಳು ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವುದು ಅತ್ಯಾವಶ್ಯಕವಾಗಿದೆ. ಇದರಿಂದ ವ್ಯಾಪಾರ ಚಟುವಟಿಕೆಗಳು ಸ್ಥಿರವಾಗಿದ್ದು, ಸಾಮಾನ್ಯ ಜನರ...

ಯುದ್ಧಪೀಡಿತ ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಮೊದಲ ತೈಲ ಟ್ಯಾಂಕರ್

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ, ಭಾರತೀಯ ಕ್ಯಾಪ್ಟನ್ ನೇತೃತ್ವದ ಲೈಬೀರಿಯಾ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ವೊಂದು ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬೈ ಬಂದರು ತಲುಪಿದೆ. ಸೌದಿ ಅರೇಬಿಯಾದ 'ರಾಸ್ ತನುರಾ'...

ಇರಾನ್ ಯುದ್ಧ | 6 ದಿನಗಳಲ್ಲಿ ಅಮೆರಿಕ 11.3 ಬಿಲಿಯನ್ ಡಾಲರ್ ವೆಚ್ಚ: ಪೆಂಟಗನ್ ಮಾಹಿತಿ

ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಆರಂಭವಾದ ಮೊದಲ ಆರು ದಿನಗಳಲ್ಲಿಯೇ ಅಮೆರಿಕ 11.3 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ಪೆಂಟಗನ್ ಪ್ರತಿನಿಧಿಗಳು ಅಮೆರಿಕ ಕಾಂಗ್ರೆಸ್‌ಗೆ (ಸಂಸತ್ತು) ಮಾಹಿತಿ ನೀಡಿದ್ದಾರೆ ಎಂದು...

ಪರಮಾಣು ಯುದ್ಧದತ್ತ ಓಡುತ್ತಿರುವ ಜಗತ್ತನ್ನು ರಷ್ಯಾ-ಚೀನಾ ಮಾತ್ರವೇ ತಡೆಯಬಲ್ಲವು!

ಫೆಬ್ರವರಿ 28ರಂದು ಆರಂಭವಾದ ಯುದ್ಧವು ಒಂದು ವಾರದಲ್ಲಿ ಮತ್ತೊಂದು ಹಂತಕ್ಕೆ ಜಿಗಿದಿದೆ. ಮಾರ್ಚ್ 8ರ ನಸುಕಿನಲ್ಲಿ, ಇರಾನ್‌ ತೈಲ ಸಂಸ್ಕರಣಾಗಾರಗಳು ಮತ್ತು ಸಂಬಂಧಿತ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿವೆ. ಪರಿಣಾಮ,...

ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು

ಇರಾನ್‌ನ ಕಠಿಣ ನಿಲುವು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ಆರ್ಥಿಕ ಪರಿಣಾಮಗಳು ಮತ್ತು ಲೆಬನಾನ್‌ನಲ್ಲಿ ಮುಂದುವರಿದಿರುವ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯು ಯುದ್ಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಭೌಗೋಳಿಕ-ರಾಜಕೀಯ ಮೇಲಾಟದಲ್ಲಿ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ ಪಶ್ಚಿಮ...

ರಷ್ಯಾ ತೈಲ | ಮುಗಿದ ರಿಯಾಯಿತಿ ಕಾಲ: ಭಾರತಕ್ಕೆ ದುಬಾರಿ ಬೆಲೆಯಲ್ಲೇ ಖರೀದಿಸುವ ಅನಿವಾರ್ಯ!

ಟ್ರಂಪ್ ಮಾತಿಗೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿತ್ತು ಮೋದಿ ಸರ್ಕಾರ. ಆದರೆ, ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ....

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು ಪ್ರತಿದಿನ ಸುಡುತ್ತಿದೆ. ಅಮೆರಿಕದೊಳಗೆ ತೈಲ ದರ ಮಿತಿಮೀರಿ ದುಬಾರಿಯಾಗುತ್ತಿದ್ದು, ಗ್ಯಾಸ್ ಸ್ಟೇಷನ್‌ಗಳಲ್ಲಿ ಪೆಟ್ರೋಲ್ ಬೆಲೆ ಗಗನಮುಖಿಯಾಗಿರುವುದು ಟ್ರಂಪ್ ಆಡಳಿತದ ಆರ್ಥಿಕ...

ಈ ಹೊತ್ತಿನ ಪ್ರಮುಖ ಸುದ್ದಿ